ಪ್ರತಿಯೊಬ್ಬರು ಒಂದಲ್ಲ ಒಂದು ಉದ್ಯೋಗ ಮಾಡಲು ಬಯಸುತ್ತಾರೆ ಆದರೆ ಉದ್ಯೋಗ ಮಾಡುವರಿಗೆ ಈಗ ಸುವರ್ಣಾವಕಾಶ ಒದಗಿದೆ ಇಂದಿನ ದಿನಮಾನದಲ್ಲಿ ಹೆಚ್ಚು ವಿದ್ಯಾವಂತರಿದ್ದಾರೆ ಹಾಗೆಯೇ ಅವರಿಗೆ ಉದ್ಯೋಗ ಸಿಗದೆ ಪರದಾಡುವಂತಾಗಿದೆ ಹಾಗೆಯೇ ಅನೇಕ ವಿದ್ಯಾವಂತರು ಕೋರೋನ ಸಂಕಷ್ಟದಲ್ಲಿ ಇರುವಾಗ ಕೆಲಸಕ್ಕಾಗಿ ಪರಿತಪಿಸಿದ್ದಾರೆ.

ಉಚ್ಚನಾಯಾಲಯ ಹಾಗೂ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯಲ್ಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ನೇಮಕಾತಿ ನಡೆಯುತ್ತಿದೆ ಅನೇಕ ಹಣ ಪದವಿ ಹೊಂದಿದ್ದರು ಸಹ ನಿರುದ್ಯೋಗಿ ಗಳಾಗಿರುತ್ತಾರೆ ಆದರೆ ಈಗ ನವೆಂಬರ್ ತಿಂಗಳಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಅರ್ಜಿ ಸಲ್ಲಿಸಬಹುದಾಗಿದೆ .ನಾವು ಈ ಲೇಖನದ ಮೂಲಕ ನವೆಂಬರ್ ತಿಂಗಳ ಹುದ್ದೆಗಳ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ .

ಈಗ ಉದ್ಯೋಗ ಮಾಡುವರಿಗೆ ಸುವರ್ಣಾವಕಾಶ ಒದಗಿದೆ ಉಚ್ಚನ್ಯಾಯಾಲಯದಲ್ಲಿ ಟೈಪಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಸುಮಾರು ನೂರಾ ಐವತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗೆ ನೇಮಕಾತಿ ಪಡೆಯಲು ಡಿಗ್ರಿ ಪಾಸ ಆಗುವ ಜೊತೆಗೆ ಟೈಪಿಂಗ್ ಸ್ಕಿಲ್ ಹೊಂದಿರಬೇಕು ಅರ್ಜಿ ಸಲ್ಲಿಸಲು ಇಪ್ಪತ್ತೇಳು ನವೆಂಬರ್ ಕೊನೆಯ ದಿನಾಂಕ ವಾಗಿದೆ

ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯಲ್ಲಿ ಎಫ್ ಡಿ ಎ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಮತ್ತು ಇಪ್ಪತ್ತೊಂಬತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಈ ಹುದ್ದೆಗೆ ಆಯ್ಕೆಯಾಗಲು ಯಾವುದೇ ಪದವಿಯಲ್ಲಿ ಪಾಸ ಆಗಿರಬೇಕು ಈಹುದ್ದೆ ಗೆ ಅರ್ಜಿ ಸಲ್ಲಿಸಲು ಇಪ್ಪತ್ನಾಲ್ಕು ನೇವೆಂಬರ್ ಕೊನೆಯ ದಿನಾಂಕ ವಾಗಿದೆ .

ಇಂಡಿಯನ ನೇವಿಯಲ್ಲಿ ಮುನ್ನೂರು ಏಮ್ ಆರ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಯಲ್ಲಿ ಪಾಸದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಹಾಗೆಯೇ ಐ ಬಿ ಪಿ ಎಸ್ ನಲ್ಲಿ ನಾಲ್ಕು ಸಾವಿರದ ಒಂದು ನೂರಾ ಮೂವತ್ತೈದು ಜನರನ್ನು ನೇಮಕಾತಿ ಮಾಡಿಕೊಳ್ಳುತ್ತದೆ ಯಾವುದೇ ಪದವಿಯಲ್ಲಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ನವೆಂಬರ್ ಹತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ

ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಯಾವುದೇ ಪದವಿಯಲ್ಲಿ ಪಾಸಾದ ಅಥವಾ ಪಿ ಯು ಸಿ ಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಏಳು ನವೆಂಬರ್ ಎರಡು ಸಾವಿರದ ಇಪ್ಪತೊಂದು ಕೊನೆಯ ದಿನಾಂಕವಾಗಿದೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಏಳನೇ ತರಗತಿ ಯಿಂದ ಹತ್ತನೇ ತರಗತಿಯಲ್ಲಿ ಪಾಸಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಹದಿಮೂರು ನವೆಂಬರ್ ಎರಡು ಸಾವಿರದ ಇಪ್ಪತ್ತೊಂದು ಕೊನೆಯ ದಿನಾಂಕವಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!