Postal Department Recruitment: ಸೆಂಟ್ರಲ್ ಗೌರ್ಮೆಂಟ್ ವತಿಯಿಂದ ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಟ್ಟಿದ್ದಾರೆ. ಆನ್ಲೈನ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ವಿವರ
ನೇಮಕಾತಿ ಪ್ರಾಧಿಕಾರ: SSC
ಉದ್ಯೋಗ ಇಲಾಖೆ: Indian post
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ಸಂಖ್ಯೆ: 1600

ಖಾಲಿ ಇರುವ ಹುದ್ದೆಗಳು :
*Lower divisional clerk (LDC)/ junior secretariat assistant (JSA)
*Postal assistant/ sorting assistant
*Data entry operator (DEO)

ಯಾರು ಅರ್ಜಿ ಸಲ್ಲಿಸಬಹುದೆಂದರೆ : ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು , ಅಂಗವಿಕಲರು ಹಾಗೂ ಮಾಜಿ ಸೈನಿಕರು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ವೇತನ: ರೂ 35,000 – 56000 ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:ಆನ್ಲೈನ್ ಮೂಲಕ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ:ಪಿಯುಸಿ ಪಾಸ್ ಆಗಿರಬೇಕು.

ವಯೋಮಿತಿ
ಕನಿಷ್ಠ ವಯೋಮಿತಿ: 18 ವರ್ಷ
ಗರಿಷ್ಠ ವಯೋಮಿತಿ
ಸಾಮಾನ್ಯ ವರ್ಗ : 37 ವರ್ಷ
ಒಬಿಸಿ : 30 ವರ್ಷ
ಪ.ಜಾ/ ಪ.ಪಂ: 35 ವರ್ಷ

ಅರ್ಜಿ ಶುಲ್ಕ :
*ಸಾಮಾನ್ಯ ವರ್ಗದವರಿಗೆ 100 ರೂಗಳು
*ಓಬಿಸಿ ವರ್ಗದವರಿಗೆ 100 ರೂಗಳು
*ಎಸ್ಸಿ /ಎಸ್ಟಿ ಮತ್ತು ಅಂಗವಿಕಲರಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ.

ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10/05/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08/06/2023

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!