Navaratri puja At Home: ನಮ್ಮ ಸಂಪ್ರದಾಯದ ಪ್ರಕಾರ, ಅನೇಕ ಮಂಗಳಕರ ಧಾರ್ಮಿಕ ಹಬ್ಬಗಳು ನಮ್ಮಲ್ಲಿ ಪ್ರಚಲಿತವಿವೆ. ಇದರಲ್ಲಿ ನವರಾತ್ರಿ ಅತ್ಯಂತ ಮಹತ್ವದ್ದಾಗಿದೆ. ಎಲ್ಲರೂ ನವರಾತ್ರಿಯನ್ನ ವಿಜೃಂಭಣೆಯಿಂದ ಆಚರಿಸುತ್ತಾರೆ. ದೇಶಾದ್ಯಂತ ನವರಾತ್ರಿ ಹಬ್ಬವನ್ನು ಬಹಳ ಶ್ರದ್ಧೆಯಿಂದ ಭಕ್ತಿಯಿಂದ ಎಲ್ಲರೂ ಆಚರಿಸುತ್ತಾರೆ. ನೀವು ಕೂಡ ನವರಾತ್ರಿ ಹಬ್ಬವನ್ನು ಮನೆಯಲ್ಲಿ ಆಚರಿಸಬೇಕು ಎಂದರೆ ಈ ವಿಧಾನಗಳನ್ನು ಅನುಸರಿಸುವುದರ ಮೂಲಕ ಸರಳವಾಗಿ ಹಾಗೂ ಸುಲಭವಾಗಿ ನೀವು ಮನೆಯಲ್ಲೇ ಆಚರಿಸಿಕೊಳ್ಳಬಹುದು. ಹಾಗಾದ್ರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಪೂರ್ತಿ ಲೇಖನವನ್ನು ಓದಿ.

ಮೊದಲನೆಯದಾಗಿ ದುರ್ಗಾ ದೇವಿಯ ವಿಗ್ರಹ ಅಥವಾ ದುರ್ಗಾದೇವಿಯ ಪಟವನ್ನ ತೆಗೆದುಕೊಂಡು ಬನ್ನಿ. ಮನೆಯಲ್ಲಿಟ್ಟು ದುರ್ಗಾದೇವಿಯನ್ನು ಸ್ಥಾಪಿಸಬೇಕು ದೇವಿಯ ಮುಂದೆ ಒಂದು ಕಲಶವನ್ನು ಇರಿಸಿ. ಕೆಲಸದಲ್ಲಿ ನಾಣ್ಯಗಳು ಹಾಗೂ ಸ್ವಲ್ಪ ಅಕ್ಕಿ ಮತ್ತು ಅರಿಶಿಣ ಕುಂಕುಮವನ್ನು ಹಾಕಿ ಮೇಲೆ ತೆಂಗಿನಕಾಯಿಯನ್ನು ಇಟ್ಟು ಮಾವಿನ ಎಲೆಯನ್ನ ಇಡಬೇಕು. ನಂತರ ಅದರ ಮೇಲೆ ಹೂಗಳನ್ನ ಹಾಕಿ ಕೆಂಪು ಬಟ್ಟೆಯಿಂದ.

ದೇವರ ಮುಂದೆ ದೀಪವನ್ನ ಬೆಳಗಿಸಿ, ಕಲಶವನ್ನು ಪೂಜಿಸಬೇಕು. ಧೂಪಾದಿಪದ್ರವ್ಯಗಳಿಂದ ಮತ್ತು ನೈವೇದ್ಯ ಹಾಗೂ ಆರತಿಯಿಂದ ದೇವರನ್ನು ಪೂಜೆ ಮಾಡಬೇಕು. ದುರ್ಗಾದೇವಿಯನ್ನ ಆ ವಾಹನೆ ಮಾಡಬೇಕು. ನಂತರ ದುರ್ಗಾದೇವಿಯ ಮಂತ್ರವನ್ನು ಪಠಿಸಿ, ದೇವಿಗೆ ನೈವೇದ್ಯವನ್ನ ಅರ್ಪಿಸಬೇಕು. ನಂತರ ಆರತಿಯನ್ನು ಮಾಡಿ ಮನೆಯ ಎಲ್ಲಾ ಸದಸ್ಯರು ಕೂಡ ದೇವಿಯ ಪೂಜೆಯಲ್ಲಿ ಪಾಲ್ಗೊಳ್ಳಬೇಕು ಹಾಡನ್ನು ಹಾಡಬೇಕು.

ನವರಾತ್ರಿ 9ನೇ ದಿನದಂದು ಕನ್ಯೆಯರನ್ನು ಕರೆದು ಪೂಜಿಸಿ ಅವರಿಗೆ ಬಾಗಿನವನ್ನು ನೀಡಬೇಕು. ಹಾಗೂ ಸಿಹಿಯನ್ನ ಕೊಟ್ಟು ಊಟವನ್ನು ಮಾಡಿಸಿ ಕಳುಹಿಸಿಕೊಡಬೇಕು ಸಣ್ಣ ಹೆಣ್ಣು ಮಕ್ಕಳು ಅಂದರೆ ದುರ್ಗಾ ದೇವಿಯ ರೂಪ ಎಂದು ಕರೆಯುತ್ತಾರೆ. 9 ದಿನದಲ್ಲಿ ಒಂದು ದಿನ ಈ ಸಣ್ಣ ಹೆಣ್ಣು ಮಕ್ಕಳನ್ನು ಕರೆದು ಅರಿಶಿಣ ಕುಂಕುಮವನ್ನು ಕೊಡುವುದರಿಂದ ದುರ್ಗೆಯು ಸಂತೃಪ್ತಿಗೊಳುತ್ತಾಳೆ. ಈ ರೀತಿಯಾಗಿ 9 ದಿನದ ನವರಾತ್ರಿ ಪೂಜೆಯನ್ನು ಸರಳವಾಗಿ ನಾವು ಮನೆಯಲ್ಲೇ ಆಚರಿಸಿಕೊಳ್ಳಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!