Pisces Astrology on march month: ಮಾರ್ಚ್ ಬಹಳ ವಿಶೇಷವಾದ ತಿಂಗಳು. ಈ ತಿಂಗಳಲ್ಲಿ ಫಾಲ್ಗುಣ ಮಾಸ ಬರುತ್ತದೆ. ಈ ಸಮಯದಲ್ಲಿ ವಿಶೇಷ ಕಾರ್ಯಕ್ರಮಗಳು ಮತ್ತು ಹಬ್ಬಗಳ ಸಾಲು ಇದೆ. ಆದರೆ ಕೆಲವು ರಾಶಿಯವರಿಗೆ ಈ ತಿಂಗಳು ಅದೃಷ್ಟದ ಹೊಳೆ ಹರಿಸಲಿದೆ ಈ ತಿಂಗಳಲ್ಲಿ ಮೀನ ರಾಶಿಯವರ (Pisces) ಜೀವನ ಯಾವ ರೀತಿ ನಡೆಯಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ

Pisces Astrology on march month

ಮಾರ್ಚ್​​ ತಿಂಗಳಲ್ಲಿ ನೀವು ಹೊಸ ಆರಂಭವನ್ನು ನೋಡುತ್ತೀರಿ. ನೀವು ಬಡ್ತಿ ಪಡೆಯುವ ಸಾಧ್ಯತೆ ಇದೆ. ನಿಮ್ಮ ಕನಸುಗಳು ಮತ್ತು ಭಾವೋದ್ರೇಕಗಳನ್ನು ಮುಂದುವರಿಸಲು ನೀವು ಶಕ್ತಿ ಮತ್ತು ಪ್ರೇರಣೆಯ ವಿಸ್ಫೋಟ ಅನುಭವಿಸಬಹುದು. ನಿಮ್ಮ ಪ್ರವೃತ್ತಿಯನ್ನು ನಂಬಿರಿ ಮತ್ತು ನಿಮ್ಮ ಗುರಿಗಳತ್ತ ಹೆಜ್ಜೆ ಹಾಕುವಲ್ಲಿ ಪೂರ್ವಭಾವಿಯಾಗಿರಿ. ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ನಿಮ್ಮ ಸಂಬಂಧಗಳ ಮೇಲೆ ಕೇಂದ್ರೀಕರಿಸಲು ಮತ್ತು ಪ್ರೀತಿಪಾತ್ರರನ್ನು ಸಂಪರ್ಕಿಸಲು ಇದು ಉತ್ತಮ ಸಮಯ. ನಿಮ್ಮ ಸೃಜನಶೀಲತೆ ಮತ್ತು ಕಲ್ಪನೆಯು ನಿಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಜ್ಯೋತಿಷ್ಯದಲ್ಲಿ ಮಾರ್ಚ್ ತಿಂಗಳಲ್ಲಿ 4 ಗ್ರಹಗಳ ಸಂಚಾರವು ಮೀನ ರಾಶಿಯವರಿಗೆ ವಿಶೇಷವಾಗಲಿದೆ. ಈ ರಾಶಿಯವರಿಗೆ ಆರ್ಥಿಕ ಲಾಭಗಳು ಬರಲಿವೆ. ವೃತ್ತಿಯಲ್ಲಿ ಅದ್ಭುತ, ಅನಿರೀಕ್ಷಿತ ಬೆಳವಣಿಗೆ ಇರುತ್ತದೆ.

ಕಛೇರಿಯಲ್ಲಿಯೂ ನಿಮಗೆ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಅಧಿಕಾರಿಗಳ ಸಹಕಾರ ಸಂಪೂರ್ಣವಾಗಿರಲಿದೆ. ವೇತನ ಹೆಚ್ಚಳ ದೊರೆಯಲಿದೆ. ಸಂಗಾತಿಯ ಸಹಕಾರದಿಂದ ದೊಡ್ಡ ತೊಂದರೆ ದೂರವಾಗುತ್ತದೆ. ಕೆಲಸದ ಒತ್ತಡ ಹೆಚ್ಚಿರುತ್ತದೆ. ಆದರೆ, ನಿಮ್ಮಿಂದ ಸಾಧ್ಯವಾಗದ್ದು ಏನೂ ಇಲ್ಲ. ಸ್ವಲ್ಪ ಯೋಚಿಸಿ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಈಗ ನೀವು ಸಾಡೆಸಾತಿಯ ಬಿಸಿಯನ್ನು ಅನುಭವಿಸುತ್ತಿದ್ದೀರಿ.

ನಿಮ್ಮವರು ಎಂದುಕೊಂಡವರೇ ನಿಮಗೆ ವಿರೋಧ ವ್ಯಕ್ತಪಡಿಸುತ್ತಾರೆ. ಸ್ನೇಹಿತರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ. ನೌಕರಿ ಮಾಡುವ ಜಾಗದಲ್ಲೂ ಕಿರಿಕಿರಿ ಇರುತ್ತದೆ. ನಿಮಗೆ ಸಿಗಬೇಕಾಗಿದ್ದ ಸವಲತ್ತುಗಳು ಬೇರೆಯವರ ಪಾಲಾಗುತ್ತದೆ. ಹಣಕಾಸಿಗೆ ಕಷ್ಟ ಮತ್ತು ಖರ್ಚೂ ಹೆಚ್ಚು. ಈಗ ಗುರು ನಿಮ್ಮರಾಶಿಯಲ್ಲಿ ಹಾಗೂ ಶನಿ 12ನೇ ಮನೆಯಲ್ಲಿ ಹಾಗೂ ರಾಹು ಎರಡನೇ ಮನೆಯಲ್ಲಿ ಇರುವುದು ನಿಮಗೆ ವ್ಯತಿರಿಕ್ತ ಪರಿಣಾಮಗಳನ್ನು ನೀಡುತ್ತದೆ.

ನಿಮ್ಮರಾಶಿಯಲ್ಲೇ ಇರುವ ಉಚ್ಛ ಶುಕ್ರ ನಿಮಗೆ ಸ್ವಲ್ಪಮಟ್ಟಿನ ನಿರಾಳತೆಯನ್ನು ಕೊಡುತ್ತಾನೆ. 11ನೇ ಮನೆಯಲ್ಲಿ ಬುಧ ನಿಮಗೆ ಕೊಂಚ ಧನಲಾಭ ಆಗುವಂತೆ ಮಾಡುತ್ತಾನೆ. ಕೋರ್ಟು ವ್ಯವಹಾರಗಳು ಇದ್ದರೆ ಮುಂದಕ್ಕೆ ಹಾಕಿ. ಯಾವುದೇ ಮುಖ್ಯ ತೀರ್ಮಾನ ಮುಂದಕ್ಕೆ ಹಾಕಿ. ಮುಂದಿನ ತಿಂಗಳಿನಲ್ಲಿ ಗುರುಬಲ ಬಂದಾಗ ನಿರಾಳತೆ ಅನುಭವಿಸುತ್ತೀರಿ. ಎರಡನೇ ಮನೆಯಲ್ಲಿ ರಾಹು ಇರುವುದು ಕುಟುಂಬದಲ್ಲಿ ಅಶಾಂತಿ ಉಂಟಾಗುತ್ತದೆ.

ಮನೆಯಲ್ಲಿ ಜಗಳಕ್ಕೆ ಆಸ್ಪದ ಕೊಡಬೇಡಿ. ಆದಷ್ಟು ಮೌನವಾಗಿ ಇರಿ. ಮೂರರ ಕುಜ ನಿಮಗೆ ಧೈರ್ಯವನ್ನು ಕೊಡುತ್ತಾನೆ. ಕುಜ ನಾಲ್ಕನೇ ಮನೆಗೆ ಬಂದಾಗಲೂ ಒಳ್ಳೆಯ ಫಲ ನೀಡುತ್ತಾನೆ. ಎಂಟರಲ್ಲಿ ಕೇತು ಇದ್ದಾನೆ. ಗಾಡಿ ಚಲಾಯಿಸುವಾಗ ಜಾಗ್ರತೆ ಇರಲಿ. ಸಾಲ ಮಾಡಬೇಡಿ. ಸಾಲ ಕೊಡಬೇಡಿ. ಸಾಲ ವಸೂಲಾಗಲು ಕಷ್ಟವಾಗುತ್ತದೆ

ಇದನ್ನೂ ಓದಿ..ಕುಂಭ ರಾಶಿಯವರು ಈ ಯುಗಾದಿ ತಿಂಗಳಲ್ಲಿ ತಿಳಿಯಬೇಕಾದ ಮುಖ್ಯ ವಿಚಾರ ಇಲ್ಲಿದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

By

Leave a Reply

Your email address will not be published. Required fields are marked *