ಸಂಜೆ ಸಮಯ ಆಯ್ತು ಅಂದರೆ ಸೊಳ್ಳೆಗಳ ಕಾಟ ಕೆಲವೊಮ್ಮೆ ಅತಿಯಾಗಿ ಇರುತ್ತದೆ. ಸೊಳ್ಳೆಗಳಿಂದ ಥ್ಯಾಂಕ್ಯೂ ಮಲ್ಲಯ್ಯ ಚಿಕನ್ ಗುನ್ಯಾ ಗಳಂತಹ ಸಾಕಷ್ಟು ಕಾಯಿಲೆಗಳು ಕೂಡ ಬರುತ್ತದೆ. ಸುಳ್ಳುಗಳು ನಿಂತ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಒಂದು ರೀತಿಯ ಸಾಂಕ್ರಾಮಿಕ ರೋಗಗಳನ್ನು ಹರಡುತ್ತವೆ. ಸೊಳ್ಳೆಗಳು ನಂಬಿ ಸುತ್ತಮುತ್ತಲು ನಮ್ಮ ಮನೆಯಲ್ಲಿ ಬರದೇ ಇರುವ ಹಾಗೆ ಮಾಡಲು ಮಾರುಕಟ್ಟೆಗಳಲ್ಲಿ ಗುಡ್ ನೈಟ್ ಅಂತಹ ಸಾಕಷ್ಟು ಪ್ರಾಡಕ್ಟ್ ಗಳು ಲಭ್ಯವಿದೆ. ಆದರೆ ಅದರ ಬಳಕೆ ಮಾಡುವುದು ಕೆಲವೊಬ್ಬರಿಗೆ ಆದರಿಂದ ಅಲರ್ಜಿ ಕೂಡ ಉಂಟಾಗಬಹುದು ಹಾಗಾಗಿ ನಾವು ಮನೆಯಲ್ಲಿಯೇ ಯಾವುದೇ ಅಡ್ಡಪರಿಣಾಮವಿಲ್ಲ ದಂತೆ ಸೊಳ್ಳೆಗಳನ್ನು ಓಡಿಸಲು ಸುಲಭವಾಗಿ ಒಂದು ಟಿಪ್ ಬಳಸಿಕೊಂಡು ಸೊಳ್ಳೆಗಳಿಂದ ಮುಕ್ತಿ ಪಡೆಯೋಣ. ಸೊಳ್ಳೆಗಳಿಂದ ಮುಕ್ತಿಪಡೆಯಲು ಇದನ್ನು ಹೇಗೆ ಮಾಡುವುದು ಹಾಗೂ ಎನೆಲ್ಲ ಬೇಕು ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕೆಲವರಿಗಂತೂ ಸೊಳ್ಳೆಗಳು ಕಚ್ಚಿದರೆ ಚರ್ಮದ ಮೇಲೆಕೆಂಪು ಗುಳ್ಳೆಗಳು ಉಂಟಾಗಿ ಅಲರ್ಜಿಯಾಗಿ ಪರಿಣಮಿಸಿ ಇನ್ನೇನು ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ನಾವು ಸುಳ್ಳುಗಳಿಂದ ಮುಕ್ತಿಪಡೆಯಲು ನಮ್ಮ ಮನೆಯ ಸುತ್ತಮುತ್ತ ಇರುವಂತಹ ಕಹಿಬೇವಿನ ಎಲೆಗಳನ್ನು ಬಳಸಿಕೊಂಡು ಸೊಳ್ಳೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಒಂದಿಷ್ಟು ಕಹಿಬೇವಿನ ಎಲೆಗಳನ್ನು ತಂದು ಅದನ್ನು ಸ್ವಚ್ಛವಾಗಿ ತೊಳೆದು ಕೊಂಡು ಮಿಕ್ಸಿಯಲ್ಲಿ ಹಾಕಿ ಸ್ವತಃ ನೀರನ್ನು ಸೇರಿಸಿ ಚೆನ್ನಾಗಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಬಾಣಲೆಗೆ ಹಾಕಿ ಸ್ಟವ್ ಮೇಲೆ ಒಮ್ಮೆ ಚೆನ್ನಾಗಿ ಕುದಿಸಿ ನಂತರ ಇದನ್ನು ಶೋಧಿಸಿಕೊಂಡು ತಣ್ಣಗಾಗಲು ಬಿಡಬೇಕು. ತಣ್ಣಗಾದ ನಂತರ ಇದಕ್ಕೆ ಒಂದು ಕರ್ಪೂರವನ್ನು ಪುಡಿ ಮಾಡಿ ಹಾಕಿ ನಾವು ಸಾಮಾನ್ಯವಾಗಿ ಬಳಸುವಂತಹ ಖಾಲಿಯಾದ ಗುಡ್ ನೈಟ್ ಬಾಟಲಿಗೆ ಲಿಕ್ವಿಡ್ ಅನ್ನು ಹಾಕಿ ಗುಡ್ ನೈಟ್ ಎಲ್ಲವನ್ನು ಬಳಕೆ ಮಾಡುವ ಹಾಗೆ ಇದನ್ನು ಬಳಸಬಹುದು. ಹೀಗೆ ಮಾಡಿಕೊಂಡರೆ ನಾವು ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು.
ಕಹಿಬೇವು ಮತ್ತು ಕರ್ಪೂರ ಇವುಗಳ ವಾಸನೆ ಸೊಳ್ಳೆಗಳಿಗೆ ಆಗುವುದಿಲ್ಲ ಹಾಗಾಗಿ ಈ ವಾಸನೆಗೆ ಸೊಳ್ಳೆಗಳು ಮನೆಯಲ್ಲಿ ಎಲ್ಲಿಯೂ ಬರುವುದಿಲ್ಲ. ಈ ರೀತಿಯಾಗಿ ನಾವು ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು. ನಿಮಗೆ ಈ ಉಪಯುಕ್ತ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಿಗೂ ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ ಧನ್ಯವಾದಗಳು