Raja Yoga: ಇನ್ನುಮುಂದೆ ಈ 3 ರಾಶಿಯವರದ್ದು ನೆಮ್ಮದಿಯ ಜೀವನ, ಕಷ್ಟದ ಮಾತೇಯಿಲ್ಲ, ಶನಿ ತರಲಿದ್ದಾನೆ ರಾಜಯೋಗ

0 11,827

Raja Yoga In 2023: ಶನಿದೇವನ ಒಮ್ಮೆ ಒಲಿದರೆ ಜೀವನವೇ ಪಾವನ ಅನ್ನೋ ಮಾತು ಜ್ಯೋತಿಷ್ಯ ಪಂಡಿತರದ್ದು, ಶನಿಯ ಉತ್ತಮ ದೃಷ್ಟಿ ಬಿದ್ರೆ ಮನುಷ್ಯ ಜೀವನದಲ್ಲಿ ಉದ್ದಾರ ಆಗುತ್ತಾನೆ, ಒಂದು ವೇಳೆ ಶನಿಯ ವಕ್ರ ದೃಷ್ಟಿ ಬಿದ್ದರೆ ಜೀವನದಲ್ಲಿ ಬರಿ ಕಷ್ಟಗಳು. ಮಾಡುವಂತ ಕೆಲಸದಲ್ಲಿ ಅಡೆ ತಡೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಈ ಬಾರಿ ಈ 3 ರಾಶಿಯವರಿಗೆ ಶನಿದೇವ ತರಲಿದ್ದಾನೆ ರಾಜಯೋಗ, ಇವರ ಲೈಫ್ ಕೂಡ ಉತ್ತಮವಾಗಿರುತ್ತದೆ.

ಮಕರ ರಾಶಿ: (Capricorn Horoscope) ಮಕರ ರಾಶಿಯವರಿಗೆ ಶನಿದೇವ ನೆರಳಿನಂತೆ ಇರುತ್ತಾನೆ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾನೆ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ನೀಡ್ತಾನೆ, ಹಣಕಾಸಿನ ಸ್ಥಿತಿಗತಿಗಳು ಉತ್ತಮವಾಗಿರುತ್ತವೆ, ಶನಿಯ ಹಿಮ್ಮುಖ ಚಲನೆ ಮಕರ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.

ವೃಶ್ಚಿಕ ರಾಶಿ: (Scorpio Horoscope) ಶನಿದೇವ ಈ ರಾಶಿಯವರನ್ನು ಹೆಚ್ಚಾಗಿ ಇಷ್ಟಪಡುತ್ತಾನೆ ಹಾಗೂ ಮಾಡುವಂತ ಪ್ರತಿ ಕೆಲಸ ಕಾರ್ಯದಲ್ಲಿ ಜೊತೆಗಿದ್ದು ನಡೆಸುತ್ತಾನೆ, ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯಾಗಲಿದೆ, ಹಣಕಾಸಿನ ವಿಚಾರದಲ್ಲಿ ಯಾವುದೇ ನಷ್ಟ ಇರೋದಿಲ್ಲ, ಒಳ್ಳೆಯ ಲಾಭವನ್ನು ಗಳಿಸಬಹುದಾಗಿದೆ. ಇನ್ನು ರಾಶಿಯವರಿಗೆ ಶನಿ ರಾಜಯೋಗವನ್ನು ತರಲಿದ್ದಾನೆ.

Raja Yoga In 2023

ತುಲಾ ರಾಶಿ: (Libra Horoscope) ಇನ್ನು ಕೊನೆಯದಾಗಿ ತುಲಾರಾಶಿ, ಈ ರಾಶಿಯವರಿಗೆ ಯಾವುದೇ ನಷ್ಟ ಆಗೋದಿಲ್ಲ, ಅಸ್ತಿ ಖರೀದಿ ವಿಚಾರದಲ್ಲಿ ಆಗಲಿ ಅಥವಾ ಮನೆ ಕಟ್ಟುವ ವಿಚಾರದಲ್ಲಿ ಸಿಹಿ ಸುದ್ದಿ ಕಾಣಲಿದೆ, ಮಾಡುವ ಕೆಲಸದಲ್ಲಿ ಯಶಸ್ಸು, ವ್ಯಾಪಾರ ವ್ಯವಹಾರದಲ್ಲಿ ಲಾಭಗಳಿಸಿದ್ದಾರೆ. ನಿಮ್ಮ ಸಂಪತ್ತು ದ್ವಿಗುಣಗೊಳ್ಳಲಿದೆ. ಮಾಡುವೆ ವಿಚಾರದಲ್ಲಿ ಶುಭ ವಿಚಾರ ಕೇಳಲಿದ್ದೀರಿ

ಶನಿದೇವರನ್ನು ಇನ್ನು ಹೆಚ್ಚಿನದಾಗಿ ಒಲಿಸಿಕೊಳ್ಳಲು ನಿಸ್ವಾರ್ಥವಾಗಿ ಪೂಜಿಸಿ, ಹಾಗೂ ಶನಿ ಶ್ಲೋಕ ಪಠಣ ಮಾಡುವುದು ಕೂಡ ಒಳ್ಳೇದು ಎಂಬುದಾಗಿ ಶನಿ ಪುರಾಣದಲ್ಲಿ ಹೇಳಲಾಗುತ್ತದೆ.ಇದನ್ನೂ ಓದಿ Libra Horoscope: ತುಲಾ ರಾಶಿಯವರಿಗೆ ಈ ತಿಂಗಳಲ್ಲಿ ಗುರುವಿನಿಂದ ತುಂಬಾ ಒಳ್ಳೇದಾಗುತ್ತೆ, ಹಣಕಾಸಿನ ಸಮಸ್ಯೆನೆ ಇರೋದಿಲ್ಲ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.