National Solar Rooftop: ನಿಮ್ಮ ಮನೆಗಳ ಮೇಲೆ ಸೋಲಾರ್ (Solar) ಅನ್ನು ಅಳವಡಿಸುವುದರಿಂದ ನೀವು ಕೂಡ ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿಯನ್ನು ಪಡೆಯುವಂತಹ ಒಂದು ದಾರಿಯನ್ನು ಇವತ್ತಿನ ಮಾಹಿತಿಯಲ್ಲಿ ನೀವು ತಿಳಿದುಕೊಳ್ಳಬಹುದು. ಇದರ ಹೆಸರು ಸೋಲಾರ್ ರೂಪ ಟಾಪ್ ಸ್ಕೀಮ್. ಹೌದು ನಿಮ್ಮ ಮನೆಗಳ ಮೇಲೆ ನೀವು ಸೋಲಾರ್ (Solar) ಅಳವಡಿಸಿಕೊಂಡು ನೀವು ತಿಂಗಳಿಗೆ 50 ರಿಂದ 60 ಸಾವಿರ ತನಕ ಹಣವನ್ನು ಸಂಪಾದನೆ ಮಾಡಿಕೊಳ್ಳಬಹುದು. ಅದು ಕೇಂದ್ರ ಸರ್ಕಾರದ ಒಂದು ಯೋಜನೆ ಕೂಡ ಆಗಿದ್ದು.
ನ್ಯಾಷನಲ್ ಪೋರ್ಟಲ್ ಸೋಲಾರ್ (National Portal Solar) ಅಂತ ಆಫೀಶಿಯಲ್ ವೆಬ್ಸೈಟ್ ಕೂಡ ಇದೆ ಈ ವೆಬ್ಸೈಟ್ನಲ್ಲಿ ಬಂದು ಅಪ್ಲಿಕೇಶನ್ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ ಕೆಲವೊಂದು ವಿಧಾನಗಳನ್ನು ನೀವು ಇಲ್ಲಿ ಪಾಲನೆ ಮಾಡಬೇಕು ನೀವು (HESCOM ) BESCOM JESCOM ಈ ಮೂರು ಕಂಪನಿಗಳ ವಿದ್ಯುತ್ ಸರಬರಾಜು ಸಪ್ಲೈ ಇದ್ದರೂ ಕೂಡ ನೀವು ಅರ್ಜಿಯನ್ನು ಸಲ್ಲಿಸಬಹುದು. ಹಾಗಾದರೆ ಇದರ ಬಗ್ಗೆ ಇನ್ನಷ್ಟು ಮಾಹಿತಿ ಮೊದಲಿಗೆ ನೀವು ನ್ಯಾಷನಲ್ ಪೋರ್ಟಲ್ ಸೋಲಾರ್ ಎಂಬ ವೆಬ್ಸೈಟ್ ಗೆ ಭೇಟಿ ನೀಡಬೇಕು ನೀವು ಇಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಮೊದಲಿಗೆ ಎಂದರೆ ನಿಮ್ಮ ಒಂದು ಅರ್ಜಿಯನ್ನು ಅನ್ನು ಆನ್ಲೈನ್ (Online) ಹಾಕಬೇಕಾಗುತ್ತದೆ ಇಲ್ಲಿ ಅರ್ಜಿಯನ್ನು ಹಾಕಲು ಇಲ್ಲಿ ನೊಂದಾಯಿಸಿಕೊಳ್ಳಿ ಎಂಬ ಆಪ್ಷನ್ ನಿಮಗೆ ಕಾಣುತ್ತದೆ. ನೀವು ನೊಂದಾಯಿಸಿಕೊಂಡ ನಂತರ ನಿಮ್ಮ ಒಂದು ಮೊಬೈಲ್ ( Mobile Number) ಸಂಖ್ಯೆಯನ್ನು ಇಲ್ಲಿ ನೀವು ಕೊಡಬೇಕು. ತದನಂತರ ನಿಮ್ಮ ಒಂದು ರಾಜ್ಯವನ್ನು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ವಿದ್ಯುತ್ ಸರಬರಾಜು ಕಂಪನಿಯನ್ನು ನೀವು ಹುಡುಕಬೇಕು. ನಿಮ್ಮ ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆಮಾಡಿ.
ನಿಮ್ಮ ವಿದ್ಯುತ್ ಗ್ರಾಹಕ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.ಇಮೇಲ್ ನಮೂದಿಸಿ ನಂತರ ಪೋರ್ಟಲ್‌ನ ನಿರ್ದೇಶನದ ಪ್ರಕಾರ ಮುಂದಿನ ವಿಧಾನಕ್ಕೆ ಹೋಗಬೇಕು.ನಿಮ್ಮ ಒಂದು ಬಿಲ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ ಫಾರ್ಮ್ ಪ್ರಕಾರ ರೂಫ್‌ಟಾಪ್ ಸೋಲಾರ್‌ಗಾಗಿ ಅರ್ಜಿ ಸಲ್ಲಿಸಬೇಕು. ನಿಮಗೊಂದು ಅರ್ಜಿಯನ್ನು ಹಾಕಿದ ಮೇಲೆ ಕರ್ನಾಟಕ ಸರ್ಕಾರದ ವತಿಯಿಂದ ನಿಮ್ಮ ಅರ್ಜಿಯನ್ನು ಅನಮೂದನೆ ಆಗುವ ತನಕ ಕಾಯಬೇಕು. ನಿಮ್ಮ ಅರ್ಜಿ ಅನುಮೋದನೆ ಆದ ನಂತರ ನೀವು ಸೋಲಾರ್ ಪ್ಯಾನೆಲ್ ಅನ್ನು ಹಾಕುವ ಅನುಮತಿ ನಿಮಗೆ ಸಿಗಲಿದೆ.
ಒಂದು ವೇಳೆ ನಿಮಗೆ ಅನುಮತಿ ಸಿಕ್ಕಿದ ನಂತರ ನೀವು ಹಾಕಿದ ಸೋಲಾರ್ ಪ್ಯಾನೆಲ್ (Solar panel) ನ ಸಂಪೂರ್ಣವಾದ ಸುತ್ತಳತೆಯನ್ನು ನೀವು ಸರ್ಕಾರಕ್ಕೆ ಕಾಗದ ಪತ್ರಗಳು ಸಮೇತ ನೀವು ಸಲ್ಲಿಸಬೇಕಾಗುತ್ತದೆ ಇದಕ್ಕೂ ಕೂಡ ನೀವು ಅರ್ಜಿಯನ್ನು ಹಾಕಲೇಬೇಕು. ಅಧಿಕಾರಿಗಳು ಬಂದು ನೀವು ಹಾಕಿದಂತಹ ಸೋಲಾರ್ ಪ್ಯಾನೆಲ್ನಾ ಸಂಪೂರ್ಣವಾಗಿ ವಿಚಾರಣೆ ಮಾಡುತ್ತಾರೆ. ಅದಾದ ನಂತರ ನಿಮಗೆ ಕಮಿಷನ್ ಸರ್ಟಿಫಿಕೇಟ್ ಎಂದು ಸರ್ಕಾರದ ವತಿಯಿಂದ ನಿಮಗೆ ಕೊಡುತ್ತಾರೆ.
ಇದಾದ ಬಳಿಕ ನೀವು ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣವಾದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ ತದನಂತರ ನಿಮ್ಮ ಖಾತೆಗೆ ತಿಂಗಳಿಗೆ ಹಣ ಬರಲು ಶುರುವಾಗುತ್ತದೆ. ನೀವು ಕೂಡ ಅರ್ಜಿಯನ್ನು ಹಾಕಲು ಈ ಕೆಳಗೆ ನೀಡಿದಂತಹ ವೆಬ್ಸೈಟ್ ಗೆ ಭೇಟಿ ಕೊಡಿ.www.solarportal.gov.in