ಟೀಮ್ ಇಂಡಿಯಾದಲ್ಲಿ ಒಳ ರಾ’ಜಕೀಯ ಇದೆ ಎಂದು ರೋಹಿತ್ ಶರ್ಮಾ ಅವರಿಗೆ ತಿಳಿದು ಬಂದಿದೆ. ಇದರಿಂದ ಅವರಿಗೆ ಬಹಳ ನೋವಾಗಿದೆ. ನಡೆದ ಒಳ ರಾಜಕೀಯಕ್ಕೆ ರೋಹಿತ್ ಶರ್ಮಾ ಅವರು ಸಿಡಿದೆದ್ದಿದ್ದಾರೆ. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇದೇ ಈಗ ಹತ್ತು ಹಲವು ದಾರಿಗಳಿಗೆ ಅನುಮಾನ ಮಾಡಿಕೊಟ್ಟಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿದ ಮೂರು ತಂಡಗಳಲ್ಲೂ ರೋಹಿತ್ ಶರ್ಮಾ ಅವರನ್ನು ಹೊರಗಿಡಲಾಗಿದೆ. ಬೇಕು ಎಂತಲೇ ಅವರನ್ನು ದೂರ ಮಾಡಲಾಗಿದೆ ಎನ್ನುವ ಅ’ನುಮಾನಕ್ಕೆ ರೆಕ್ಕೆ ಪುಕ್ಕ ಬಂದು ಕುಳಿತಂತಾಗಿದೆ. ಗಾಯಗೊಂಡಿರುವ ಇವರು ಕಳೆದ ಐಪಿಎಲ್ ನಲ್ಲಿ ಮುಂಬೈ ಪರವಾಗಿ ಆಡಲಿಲ್ಲ. ಸುನಿಲ್ ಜೋಶಿ ನೇತೃತ್ವದ ಆಯ್ಕೆಯ ಸಮಿತಿಯು ಇವರನ್ನು ಆಯ್ಕೆ ಮಾಡಿಲ್ಲ.
ತಂಡದಿಂದ ಹೊರಗಿಟ್ಟಿದ್ದಕ್ಕೆ ರೋಹಿತ್ ಶರ್ಮಾ ಅವರು ಈಗ ತಿ’ರುಗೇಟು ನೀಡಿದ್ದಾರೆ. ಇದರಿಂದ ಅವರು ತುಂಬಾ ಆ’ಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಟ್ವಿಟ್ಟರ್ ಅಕೌಂಟ್ ನಲ್ಲಿ ಇಂಡಿಯನ್ ಕ್ರಿಕೆಟರ್ ಎಂಬ ಪದವನ್ನು ತೆಗೆದುಹಾಕಿದ್ದಾರೆ. ಅವರ ಈ ನಡೆಯನ್ನು ನೋಡಿದರೆ ಏನೋ ನಡೆದಿದೆ ಎಂದು ತಿಳಿಯುತ್ತದೆ. ಇದಕ್ಕಾಗಿ ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರು ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡದ ಕಾರಣ ಮತ್ತು ಅವರ ಅನಾರೋಗ್ಯದ ಬಗ್ಗೆ ಸ್ಪಷ್ಟೀಕರಣ ನೀಡಬೇಕಿತ್ತು ಎಂದು ಹೇಳಿದ್ದಾರೆ.