ಅಂಚೆ ಕಚೇರಿಯಲ್ಲಿ ಕೂಡ ಎಷ್ಟೋ ಹೊಸ ಹೊಸ ನೂತನ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ. ಮೊದಲು ಪತ್ರಗಳನ್ನು ವಿತರಣೆ ಮಾಡವ ಸೌಲಭ್ಯ ಮಾತ್ರ ಇದದ್ದು. ಆದರೆ, ಈಗ ಪೋಸ್ಟ್ ಆಫೀಸ್ ನಲ್ಲಿ ಕೂಡ ಖಾತೆ ತೆರೆಯಬಹುದು, ವಿಮೆ ಪಡೆಯಬಹುದು ಇತ್ಯಾದಿ.
ಅಂಚೆ ಕಚೇರಿಯಲ್ಲಿ ಕೇವಲ 399 ರೂಪಾಯಿ ವಿಮೆ ಯೋಜನೆಯಿಂದ 10 ಲಕ್ಷ ಜೀವ ವಿಮೆ ಪಡೆಯಬಹುದು. ಈ ನೂತನ ಟರ್ಮ್ ಇನ್ಸೂರೆನ್ಸ್ ಯೋಜನೆ ಅಂಚೆ ಕಚೇರಿಯಲ್ಲಿ ಕೇವಲ 399 ರೂಪಾಯಿಗೆ ಸಿಗುತ್ತದೆ. ಈ ಅತ್ಯದ್ಭುತ ಯೋಜನೆಯಿಂದ 10 ಲಕ್ಷ ಜೀವ ವಿಮೆಯನ್ನು ಸಹ ಪಡೆಯಬಹುದು.
ಇದು, ಕುಟುಂಬದ ಸುರಕ್ಷತೆಗೆ ಮಹತ್ವದ ಸುಯೋಗ. ನೆಮ್ಮದಿಯಾಗಿ ಈ ಯೋಜನೆಯ ಕುರಿತು ತಿಳಿಯೋಣ ಬನ್ನಿ. ಇದರ, ಮುಖಾಂತರ ಕುಟುಂಬವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬಹುದು. ಮಾನವನ ಜೀವಿತಾವಧಿ ಸ್ವಲ್ಪ ಕಾಲ ಅಷ್ಟೇ. ಕೆಲವೊಮ್ಮೆ ಅಪಘಾತ ಇಲ್ಲವೇ ಅಪಮೃತ್ಯು ಸಂಭವಿಸುವ ಸಾಧ್ಯತೆ ಇದೆ. ಯಾವ ಕಾಲದಲ್ಲಿ ಏನು ಆಗುತ್ತದೆ ಎಂದು ತಿಳಿಯದ ಸಮಯದಲ್ಲಿ ಜೀವ ವಿಮೆಯನ್ನು ಕುಟುಂಬದವರ ಮುಂದಿನ ಭವಿಷ್ಯಕ್ಕಾಗಿ ಪಡೆಯ ಬೇಕಾಗಬಹುದು.
ಕುಟುಂಬದ ಮುಖ್ಯ ಸದಸ್ಯ ಸಾವನಪ್ಪಿದರೆ ಗಂಭೀರ ತೊಂದರೆಗಳಿಂದ ಸಾಧ್ಯವಾದಷ್ಟು ದುಡಿಮೆ ಮಾಡಲು ಸಾಧ್ಯವೆ ಇಲ್ಲದಾಗ, ಜೀವವಿಮೆಯ ಪಾಲಿಸಿಯ ಆವಶ್ಯಕತೆ ಇರುತ್ತದೆ. LIC ( ಲೈಫ್ ಇನ್ಶುರೆನ್ಸ್ ಕಾರ್ಪೋರೇಷನ್ ) ಮತ್ತು ಇತರ ಖಾಸಗಿ ವಲಯದ ಸಂಸ್ಥೆಗಳಲ್ಲಿ ಜೀವ ವಿಮೆ ಪಾಲಿಸಿಯನ್ನು ಪಡೆದಿರುವ ಹಲವಾರು ನಿದರ್ಶನ ಅವಕಾಶಗಳು ದೊರೆತಿವೆ.
ಈಗ ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್’ಗಳಲ್ಲಿ ಮಿತಿಮೀರಿದ ಪ್ರೀಮಿಯಂನಲ್ಲಿ ಟರ್ಮ್ ಇನ್ಸೂರೆನ್ಸ್ ( premium term insurance ) ಅನುಕೂಲವನ್ನು ಒದಗಿಸುತ್ತಿದೆ. ಒಂದು ಉದಾಹರಣೆಯನ್ನು ನೋಡೋಣ ಒಂದು ವ್ಯಕ್ತಿ 30 ವರ್ಷದಲ್ಲಿ ಈ ಇನ್ಶುರೆನ್ಸ್ ಪಾಲಿಸನ್ನು ಕೊಳ್ಳಲು ನಿರ್ಧಾರ ಮಾಡಿದ್ದಾನೆ.
ಅವನು, 2 ವರ್ಷಗಳ ಪ್ರೀಮಿಯಂ ಹಾಕಿ, ಇನ್ಸೂರೆನ್ಸ್ ಚಾಲನೆಯನ್ನು ಮುಂದುವರಿಸಿದ ಮೇಲೆ ಅಪಘಾತ ಆಗುತ್ತದೆ ಎಂದರೆ. ಈ ಅಪಘಾತದ ಪರಿಸ್ಥಿತಿಯಲ್ಲಿ, ವ್ಯಕ್ತಿ ಮೃತನಾಗಿ ಹೋದರೆ, ಅವನ ಕುಟುಂಬಕ್ಕೆ 10 ಲಕ್ಷ ಜೀವ ವಿಮೆ ಸಿಗುತ್ತದೆ ಇದಾದ ನಂತರ ಆ ವ್ಯಕ್ತಿಯ ಇನ್ಸೂರೆನ್ಸ್ ಪಾಲಿಸಿಯನ್ನು ಮುಚ್ಚಲಾಗುತ್ತದೆ. ಅಪಘಾತ ಆದ ವ್ಯಕ್ತಿಗೆ ಯಾವುದೇ ಭಾಗದಲ್ಲಿ ಹೂನಾವಾದರೂ ಅವನ ಕುಟುಂಬಕ್ಕೆ 10 ಲಕ್ಷ ಜೀವ ವಿಮೆ ಲಭಿಸುತ್ತದೆ.
ಇಷ್ಟೇ ಅಲ್ಲದೆ ಆ ವ್ಯಕ್ತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮೆಡಿಕಲ್ ಎಮರ್ಜೆನ್ಸಿಗಾಗಿ ಸೀರಿಯಸ್ ಕಂಡಿಷನ್ಗಳಲ್ಲಿ 60,000 ರೂಪಾಯಿ ಹಾಗು ಸಾಮಾನ್ಯ ಕಂಡಿಷನ್ಗಳಲ್ಲಿ 30,000 ರೂಪಾಯಿ ಸಹಾಯ ಹಣ ಸಿಗುತ್ತದೆ. ಅದಕ್ಕಾಗಿ ಎಲ್ಲರೂ ಈ ವಿಮೆ ಪಾಲಿಸಿಯನ್ನ ಮಾಡಿಸಿ ಅದರ ಉಪಯೋಗ ಪಡೆಯಬಹುದು. ಇನ್ನು ಹೆಚ್ಚಿನ ಮಾಹಿತಿ ಪಡೆಯಬೇಕು ಎಂದರೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.