ಆರೋಗ್ಯವೇ ಮಹಾ ಭಾಗ್ಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈ ಅಲ್ಲೇ ಇದೆ ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುತ್ತದೆ ಇದರ ಉಪಯೋಗವನ್ನು ಪ್ರಾಚೀನ ಕಾಲದಿಂದಲೂ ಮಾಡಲಾಗುತ್ತಿದೆ ನಿಯಮಿತವಾದ ಸೇವನೆಯಿಂದ ಆರೋಗ್ಯದ ಸುಧಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಗರ್ಭಿಣಿಯರಿಗೆ ಬೆಳೆಯುವ ಮಕ್ಕಳಿಗೆ ವೃದ್ಧರಿಗೆ ಸೇರಿದಂತೆ ಎಲ್ಲಾ ವಯೋಮಾನದವರು ಸೇವಿಸಬಹುದು ಇದನ್ನು ನಿತ್ಯ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಮಲಬದ್ಧತೆ ಅತಿಸಾರ ಹಾಗೂ ಕರುಳಿನ ಕ್ಯಾನ್ಸರ್ ಆಗುವುದನ್ನು ತಡೆಯುವುದು ಇದು ಪೋಷಕಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುವುದು ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.ನಾವು ಈ ಲೇಖನದ ಮೂಲಕ ಮೊಳಕೆ ಕಾಳುಗಳ ಪ್ರಯೋಜನವನ್ನು ತಿಳಿದುಕೊಳ್ಳೋಣ.
ಆರೋಗ್ಯವೇ ಮಹಾ ಭಾಗ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುತ್ತೇವೆ ಮೊಳಕೆ ಕಾಳುಗಳಲ್ಲಿ ಹಲವು ರೋಗ ನಿರೋಧಕ ಶಕ್ತಿಗಳು ಇರುತ್ತದೆ ಜೀರ್ಣ ಕ್ರಿಯೆಗೆ ಸಂಬಂಧಸಿದಪಟ್ಟ ತೊಂದರೆಗೆ ಒಳಗಾದರೆ ಮೊಳಕೆ ಕಾಳು ರಾಮಬಾಣದಂತೆ ಕೆಲಸ ಮಾಡುತ್ತದೆ. ಎಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ಮೊಳಕೆ ಕಾಳುಗಳನ್ನು ತಿನ್ನುವುದು ಒಳ್ಳೆಯದು ಮೊಳಕೆ ಕಾಳಿನಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣ ಮಾಡಲು ಸಹಕರಿಸುತ್ತದೆ ಹುರುಳಿ ಹೆಸರು ಕಾಳು ಅವರೆ ಬೀನ್ಸ್ ಕಡಲೆ ಕಾಲು ಸೋಯಾ ಶೇಂಗಾ ಇವುಗಳನ್ನು ಮೊಳಕೆ ತರಿಸಿ ತಿನ್ನುವುದು ಉತ್ತಮ. ಕಾಳುಗಳನ್ನು ನೆನೆಸಿ ಮೊಳಕೆ ಬಂದ ಮೇಲೆ ತಿನ್ನಬೇಕು ಮೊಸರಿನಲ್ಲಿ ಇಪ್ಪತ್ನಾಲ್ಕು ಗಂಟೆ ನೆನೆಯಲು ಇಟ್ಟರೆ ಬೇಗನೆ ಮೊಳಕೆ ಬರುತ್ತದೆ ಮೊಳಕೆ ಒಡೆದ ಧಾನ್ಯಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ .
ಮೊಳಕೆ ಒಡೆದ ಧಾನ್ಯಗಳಿಂದ ಲೈಂ..ಗಿಕ ಸಾಮರ್ಥ್ಯ ವೃದ್ಧಿಸಲು ಸಹಾಯಕಾರಿಯಾಗಿದೆ ಮೊಳಕೆ ಒಡೆದ ಕಾಳುಗಳಲ್ಲಿ ಪೋಷಕಾಂಶಗಳು ಸಂವೃದ್ದವಾಗಿ ಇರುತ್ತದೆ ಈ ಧಾನ್ಯಗಳಲ್ಲಿ ಕ್ಯಾಲರಿ ರಹಿತವಾಗಿ ಇರುತ್ತದೆ ತೂಕದಲ್ಲಿ ಇಳಿಕೆ ಕಂಡು ಬರುತ್ತದೆಈ ಕಾಳುಗಳ ಸೇವನೆಯಿಂದ ಹೊಟ್ಟೆ ತುಂಬಿದ ಅನುಭವ ಸಹ ನೀಡುತ್ತದೆ ಕಾಳುಗಳಲ್ಲಿ ಹೇರಳವಾಗಿ ಇರುವ ಕಬ್ಬಿಣದ ಅಂಶಗಳು ರಕ್ತದಲ್ಲಿ ಇರುವ ಕೆಂಪು ರಕ್ತದ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮೊಳಕೆ ಒಡೆದ ಧಾನ್ಯಗಳಲ್ಲಿ ವಿಟಮಿನ್ ಎ ಇರುತ್ತದೆ ಕಣ್ಣುನ್ನು ಶುದ್ಧವಾಗಿ ಇಡುತ್ತದೆ. ಮೊಳಕೆ ಒಡೆದ ಧಾನ್ಯಗಳನ್ನು ಸೇವನೆ ಮಾಡುವುದರಿಂದ ಪ್ರಿಯರ್ಟಿಕಲ್ ಎಂಬ ಕಣಗಳಿಂದ ಎದುರಾಗುವ ಅಪಾಯವನ್ನು ತಡೆಯುತ್ತದೆ ಹಾಗೆಯೇ ಹೊಸ ನರಗಳು ಬಹು ಬೇಗನೆ ಬೆಳವಣಿಗೆ ಪಡೆದುಕೊಳ್ಳುತ್ತದೆ ಇನ್ನೂ ಕೂದಲಿನ ಬೆಳವಣಿಗೆಯಲ್ಲಿ ಕೂಡ ಸಹಕರಿಸುತ್ತದೆ .
ಮೊಳಕೆ ಒಡೆದ ಧಾನ್ಯವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಹೆಚ್ಚು ಹೆಚ್ಚು ಆಮ್ಲಜನಕವನ್ನು ರಕ್ತದ ಮೂಲಕ ದೇಹದ ವಿವಿಧ ಭಾಗಗಳಿಗೆ ನೀಡುತ್ತದೆ ಮೊಳಕೆ ಒಡೆದ ಧಾನ್ಯಗಳಲ್ಲಿ ಮೂರು ಕೊಬ್ಬಿನ ಅಂಶವಿರುತ್ತದೆ ಇವು ರಕ್ತದಲ್ಲಿನ ಒಳ್ಳೆಯ ಕೊಲೆಸ್ಟಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಕೊಬ್ಬಿನ ಆಮ್ಲಗಳು ಹೃದಯಕ್ಕೆ ಹೆಚ್ಚುವರಿ ಆಗದಂತೆ ತಡೆಯುತ್ತದೆ ದೇಹದ ಆರೋಗ್ಯವನ್ನು ಉತ್ತಮ ವಾಗಿ ಇರಿಸುತ್ತದೆ. ಮೊಳಕೆ ಒಡೆದ ಧಾನ್ಯಗಳಲ್ಲಿ ಅಧಿಕ ವಿಟಮಿನ್ ಸಿ ಇರುತ್ತದೆ ದೇಹದಲ್ಲಿ ಬಿಳಿ ರಕ್ತಕಣಗಳನ್ನು ವೃದ್ಧಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಬಲ ಪಡಿಸುತ್ತದೆ ನೀರಿನಲ್ಲಿ ನೆನೆ ಹಾಕಿ ಇಡುವುದರಿಂದ ನೀರಿನಲ್ಲಿ ಸಹ ಪೋಷಕಾಂಶಗಳು ಇರುತ್ತದೆ ಮೊಳಕೆ ಒಡೆದ ಧಾನ್ಯಗಳು ಸುಲಭವಾಗಿ ಬೇಯುತ್ತದೆ ಈ ಧಾನ್ಯಗಳನ್ನು ನೆನೆಸಿ ಬೇಯಿಸಿ ಸೇವಿಸುವ ಮೂಲಕ ಆಹಾರ ಪದಾರ್ಥಗಳು ಸುಲಭವಾಗಿ ಜೀರ್ಣ ಆಗುತ್ತದೆ ಹಾಗೂ ದೇಹವು ಉಲ್ಲಾಸದಿಂದ ಇರುತ್ತದೆ ವೃದಾಪ್ಯ ವನ್ನು ದೂರ ಇರಿಸುತ್ತದೆ ದೇಹದಲ್ಲಿ ಆಮ್ಲೀಯತೆ ಕಡಿಮೆ ಆಗುತ್ತದೆ ಹಿತಮಿತವಾಗಿ ಸೇವಿಸುವುದು ಉತ್ತಮ.