ಸಾಮಾನ್ಯವಾಗಿ ಬಾಳೆಹಣ್ಣು ಎರಡು ಮೂರೂ ವಿಧಗಳಲ್ಲಿ ಕಾಣಬಹುದು ಅದರಲ್ಲಿ ಈ ಕೆಂಪು ಬಾಳೆಹಣ್ಣು ಕೂಡ ಒಂದಾಗಿದೆ ಇದು ನಮ್ಮ ರಾಜ್ಯದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಆದ್ರೆ ಮಾರುಕಟ್ಟೆಯಲ್ಲಿ ಇದು ಲಭ್ಯವಿರತ್ತೆ. ಕೆಂಪು ಬಾಳೆಹಣ್ಣು ತಿನ್ನೋದ್ರಿಂದ ದೇಹಕ್ಕೆ ಹಲವು ಲಾಭಗಳಿವೆ ಆದ್ರೆ ಅವುಗಳಲ್ಲಿ ಮುಖ್ಯವಾಗಿ ಈ ಮೂಲಕ ತಿಳಿಯಪಡಿಸೋದು ಏನ್ ಅಂದ್ರೆ, ಕೆಂಪು ಬಾಳೆಹಣ್ಣು ತಿನ್ನೋದ್ರಿಂದ ಪುರುಷರಲ್ಲಿ ಫಲವತ್ತತೆ ಹೆಚ್ಚುತ್ತದೆ ಹಾಗೂ ಪುರುಷರಲ್ಲಿ ಸಂಗಾತಿಯ ಜೊತೆಗೆ ಸೇರಲು ಹೆಚ್ಚು ಆಸಕ್ತಿ ತೋರಿಸುತ್ತದೆ.
ಹೌದು ತಜ್ಞರ ಪ್ರಕಾರ ಕೆಂಪು ಬಾಳೆಹಣ್ಣು ತಿನ್ನೋದ್ರಿಂದ ದೈಹಿಕ ಹಾಗೂ ಮಾನಸಿಕ ಅರೋಗ್ಯ ವೃದ್ಧಿಯಾಗುತ್ತದೆ. ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವ ಜೊತೆಗೆ ವೀರ್ಯಾಣು ವೃದ್ಧಿ ಪಡಿಸುವಲ್ಲಿ ಕೆಂಪು ಬಾಳೆಹಣ್ಣು ಸಹಕಾರಿ, ಇದರಲ್ಲಿ ವಿಟಮಿನ್ ಬಿ ಮತ್ತು ಬ್ರೋಮ್ ಲೈನ್ ಅಂಶ ಹೇರಳವಾಗಿ ಇರುವುದರಿಂದ ಪುರುಷರು ಹಾಗೂ ಮಹಿಳೆಯರು ಕೂಡ ಇದನ್ನು ತಿನ್ನಬಹುದು.
ಪ್ರತಿ ಪುರುಷ ಹಾಗೂ ಮಹಿಳೆಯರಿಗೆ ದೈಹಿಕ ಸುಖ ಬೇಕಾಗುತ್ತದೆ, ನಿರಾಸೆ ಹೊಂದದೆ ಹೆಚ್ಚು ಸುಖ ಕಾಣಲು ಹಾಗೂ ದಾಂಪತ್ಯ ಜೀವನದಲ್ಲಿ ನಾವುಗಳು ಸೇವನೆ ಮಾಡುವಂತ ಆಹಾರ ಕೂಡ ಪ್ರಾಮುಖ್ಯತೆ ವಹಿಸುತ್ತದೆ, ಆದ್ದರಿಂದ ದಾಂಪತ್ಯ ಜೀವನ ರಸಮಯವಾಗಿರಲು ಉತ್ತಮ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಕೆಂಪು ಬಾಳೆಹಣ್ಣು ತಿನ್ನೋದ್ರಿಂದ ಸಂಗಾತಿಯೊಂದಿಗೆ ಪುರುಷರು ರಸಮಯವಾಗಿರಲು ಪ್ರಯೋಜನಕಾರಿಯಾಗಿದೆ ಅನ್ನೋದನ್ನ ಸಂಶೋಧನೆಯ ಮೂಲಕ ತಜ್ಞರು ಹೇಳುತ್ತಾರೆ.