Pan Card: ಇದೀಗ ಸರ್ಕಾರ ಹೊಸ ನಿಯಮವೊಂದನ್ನು ಜಾರಿ ಮಾಡಿದ್ದಾರೆ.ಈಗ ಜೂನ್ ತಿಂಗಳು ನೆಡೆಯುತ್ತಿದ್ದು ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಕೊನೆಯ ದಿನಾಂಕಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಪಾನ್ ಕಾರ್ಡ್ (PAN CARD) ಅನ್ನು ಆಧಾರ್ ಕಾರ್ಡ್ (Adhar card) ಗೆ ಜೂನ್ 30 ರ ವೊಳಗೆ ಲಿಂಕ್ ಮಾಡದಿದ್ದರೆ ನಿಮ್ಮ್ ಬ್ಯಾಂಕ್ ಅಕೌಂಟ್ ಜೊತೆ ಪೆನ್ಷನ್ ನಿಶ್ಕ್ರಿಯವಾಗುತ್ತದೆ. ಮತ್ತು ಜೂನ್ 30 ರ ನಂತರ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸದೆ ಇದ್ದರೆ 10,000 ದಂಡ ವಿಧಿಸಬೇಕಾಗುತ್ತದೆ.
ಈಗಾಗಲೇ ಸರ್ಕಾರವು ಈ ಕುರಿತು ಅಧಿಕೃತವಾಗಿ ಮಾಹಿತಿ ಬಹಿರಂಗ ಮಾಡಿದ್ದೂ, ಆಗಲೇ ಬಹಳಷ್ಟು ಜನ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದಾರೆ. ಲಿಂಕ್ ಮಾಡಿಸದೇ ಇದ್ದವರು ಜೂನ್ 30 ರ ವರೆಗೆ ಮಾತ್ರ ಅವಕಾಶವಿದೆ. ನಿಮ್ಮ್ ಸಂಪೂರ್ಣ ಬ್ಯಾಂಕ್ ಟ್ರಾನ್ಸಾಕ್ಷನ್ಗಳನ್ನು ಪಾನ್ ಕಾರ್ಡ್ ಬಳಸಿಕೊಂಡು ಮಾಡಿರುವ ಎಲ್ಲ ವ್ಯವಹಾರ ಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಹತ್ತು ಸಾವಿರ (10,000) ರೂ ದಂಡ ಕಟ್ಟಬೇಕಾಗುತ್ತದೆ.
ಈ ಮೊದಲು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನಾಂಕವಾಗಿತ್ತು ಆದರೆ ಜನರ ಕಷ್ಟ ಅರಿತ ಸರ್ಕಾರ (Government ), ನೀಡಿದ ಗಡುವನ್ನು ಜೂನ್ 30 ರ ತನಕ ವಿಸ್ತರಿಸಿದೆ. ಇನ್ನು 15 ದಿನಗಳು ಬಾಕಿ ಇರುವುದರಿಂದ ಈ ಕೂಡಲೇ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಮಾಡಿಸಿ. ಇದನ್ನೂ ಓದಿ Congress Guarantee: ಕಾಂಗ್ರೆಸ್ ಸರ್ಕಾರದ ಎಲ್ಲ ಗ್ಯಾರೆಂಟಿಗಳಿಗೆ ಅರ್ಜಿ ಹಾಕೋದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ