ಪ್ರತಿ ತಿಂಗಳಲ್ಲಿ ರಾಶಿಚಕ್ರದ ಬದಲಾವಣೆ ಸಂಭವಿಸುತ್ತದೆ ಒಂದು ತಿಂಗಳು ಲಾಭಗಳಿಸಿದರೆ ಹಾಗೂ ಸುಖ ಸಂತೋಷದಿಂದ ಇದ್ದರೆ ಇನ್ನೊಂದು ತಿಂಗಳಲ್ಲಿ ಕಷ್ಟದಲ್ಲಿಯು ಇರಬಹುದು ಹೀಗೆ ಜೀವನದಲ್ಲಿ ಏರಿತಗಳು ಸಂಭವಿಸುತ್ತದೆ ಹಾಗೆಯೇ ಇದರಿಂದ ಕೆಲವು ಕ್ಷೇತ್ರದಲ್ಲಿ ಬದಲಾವಣೆ ಕಂಡು ಬರುತ್ತದೆ ಪ್ರತಿಯೊಂದು ರಾಶಿಯ ಫಲಾನುಫಲಗಳು ಭಿನ್ನವಾಗಿ ಇರುತ್ತದೆ ಆಯಾ ರಾಶಿಯವರ ವೃತಿ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಪ್ರತಿಯೊಂದು ತಿಂಗಳಲ್ಲಿ ಬೇರೆ ಬೇರೆ ಆಗಿರುತ್ತದೆ.

ಮಿಥುನ ರಾಶಿಯವರು ಈ ತಿಂಗಳು ತುಂಬಾ ಯಶಸ್ಸನ್ನು ಸಾಧಿಸುತ್ತಾರೆಎಲ್ಲ ಕೆಲಸ ಕಾರ್ಯಗಳಲ್ಲಿ ತುಂಬಾ ಅಭಿವೃದ್ದಿ ಸಾಧಿಸುತ್ತಾರೆ ಮಿಥುನ ರಾಶಿಯವರು ಮಾನಸಿಕವಾಗಿ ಸೌಖ್ಯವನ್ನು ಪಡೆದುಕೊಳ್ಳುತ್ತಾರೆಮಿಥುನ ರಾಶಿಯವರಿಗೆ ಆದಾಯಗಳು ಹೆಚ್ಚಾಗುತ್ತದೆ ಪ್ರತಿ ವ್ಯಾಪಾರ ರಂಗದಲ್ಲಿ ಯಶಸ್ಸು ಸಾಧಿಸುತ್ತಾರೆ ಹೀಗೆ ಮಿಥುನ ರಾಶಿಯವರಿಗೆ ತುಂಬಾ ಶುಭಫಲಗಳು ಇರುತ್ತದೆ ನಾವು ಈ ಲೇಖನದ ಮೂಲಕ ಮಿಥುನ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.

ಮಿಥುನ ರಾಶಿಗೆ ಆದಾಯ ಹನ್ನೊಂದು ವ್ಯಯ ಐದು ಹಾಗೂ ರಾಜ ಪೂಜಾ ಎರಡು ಹಾಗೆಯೇ ಅವಮಾನ ಎರಡು ಆಗಿದೆ ಇದು ಗ್ರಹಗಳ ಪರಿಸ್ಥಿತಿ ಆಗಿದೆ ಗುರು ಹತ್ತನೆ ಮನೆಯಲ್ಲಿ ಹಾಗೂ ಶನಿ ಫೆಬ್ರುವರಿ ಒಂಬತ್ತನೆ ತಾರೀಖಿನ ವರೆಗೆ ಎಂಟನೇ ಮನೆ ಹಾಗೂ ನಂತರ ಒಂಬತ್ತನೆ ಮನೆಗೆ ಪ್ರಯಾಣ ಮಾಡುತ್ತಾನೆ ರಾಹು ಹನ್ನೊಂದನೇ ಮನೆ ಹಾಗೂ ಈ ಸಮಯದಲ್ಲಿ ಅಷ್ಟಮ ಶನಿ ತೊರೆದು ಭಾಗ್ಯ ಶನಿ ಆಗುತ್ತಾನೆ.

ಹಾಗೆಯೇ ಗುರು ಗ್ರಹದ ಹಾಗೂ ರಾಹು ಗ್ರಹದ ಪ್ರಭಾವದಿಂದಾಗಿ ಎಲ್ಲ ಕೆಲಸ ಕಾರ್ಯಗಳಲ್ಲಿ ತುಂಬಾ ಅಭಿವೃದ್ದಿ ಸಾಧಿಸುತ್ತಾರೆ ಮಿಥುನ ರಾಶಿಯವರು ಮಾನಸಿಕವಾಗಿ ಸೌಖ್ಯವನ್ನು ಪಡೆದುಕೊಳ್ಳುತ್ತಾರೆ ಮನಸ್ಸಿಗೆ ನೆಮ್ಮದಿ ಸುಖ ಸಂತೋಷ ನೆಲೆಸುತ್ತದೆ ಯಾವುದೇ ಕೆಲಸ ವಾದರು ಸಹ ಸುಲಭವಾಗಿ ನಡೆಯುತ್ತದೆ ಕಷ್ಟಕರವಾದ ಕೆಲಸಗಳು ಸಹ ಸುಲಭವಾಗಿ ನಡೆಯುತ್ತದೆ ರಾಹುವಿನ ಬಲ ಹಾಗೂ ಗುರುವಿನ ತುಂಬಾ ಚೆನ್ನಾಗಿ ಇರುತ್ತದೆ.

ಮಿಥುನ ರಾಶಿಯವರಿಗೆ ಆದಾಯಗಳು ಹೆಚ್ಚಾಗುತ್ತದೆ ಪ್ರತಿ ವ್ಯಾಪಾರ ರಂಗದಲ್ಲಿ ಯಶಸ್ಸು ಸಾಧಿಸುತ್ತಾರೆ ಎಷ್ಟು ಶ್ರಮ ಪಡುತ್ತಾರೆ ಅಷ್ಟು ಯಶಸ್ಸನ್ನು ಪಡೆಯುತ್ತಾರೆ ಮಿತ್ರ ರಿಂದ ಅನುಕೂಲ ಆಗುತ್ತದೆ ಹಾಗೆಯೇ ಸಂಬಂಧಿಕರಿಂದ ಅನುಕೂಲ ಆಗುತ್ತದೆ ಸ್ವಲ್ಪ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಮಿಥುನ ರಾಶಿಯವರು ವಿಷ್ಣು ಸಹಸ್ರನಾಮ ಪಾರಾಯಣ ಶ್ರೀ ಚಕ್ರದ ಪೂಜೆ ಮಾಡಬೇಕು ಈ ಪೂಜೆಯನ್ನು ಮಾಡಿದರೆ ಇನಷ್ಟು ಆನಂದ ಸುಖ ಶಾಂತಿ ನೆಲೆಸುತ್ತದೆ ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ದೊರೆಯಲಿದೆ. ಇದು ಕೂಡ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ.ಆರೋಗ್ಯದ ದೃಷ್ಟಿಯಿಂದ ಮಿಥುನ ರಾಶಿಯವರಿಗೆ ಉತ್ತಮವಾಗಿರುತ್ತದೆ ಹೀಗೆ ಮಿಥುನ ರಾಶಿಯವರಿಗೆ ಒಳ್ಳೆಯ ಶುಭ ಫಲಗಳು ಲಭಿಸುತ್ತದೆ.

Leave a Reply

Your email address will not be published. Required fields are marked *