ಅನೇಕ ಜನರು ಗ್ರಹಣ ಬಂತೆಂದರೆ ಗಾಬರಿಗೆ ಒಳಗಾಗುತ್ತಾರೆ ಗ್ರಹಣದಿಂದ ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬಂದು ಕೆಲವು ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಎರಡು ಗ್ರಹಣಗಳು ಕಂಡು ಬರುತ್ತದೆ ಅಕ್ಟೋಬರ್ ಇಪ್ಪತ್ತೈದರಂದು ಸೂರ್ಯ ಗ್ರಹಣ ಸಂಭವಿಸಿದೆ ಹಾಗೆಯೇ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ಎಂಟಕ್ಕೆ ಚಂದ್ರ ಗ್ರಹಣ ಸಂಭವಿಸುತ್ತದೆ

ಇದರಿಂದ ಅನೇಕ ರಾಶಿಗಳಿಗೆ ಶುಭ ಹಾಗೂ ಅಶುಭ ಫಲಗಳು ಸಂಭವಿಸುತ್ತದೆ ಆದರೆ ಮಿಥುನ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ. ರಾಹು ಮತ್ತು ಚಂದ್ರನಿಂದ ಅನೇಕ ಶುಭ ಫಲಗಳು ಸಂಭವಿಸುತ್ತದೆ ಗ್ರಹಣ ಸಮಯದಲ್ಲಿ ಪ್ರತಿಯೊಬ್ಬರೂ ಸಹ ದಾನ ಧರ್ಮ ಭಜನೆ ಮಾಡಬೇಕು ದೇವರ ಸ್ಮರಣೆ ಮಾಡುವ ಮೂಲಕ ಹೆಚ್ಚಿನ ಪುಣ್ಯವನ್ನು ಪಡೆದುಕೊಳ್ಳಬಹುದು ಇದೊಂದು ವರ್ಷದ ಕೊನೆಯ ಗ್ರಹಣವಾಗಿದೆ ನಾವು ಈ ಲೇಖನದ ಮೂಲಕ ಚಂದ್ರ ಗ್ರಹಣದಿಂದ ಮಿಥುನ ರಾಶಿಯವರಿಗೆ ಆಗುವ ಪರಿಣಾಮವನ್ನು ತಿಳಿದುಕೊಳ್ಳೋಣ.

ಮಿಥುನ ರಾಶಿಯವರಿಗೆ ಚಂದ್ರ ಗ್ರಹಣದ ನಂತರ ತುಂಬಾ ಅದೃಷ್ಟ ಲಭಿಸುತ್ತದೆ ಬಯಸದೆ ಬಂದ ಭಾಗ್ಯ ಹಾಗೆ ಲಾಭ ಕಂಡು ಬರುತ್ತದೆ ಚಂದ್ರ ಗ್ರಹಣದ ನಂತರ ಮಿಥುನ ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ ನವೆಂಬರ್ ಎಂಟರಲ್ಲಿ ಚಂದ್ರ ಗ್ರಹಣ ಸಂಭವಿಸುತ್ತದೆ ಇದರಿಂದ ಮಿಥುನ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹನ್ನೊಂದನೇ ಮನೆಯಲ್ಲಿ ನಡೆಯುವ ಗ್ರಹಣ ಇವೆಲ್ಲ ಶುಭಫಲಗಳಿಗೆ ಕಾರಣ ಆಗುತ್ತದೆ ಹಾಗೆಯೇ ಮೇಷ ರಾಶಿ ಭರಣಿ ನಕ್ಷತ್ರದಲ್ಲಿ ಗ್ರಹಣ ಸಂಭವಿಸುತ್ತದೆ

ಮಧ್ಯಾಹ್ನ ಎರಡು ಘಂಟೆ ಮೂವತ್ತೆಂಟು ನಿಮಿಷಕ್ಕೆ ಗ್ರಹಣ ಆರಂಭ ಆಗುತ್ತದೆ ಸಂಜೆ ಆರು ಘಂಟೆ ಹತ್ತೊಂಬತ್ತು ನಿಮಿಷಕ್ಕೆ ಮುಗಿಯುತ್ತದೆ. ಗ್ರಹಣ ದ ಸಮಯದಲ್ಲಿ ಚಂದ್ರನ ಪಠಣ ಮಾಡಬೇಕು ಈ ಸಮಯದಲ್ಲಿ ದಾನ ಧರ್ಮ ಭಜನೆಯನ್ನು ಮಾಡಬೇಕು ಇದರಿಂದ ಪುಣ್ಯ ಲಭಿಸುತ್ತದೆ ಮಿಥುನ ರಾಶಿಯವರು ತಾನು ಬೆಳೆದು ಜೊತೆಗೆ ಇರುವರನ್ನು ಸಹ ಬೆಳೆಸುವ ಪ್ರವೃತ್ತಿ ಆಗಿರುತ್ತದೆ ಮಿಥುನ ರಾಶಿಯವರ ಒಳ್ಳೆಯ ಗುಣಕ್ಕೆ ಒಳ್ಳೆಯದು ನಡೆಯುತ್ತದೆ ಧನ ಪ್ರಾಪ್ತಿ ಕಂಡು ಬರುತ್ತದೆ .

ಹನ್ನೊಂದನೇ ಮನೆ ಲಾಭ ಕಂಡುಬರುತ್ತದೆ ಹಾಗಾಗಿ ಅನಿರೀಕ್ಷಿತ ಲಾಭ ಕಂಡು ಬರುತ್ತದೆ ರಾಹು ಮತ್ತು ಚಂದ್ರನಿಂದ ತುಂಬಾ ಲಾಭ ಕಂಡು ಬರುತ್ತದೆ ಕೆಲಸ ಇಲ್ಲದೆ ಇರುವರು ಸಹ ಗ್ರಹಣದ ನಂತರ ಕೆಲಸ ಸಿಕ್ಕಿ ಹಣವಂತ ರಾಗುತ್ತಾರೆ ಬಿಸ್ನೆಸ್ ಅಲ್ಲಿ ಅಧಿಕ ಲಾಭ ಕಂಡುಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಮಿಥುನ ರಾಶಿಯವರು ಸತತ ಪ್ರಯತ್ನದಿಂದ ಯಶಸ್ಸನ್ನು ಸಾಧಿಸುತ್ತಾರೆ ಇದ್ದ ಶೇರ್ ಗಳ ಬೆಲೆ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಅಂದು ಕೊಂಡದ್ದು ನೆರವೇರುವ ಸಾಧ್ಯತೆ ಇರುತ್ತದೆ ಒಟ್ಟಾರೆ ಎಂಬತ್ತು ದಿನದಲ್ಲಿ ಹೆಚ್ಚಿನ ಫಲ ಸಿಗುತ್ತದೆ ಸುತ್ತ ಇರುವ ಜನರು ಹೇಗೆ ಎಂಬುದು ತಿಳಿಯುತ್ತದೆ

ಕೋರ್ಟು ಕಚೇರಿ ಕೆಲಸದಲ್ಲಿ ಇದ್ದರೆ ಬೆಂಬಲ ನೀಡಿದವರ ಬಗ್ಗೆ ತಿಳಿಯುತ್ತದೆ ಜೀವನದಲ್ಲಿ ಸಾಧನೆ ಮಾಡಲು ಸದಾ ಯೋಚಿಸುತ್ತಾರೆ. ಮಿಥುನ ರಾಶಿಯವರು ಮೋಜು ಮಸ್ತಿ ಯಿಂದ ದೂರ ಇರುತ್ತಾರೆ ವಿದೇಶದಲ್ಲಿ ಸೆಟಲ್ ಆದವರಿಗೆ ತಾಯ್ನಾಡಿಗೆ ಬರುವ ಆಸೆ ಇರುತ್ತದೆ ಮಿಥುನ ರಾಶಿಯವರು ಕಷ್ಟದಲ್ಲಿ ಇರುವರಿಗೆ ಸಹಾಯ ಮಾಡುವ ಗುಣ ಇರುತ್ತಾರೆ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಮಿಥುನ ರಾಶಿಯವರಿಗೆ ಇರುತ್ತದೆ

ಮಿಥುನ ರಾಶಿಯವರಿಗೆ ಕೌಟುಂಬಿಕವಾಗಿ ನೆಮ್ಮದಿಯಿಂದ ಇರುತ್ತಾರೆ ಹಿರಿಯರಿಂದ ಸಹಾಯ ಪಡೆದುಕೊಳ್ಳುತ್ತಾರೆ ಮಕ್ಕಳ ಬೇಡಿಕೆಯನ್ನು ಪೂರೈಸುತ್ತಾರೆ ಧಾರ್ಮಿಕ ಆಚರಣೆಯಲ್ಲಿ ಮಿಥುನ ರಾಶಿಯವರಿಗೆ ಆಸಕ್ತಿ ಹೆಚ್ಚಾಗುತ್ತದೆ ಶ್ರದ್ಧೆಯಿಂದ ಪೂಜೆಯನ್ನು ಮಾಡುತ್ತಾರೆ ಹೀಗೆ ಮಿಥುನ ರಾಶಿಯವರು ನೆಮ್ಮದಿಯ ಜೀವನವನ್ನು ಸಾಗಿಸುತ್ತಾರೆ ಚಂದ್ರ ಗ್ರಹಣ ಶುಭಾದಯಕವಾಗಿ ಇರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!