Sagittarius Horoscope October 2023: 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ ಮಾಸ ಭವಿಷ್ಯ ಶುಭ ಅಶುಭ ಫಲಗಳನ್ನು ಹೊಂದಿರುತ್ತಾರೆ. ಗ್ರಹಗಳ ಚಲನೆಯಿಂದ ಒಂದೊಂದು ತಿಂಗಳಲ್ಲಿ ಬೇರೆ ಬೇರೆ ಫಲಗಳನ್ನು ಅನುಭವಿಸಲಿದ್ದಾರೆ. ಹಾಗಾದರೆ ಅಕ್ಟೋಬರ್ ತಿಂಗಳಿನಲ್ಲಿ ಧನು ರಾಶಿಯವರ ಮಾಸ ಭವಿಷ್ಯ, ಅವರ ಉದ್ಯೋಗ, ಹಣಕಾಸು, ದಾಂಪತ್ಯ ಜೀವನ ಹೀಗೆ ಹಲವು ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ

ಅಕ್ಟೋಬರ್ ತಿಂಗಳಲ್ಲಿ ಧನು ರಾಶಿಯವರಿಗೆ ವಿಶೇಷವಾಗಿದೆ. ಹಿಂದಿನ ಕೆಲವು ಕಹಿ ಘಟನೆಗಳಿಂದ ಪಾಠ ಕಲಿತು ಸುಧಾರಿಸುವ ಪ್ರಯತ್ನದಲ್ಲಿ ಇರುತ್ತಾರೆ. ಗ್ರಹಗಳ ಸ್ಥಾನ ಬದಲಾವಣೆಯು ಧನು ರಾಶಿಯವರ ಪರವಾಗಿರುತ್ತದೆ. ಧನು ರಾಶಿಯವರು ಸಮಾಜಕ್ಕೆ ಅವರು ಕೊಡುವ ಕೊಡುಗೆಯನ್ನು ಪ್ರಶಂಸಿಸಲಾಗುತ್ತದೆ. ರಾಜಕೀಯ ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಸಂಗಾತಿಯ ಅನಾರೋಗ್ಯದ ಕಾರಣದಿಂದ ಕುಟುಂಬದಲ್ಲಿ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ದೈಹಿಕ ಹಾಗೂ ಮಾನಸಿಕ ಆಯಾಸವಿರುತ್ತದೆ ಕುಟುಂಬದ ದೃಷ್ಟಿಯಿಂದ ಅಕ್ಟೋಬರ್ ತಿಂಗಳು ಧನು ರಾಶಿಯವರಿಗೆ ಅಷ್ಟು ಉತ್ತಮವಾಗಿಲ್ಲ.

ಕೆಲಸದ ಓಡಾಟದಿಂದ ಕುಟುಂಬದವರಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿರುವುದಿಲ್ಲ ಇದರಿಂದ ಪ್ರೀತಿ ಪಾತ್ರರು ದುಃಖಿತರಾಗುತ್ತಾರೆ ವಿಶೇಷವಾಗಿ ಮಕ್ಕಳು ನಿರ್ಲಕ್ಷಕ್ಕೆ ಒಳಗಾಗುವ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಮನಸ್ತಾಪವಿರುತ್ತದೆ ಇದು ಅತಿರೇಖಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಧನು ರಾಶಿಯವರು ದುರ್ಗಾ ಸ್ತುತಿಯನ್ನು ಪಠಿಸಬೇಕು ಇದರಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಧನು ರಾಶಿ ಗುರುವಿನ ಒಡೆತನದಲ್ಲಿರುವ ರಾಶಿಯಾಗಿದೆ. ಧನು ರಾಶಿಯವರು ಆಧ್ಯಾತ್ಮಿಕರಾಗಿರುತ್ತಾರೆ ಹಾಗೂ ಹೆಚ್ಚು ಶಿಸ್ತಿನವರಾಗಿರುತ್ತಾರೆ ಇವರು ತತ್ವವನ್ನು ಹೊಂದಿರುತ್ತಾರೆ ಹಾಗೂ ಅದೆ ತತ್ವದಲ್ಲಿ ಜೀವನ ಮಾಡುತ್ತಾರೆ. ಧನು ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಆಧ್ಯಾತ್ಮಿಕವಾಗಿ, ಆರ್ಥಿಕವಾಗಿ, ವೃತ್ತಿಯಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ಶನಿ ಗ್ರಹದ ಬಲದಿಂದ ಧನಸ್ಸು ರಾಶಿಯವರು ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ. ಈ ತಿಂಗಳಲ್ಲಿ ಧನು ರಾಶಿಯವರಿಗೆ ಹಣದ ಹರಿವು ಉತ್ತಮವಾಗಿರುತ್ತದೆ ಆದರೆ ನಿಧಾನವಾಗಿರುತ್ತದೆ ಜೊತೆಗೆ ಉಳಿತಾಯ ಮಾಡಲು ಕಷ್ಟವಾಗುತ್ತದೆ.

Sagittarius Horoscope October 2023

ವ್ಯಾಪಾರಸ್ಥರಾಗಿದ್ದರೆ ಲಾಭ ಪಡೆಯುತ್ತಾರೆ. ಧನು ರಾಶಿಯ ಅಲಂಕಾರ ವಸ್ತುಗಳ ವ್ಯಾಪಾರಸ್ಥರು, ಸೌಂದರ್ಯ ತಜ್ಞರು, ಬೆಳ್ಳಿ ಬಂಗಾರ ಆಭರಣ ವ್ಯಾಪಾರಿಗಳಿಗೆ ಶುಭ ಲಾಭವಿದೆ. ಹಣಕಾಸಿನ ವಿಚಾರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಧನು ರಾಶಿಯವರಿಗೆ ಮಿಶ್ರಫಲವಿದೆ. ತಿಂಗಳ ಕೊನೆಯಲ್ಲಿ ಸಾಲ ತೆಗೆದುಕೊಳ್ಳುವ ಪರಿಸ್ಥಿತಿ ಬರಬಹುದು ಇಂಥಹ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಇರಬೇಕು.

ಧನು ರಾಶಿಯಲ್ಲಿ ಜನಿಸಿದವರು ವಿದೇಶದಲ್ಲಿ ಕೆಲಸ ಮಾಡುವ ಅವಕಾಶವನ್ನು ಹೊಂದಿರುತ್ತಾರೆ ಧನು ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಸಂಬಳ ಹೆಚ್ಚಳ ಹಾಗೂ ಇತರ ಉದ್ಯೋಗದ ಪ್ರಯೋಜನವನ್ನು ಪಡೆಯುತ್ತಾರೆ. ವೃತ್ತಿಪರ ಜೀವನ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಧನು ರಾಶಿಯವರು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ವಿದೇಶ ಪ್ರವಾಸ ಮಾಡುವ ಅವಕಾಶವಿದೆ. ಉದ್ಯೋಗದಲ್ಲಿರುವವರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಜವಾಬ್ದಾರಿ ಹೆಚ್ಚಾಗಿರುತ್ತದೆ ಅಲ್ಲದೆ ಉನ್ನತ ಅಧಿಕಾರಿಗಳ ಒತ್ತಡವು ಧನು ರಾಶಿಯವರ ಮೇಲಿರುತ್ತದೆ.

ಈ ಸಮಯದಲ್ಲಿ ಧನು ರಾಶಿಯವರು ಮುನ್ನುಗ್ಗಿ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಬ್ಯಾಂಕಿಂಗ್ ಕ್ಷೇತ್ರ ವಾಣಿಜ್ಯೋದ್ಯಮಗಳಲ್ಲಿ ಕೆಲಸ ಮಾಡುವವರಿಗೆ ಈ ಸಮಯದಲ್ಲಿ ಶುಭಲಾಭವಿದೆ. ಅಕ್ಟೋಬರ್ ತಿಂಗಳಿನಲ್ಲಿ ಧನು ರಾಶಿಯವರಿಗೆ ಮಾನಸಿಕ ಒತ್ತಡವಿರುತ್ತದೆ. ಧನು ರಾಶಿಯವರು ದತ್ತಾತ್ರೇಯ ಸ್ತೋತ್ರವನ್ನು ಪಠಿಸುವುದರಿಂದ ಒಳ್ಳೆಯದಾಗುತ್ತದೆ ಕಡಲೆ ಬೇಳೆಯನ್ನು ದಾನವಾಗಿ ಕೊಡುವುದರಿಂದ ಅಥವಾ ಹಸುವಿಗೆ ತಿನ್ನಿಸುವುದರಿಂದ ಮಾನಸಿಕ ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಧನು ರಾಶಿಯವರಿಗೆ ಭೂಮಿ ವ್ಯವಹಾರದಲ್ಲಿ ಲಾಭವಿದೆ ಅಕ್ಟೋಬರ್ ತಿಂಗಳಲ್ಲಿ ಹೊಸ ಆಸ್ತಿ ಖರೀದಿಯ ಯೋಗವಿದೆ.

ಧನು ರಾಶಿಯವರು ಮೇಲಕ್ಕೆ ಬರಲು ಕೆಲವು ತಂತ್ರಗಳನ್ನು ಬಳಸಬೇಕಾಗುತ್ತದೆ ಅವರ ಸುತ್ತ ಮುತ್ತಲಿನವರು ಅವರಿಗೆ ಸ್ಪರ್ಧೆ ಕೊಡುತ್ತಾರೆ. ಧನು ರಾಶಿಯ ಹೃದಯ ರೋಗಿಗಳಿಗೆ ಈ ತಿಂಗಳು ಅಷ್ಟು ಸೂಕ್ತ ಸಮಯವಲ್ಲ ಆರೋಗ್ಯದ ಬಗ್ಗೆ ಹುಷಾರಾಗಿರಬೇಕು. ಗುರುವಾರ ಬಡವರಿಗೆ ಅನ್ನದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಒಟ್ಟಿನಲ್ಲಿ ಧನು ರಾಶಿಯವರಿಗೆ ಕೆಲವು ವಿಚಾರಗಳಲ್ಲಿ ಶುಭಫಲವಿದೆ ಇನ್ನು ಕೆಲವು ರಾಶಿಗಳಿಗೆ ಅಶುಭ ಫಲವಿದೆ. ಈ ಮಾಹಿತಿ ಉಪಯುಕ್ತವಾಗಿದ್ದು ಧನು ರಾಶಿಯವರಿಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *