ಅಶ್ವಿನಿ ಆಫೀಸಿಗೆ ಹೋಗ್ತೀನಿ ಅಂದಾಗ ಶಿವಣ್ಣ ಏನ್ ಅಂದ್ರು ನೋಡಿ

0 1

ಬಾಲ ಕಲಾವಿದನಾಗಿ ವೃತ್ತಿ ಆರಂಭಿಸಿದ ಪುನೀತ್ ತಂದೆ ಡಾ.ರಾಜ್‌ಕುಮಾರ್ ಅವರ ಜೊತೆ ಸಿನಿಮಾ ಚಿತ್ರೀಕರಣಕ್ಕೆ ಹೋಗುತ್ತಿದ್ದರು. ಅಶ್ವಿನಿ ಮತ್ತು ಪುನೀತ್ ಅವರು ಗೆಳೆಯರ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದರು ನಂತರ ಗೆಳೆತನ ಪ್ರೀತಿಗೆ ತಿರುಗಿತ್ತು ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಮದುವೆ ಆದರು. ಈ ದಂಪತಿಗೆ ಧೃತಿ ಹಾಗೂ ವಂದಿತಾ ಹೆಸರಿನ ಮಕ್ಕಳಿದ್ದಾರೆ ಪುನೀತ್ ಅವರು ಸಿನಿಮಾಗಳಲ್ಲಿ ನಟಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ

ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಅವರ ಸಂಬಂಧಿಗಳ ಮನೆಗೆ ನಟ ಪುನೀತ್ ರಾಜಕುಮಾರ್ ನಿರಂತರ ಹೋಗಿ ಬರುತ್ತಿದ್ದರು ಪುನೀತ್​ ರಾಜ್​ಕುಮಾರ್​ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಪುನೀತ್​ಗೆ ಪತ್ನಿ ಮೇಲೆ ಅಪಾರ ಪ್ರೀತಿ ಇತ್ತು ಆದರೆ ಈಗ ಪತ್ನಿಯನ್ನು ಬಿಟ್ಟು ಅವರು ಬಾರದ ಲೋಕಕ್ಕೆ ತೆರಳಿದ್ದಾರೆ ನಾವು ಈ ಲೇಖನದ ಮೂಲಕ ಅಶ್ವಿನಿ ಯವರು ಆಫೀಸ್ ಗೆ ಹೋಗುವ ವಿಚಾರದ ಬಗ್ಗೆ ತಿಳಿದುಕೊಳ್ಳೋಣ.

ಅಶ್ವಿ ಮತ್ತು ಪವರ್ ಸ್ಟಾರ್ ಪುನೀತ್ ಅವರಿಗೆ ಒಬ್ಬರಿಗೊಬ್ಬರ ನಡುವೆ ಒಂದು ಅಂಡರ್ಸ್ಟ್ಯಾಂಡಿಂಗ್ ಇತ್ತು ಶಿವಣ್ಣ ಅವರು ನಾವು ನಿಮ್ಮೊಂದಿಗೆ ಇದ್ದೀವಿ ಎಂದು ಅಶ್ವಿನಿಯವರಿಗೆ ಹೇಳಿದ್ದಾರೆ ಹಾಗೆಯೇ ಅಶ್ವಿನಿಯವರೂ ಆಫೀಸ್ ಹೋಗಲು ನಿರ್ಧರಿಸಿ ಶಿವಣ್ಣ ಅವರಿಗೆ ತಿಳಿಸಿದ್ದಾರೆ ಹಾಗೆಯೇ ಶಿವಣ್ಣ ಹಾಗೂ ಅಶ್ವಿನಿಯವರು ಕಣ್ಣೀರು ಹಾಕಿದರು ಶಿವಣ್ಣ ಅವರಿಗೆ ಅಶ್ವಿನಿ ಯವರೂ ಆಫೀಸ್ ಗೆ ಹೋಗುವ ಕುರಿತು ತುಂಬಾ ಬೇಜಾರು ಆಗುತ್ತದೆ ಎಂಬುದಾಗಿ ಹೇಳಿದ್ದಾರೆ.. ಅವರು ಮದುವೆಯಾಗಿರೋದು ಪವರ್ ಸ್ಟಾರ್ ಅನ್ನು ಆ ಪವರ್ ಕೂಡ ಅಶ್ವಿನಿಯಲ್ಲಿದೆ ಧೈರ್ಯವಾಗಿರಬೇಕು ಎಂಬುದಾಗಿ ಹೇಳಿದ್ದಾರೆ

ಇನ್ನು ಗಂಧದ ಗುಡಿ ಟೀಸರ್ ಕುರಿತು ಮಾತನಾಡಿದ ಶಿವಣ್ಣ ಹೇಳಿದ್ದು ಹೀಗೆ ಟಿಸರ್ ಅಲ್ಲಿ ರಾಜಕುಮಾರ ಹಾಗೂ ಪವರ್ ಸ್ಟಾರ್ ಪುನೀತ್ ಅವರ ಸ್ವರವನ್ನು ಕೇಳಿ ತುಂಬಾ ಎಲ್ಲರಿಗೂ ತುಂಬಾ ಖುಷಿ ಆಗುತ್ತದೆ ಹಾಗೆಯೇ ಶಿವರಾಜ ಕುಮಾರ್ ಅವರು ರಾಜಕುಮಾರ್ ಅವರ ಧ್ವನಿಯಲ್ಲಿ ಅಲ್ಲಿ ಒಂದು ಪವರ್ ಇರುತ್ತದೆ ಹಸಿರೇ ಉಸಿರು ಎಲ್ಲರೂ ಹಸಿರನ್ನು ಉಳಿಸಿ ಅಪ್ಪು ಪಿ ಆರ್ ಕೆ ಯಿಂದ ಪ್ರೋಡ್ಯುಸ್ ಅದ ಗಂಧದ ಗುಡಿ ಚಿತ್ರದಲ್ಲಿ ಇರುವ ಸನ್ನಿವೇಶ ಹಾಗೂ ಚಿತ್ರವನ್ನು ಇಂದು ಎಲ್ಲರೂ ನೋಡಿ ತಿಳಿದುಕೊಳ್ಳಬೇಕು ಈ ಸಿನಿಮಾ ನೋಡುವ ಮೂಲಕ ಆದರೂ ಹಸಿರು ನಮ್ಮ ಜೀವ ಹಾಗೂ ಹಸಿರನ್ನು ಉಳಿಸಿ ಬೆಳೆಸೋಣ.

Leave A Reply

Your email address will not be published.