Ration Card: ರೇಷನ್ ಕಾರ್ಡ್ ಇದ್ದವರಿಗೆ ಹೊಸ ನಿಮಯ ಜಾರಿ ಇವತ್ತೇ ತಿಳಿದುಕೊಳ್ಳಿ

0 385

Ration Card: ಎಲ್ಲರಿಗೂ ಸಹ ಶ್ರೀಮಂತ ಇರುವುದು ಇಲ್ಲ ಬದಲಾಗಿ ಬಡವರು ಇದ್ದಾರೆ ಅನೇಕ ಜನ ಬಡವರಿದ್ದಾರೆ ಹಾಗೆಯೇ ಕೆಲವರಿಗೆ ಒಂದೊತ್ತಿನ ಊಟ ಮಾಡಲು ಸಹ ಹಣವಿಲ್ಲದೆ ಇರುವ ಕುಟುಂಬಗಳು ಸಹ ಇದೆ ಹಾಗಾಗಿ ಸರಕಾರ ಪಡಿತರ ಚೀಟಿಯ ಮೂಲಕ ಅರ್ಹ ಕುಟುಂಬಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ (National Food Security Act) ಪ್ರಕಾರ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಬಹುದಾಗಿದೆ

ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರದ ಧಾನ್ಯಗಳ ವಿತರಣೆಯನ್ನು ಮಾಡಲಾಗುತ್ತದೆ ಇದರಿಂದ ಅನೇಕ ಬಡವರಿಗೆ ಸಹಾಯಕವಾಗಿದೆ ಆದರೆ ಕ್ರಮೇಣ ಹಣದ ಆಸೆಗಾಗಿ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಮೋಸ ಮಾಡಿ ಹಣ ಗಳಿಸುತ್ತಿದ್ದಾರೆ. ಜನಸಾಮಾನ್ಯರಿಗೆ ದಲ್ಲಾಳಿಗಳು ಅಥವಾ ಮಧ್ಯವರ್ತಿಗಳಿಂದ ಮೋಸ ಕಂಡು ಬರುತ್ತಿದೆ

ಹಾಗೆಯೇ ಸಾರ್ವಜನಿಕರಿಗೆ ತೂಕದಲ್ಲಿ ಮೋಸ ಮಾಡಿ ಕಡಿಮೆ ಆಹಾರ ಧಾನ್ಯವನ್ನು ಕೆಲವು ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡುತಿದ್ದರು ಆದರೆ ಈಗ ಸರಕಾರ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಆಗುವ ಅನ್ಯಾಯವನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ ನಾವು ಈ ಲೇಖನದ ಮೂಲಕ ಕೇಂದ್ರ ಸರ್ಕಾರದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳೋಣ.

ರೇಷನ್ ಕಾರ್ಡ್ ಹೊಂದಿರುವರಿಗೆ ಕೇಂದ್ರ ಸರಕಾರ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ ಹೊಸ ನಿಯಮವನ್ನು ಜಾರಿಗೆ ತಂದಿದೆ ಬಿ ಪಿ ಎಲ್ ಹಾಗೂ ಎ ಪಿ ಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವರಿಗೆ ಕೇಂದ್ರ ಸರ್ಕಾರ ಹೊಸ ನಿಯಮವನ್ನು ತಂದಿದೆ ಕೇಂದ್ರಸರ್ಕಾರ ಓನ್ ರೇಷನ್ ಕಾರ್ಡ್ ಯೋಜನೆ ಹಾಗೂ ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ ಹಾಗೂ ಅನ್ನ ಯೋಜನೆ ಮತ್ತು ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲ ಜನತೆಗೆ ಆಹಾರ ವಿತರಣೆ ಮಾಡಲಾಗುತ್ತಿದೆ

ಆದರೆ ಎಲ್ಲರಿಗೂ ಸಹ ಸರಿಯಾದ ಪ್ರಮಾಣದಲ್ಲಿ ರೇಷನ್ ಸಿಗುತ್ತಿಲ್ಲ. ತೂಕ ಮಾಡುವ ಸಮಯದಲ್ಲಿ ಹೆಚ್ಚು ಕಡಿಮೆ ಮಾಡುತ್ತಿದ್ದು ಎಲ್ಲ ಸಾರ್ವಜನಿಕರು ಮೊಸದ ವಂಚನೆಯಲ್ಲಿ ಸಿಲುಕುತ್ತಿದ್ದಾರೆ ಹೀಗಾಗಿ ಆಹಾರ ರಾಷ್ಟೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಪ್ರತಿ ಎಲ್ಲ ದೇಶದ ಹಾಗೂ ನಮ್ಮ ರಾಜ್ಯದ ನ್ಯಾಯ ಬೆಲೆ ಅಂಗಡಿಯಲ್ಲಿ ಕೇಂದ್ರ ಸರ್ಕಾರದಿಂದ electronic ಮಾಪಕವಾದ EPOS ಸಾಧನವನ್ನು ಲಿಂಕ್ ಮಾಡಲು ಕೇಂದ್ರ ಸರಕಾರ ನಿಧರಿಸಿದೆ .

ಈ ನಿಯಮ ಜಾರಿಗೆ ಬಂದ ನಂತರ ಎಲ್ಲ ಪಡಿತರ ವಿತರಕರು ಆಹಾರ ಧಾನ್ಯಗಳ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡುತ್ತಿರುವರು electronic ಮಾಪಕವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಖುದ್ದಾಗಿ ಅಳವಡಿಕೆ ಮಾಡಿಕೊಳಲಾಗುತ್ತದೆ ಇದರಿಂದ ಸಾರ್ವಜನಿಕರಿಗೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಎಷ್ಟು ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ದೊರಕುತ್ತದೆ ಹಾಗೆಯೇ ಸಾರ್ವಜನಿಕರಿಗೆ ಪ್ರತಿಯೊಬ್ಬರಿಗೂ ಸಹ ಸಮರ್ಪಕವಾಗಿ ಆಹಾರ ಧಾನ್ಯ ಸಿಗುತ್ತದೆ ಹೀಗೆ ಸರ್ಕಾರ ಮಧ್ಯವರ್ತಿಗಳಿಂದ ಆಗುವ ಮೋಸವನ್ನು ತಡೆಗಟ್ಟುವ ಸಲುವಾಗಿ ಈ ನಿಯಮವನ್ನು ಜಾರಿಗೆಗೊಳಿಸಿದೆ.

ಹಿಂದೆ ಇರುವ ಕ್ರಮದಿಂದ ಅನೇಕ ಬಡವರಿಗೆ ನ್ಯಾಯ ಬೆಲೆ ಅಂಗಡಿ ಹಾಗೂ ಮಧ್ಯವರ್ತಿಗಳಿಂದ ಸಾರ್ವಜನಿಕರಿಗೆ ಮೋಸ ಆಗುತಿತ್ತು ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡು ಸಾರ್ವಜನಿರಿಗೆ ಆಗುವ ಅನ್ಯಾಯವನ್ನು ತಪ್ಪಿಸಲು ಈ ನಿಯಮ ಜಾರಿಗೆ ತಂದಿದೆ ತೂಕದಲ್ಲಿ ಮೋಸ ಮಾಡುವ ಹಿನ್ನೆಲೆಯಲ್ಲಿ ಈ ನಿಯಮವನ್ನುಆಹಾರ ರಾಷ್ಟೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಮಾಡಲಾಗಿದೆ ಹೀಗಾಗಿ ಅನೇಕ ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಸಾರ್ವಜನಿಕರಿಗೆ ಮೋಸ ಮಾಡಲು ಆಗುವುದು ಇಲ್ಲ.

ಇದನ್ನೂ ಓದಿ..Ration Card: ಇನ್ಮುಂದೆ ಈ ಜನರಿಗೆ ಮಾತ್ರ ಅಕ್ಕಿ ಗೋಧಿ, ಎಣ್ಣೆ ಸಕ್ಕರೆ ಸಂಪೂರ್ಣ ಉಚಿತ ಸಿಗಲಿದೆ

Leave A Reply

Your email address will not be published.