Gemini Horoscope: 2024 ಜೂನ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜೂನ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿಯಾದ ಮಿಥುನ ರಾಶಿ ಈ ರಾಶಿಯ ಜೂನ್ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಜೂನ್ ತಿಂಗಳಿನ ಗ್ರಹ ಸ್ಥಿತಿ ನೋಡುವುದಾದರೆ ಕುಜ 11ನೆ ಮನೆಯಲ್ಲಿ ರವಿ ಬುಧ ಗುರು ಶುಕ್ರ 12ನೆ ಮನೆಯಲ್ಲಿ ಕೇತು ನಾಲ್ಕನೆ ಮನೆಯಲ್ಲಿ ಶನಿ ಒಂಭತ್ತನೆ ಮನೆಯಲ್ಲಿ ಹಾಗೂ ರಾಹು 10ನೆ ಮನೆಯಲ್ಲಿ ಸಂಚರಿಸುತ್ತಿದ್ದಾರೆ. ಮಿಥುನ ರಾಶಿಯವರು ಜ್ಯೋತಿಷ್ಯರ ಬಳಿ ಕೇಳಿದರೆ ಈ ಗ್ರಹ ಸ್ಥಿತಿಯನ್ನು ನೋಡಿದವರು ಕಷ್ಟವಿದೆ ಹಾಗಿದೆ ಹೀಗಿದೆ ಎಂದು ಹೇಳುತ್ತಾರೆ ಆದರೆ ಅನುಷ್ಠಾನದ ಮೂಲಕ ಸಕಾರಾತ್ಮಕ ಫಲಗಳನ್ನು ಪಡೆಯಬಹುದು. ಕುಜ 11ನೆ ಮನೆಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇರುವವರಿಗೆ ಇದಕ್ಕಿಂತ ಹೆಚ್ಚಿನ ಉತ್ತಮ ಸಮಯ ಸಿಗಲಾರದು. ಮಿಥುನ ರಾಶಿಯವರಿಗೆ ಮಹಾವಿಷ್ಣುವಿನ ಆಶೀರ್ವಾದದಿಂದ ಹಣಕಾಸಿನ ತೊಂದರೆಯು ಬರುವುದಿಲ್ಲ ಹಾಗೂ ಮಿಥುನ ರಾಶಿಯವರಿಂದ ಸತ್ಕಾರ್ಯವನ್ನು ಕುಜ ಮಾಡಿಸುತ್ತಾನೆ. ಮಿಥುನ ರಾಶಿಯವರು ದೇವಿಯ ಆರಾಧನೆ ಮಾಡಬೇಕು ದುರ್ಗಿ, ಚಂಡಿ, ಗೌರಿ ದೇವಿಯ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ.

ಗುರು ಬುಧ ರವಿ ಶುಕ್ರ 12 ನೆ ಮನೆಯಲ್ಲಿ ವ್ಯಯಸ್ಥಾನದಲ್ಲಿದ್ದಾರೆ ಮೋಕ್ಷಕಾರಕ ರವಿಯಿಂದ ಹಲವು ದಿನಗಳಿಂದ ತಿಂಗಳುಗಳಿಂದ ಅನುಭವಿಸುತ್ತಿದ್ದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮಿಥುನ ರಾಶಿಯವರಿಗೆ ಗುರು ಬಲ ಜೂನ್ ತಿಂಗಳಲ್ಲಿ ಇರುವುದಿಲ್ಲ ಹೀಗಾಗಿ ಗುರುಬಲಕ್ಕಾಗಿ ಗುರುವಿನ ಆರಾಧನೆ ದತ್ತಾತ್ರೇಯ ಸ್ವಾಮಿ, ರಾಘವೇಂದ್ರ ಸ್ವಾಮಿ, ರಾಯರ ದರ್ಶನ ಮಾಡುವುದು ಹಾಗೂ ಅರಳಿ ಮರವನ್ನು ಪ್ರದಕ್ಷಿಣೆ ಹಾಕುವುದು ಒಳ್ಳೆಯದು. ಮಹಾವಿಷ್ಣು ಆರಾಧನೆ ಮಾಡುವುದರಿಂದ ಧನ ಸಂಪತ್ತು ಆಗಮನವಾಗುತ್ತದೆ ಈ ರಾಶಿಯವರು ಲಕ್ಷ್ಮಿ ದೇವಿಯ ಆರಾಧನೆ ಮಾಡಬೇಕು ಕನಕಧಾರ ಸ್ತೋತ್ರವನ್ನು ಪಠಿಸಬೇಕು,

ಪ್ರತಿದಿನ ಲಲಿತ ಸಹಸ್ರನಾಮವನ್ನು ಪಠಿಸುವುದರಿಂದ ಶುಕ್ರನ ಆಶೀರ್ವಾದ ಸಿಗುತ್ತದೆ. ಮನೆಯನ್ನು ಅಭಿವೃದ್ಧಿ ಮಾಡುವ ಕೇತು ಸುಖ ಸ್ಥಾನದಲ್ಲಿದ್ದಾನೆ ಹೀಗಾಗಿ ಮನೆಗೆ ಬೇಕಾಗಿರುವ ಉಪಕರಣಗಳನ್ನು ಖರೀದಿಸುತ್ತಾರೆ ವಾಹನಗಳನ್ನು ಖರೀದಿ ಮಾಡುತ್ತಾರೆ ಮನೆಯಲ್ಲಿ ದಾಂಪತ್ಯ ಜೀವನ ಸುಖವಾಗಿರುತ್ತದೆ, ಶುಭ ಕಾರ್ಯಗಳನ್ನು ಮಾಡುತ್ತಾರೆ ತೀರ್ಥಕ್ಷೇತ್ರಗಳಿಗೆ ಭೇಟಿ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಶನಿ ಒಂಭತ್ತನೆ ಮನೆಯಲ್ಲಿದ್ದು ಭಾಗ್ಯದಲ್ಲಿ ಶನಿ ಇದ್ದಾನೆ ಯಾವುದೇ ರಾಶಿಯವರ ಮೇಲೆ ಶನಿಯ ಅನುಗ್ರಹವಿದ್ದರೆ ಪಾಪಗಳನ್ನು ನಿವಾರಿಸಿ ಒಳ್ಳೆಯದನ್ನು ಮಾಡುತ್ತಾನೆ ಮಿಥುನ ರಾಶಿಯವರಿಗೆ ಶನಿಯು ಆಯುಷ್ಯವನ್ನು ವೃದ್ಧಿಸುತ್ತಾನೆ ಉದ್ಯೋಗ ವ್ಯವಹಾರ ಬಿಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯದನ್ನು ಮಾಡುತ್ತಾನೆ. ಪ್ರತಿ ಶನಿವಾರ ಮಿಥುನ ರಾಶಿಯವರು ಶನೀಶ್ವರ ಈ ದೇವಸ್ಥಾನಕ್ಕೆ ಹೋಗಬೇಕು ಹಾಗೂ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಒಳ್ಳೆಯದಾಗುತ್ತದೆ.

ಹತ್ತನೆ ಮನೆಯಲ್ಲಿ ರಾಹು ಇರುವುದರಿಂದ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ದೈಹಿಕ ಸಾಮರ್ಥ್ಯ ಮಾನಸಿಕ ನೆಮ್ಮದಿ ಇರುತ್ತದೆ. ಮಿಥುನ ರಾಶಿಯವರು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಗೆ ರಾಹುವಿನಿಂದ ಒಳ್ಳೆಯದಾಗುತ್ತದೆ. ನಾಲ್ಕು ಬಲಿಷ್ಠ ಗ್ರಹಗಳು ಒಂದೆ ಮನೆಯಲ್ಲಿ ಇರುವುದರಿಂದ ಜನರು ಭಯಭೀತರಾಗುತ್ತಾರೆ ಭಯಪಡುವ ಅವಶ್ಯಕತೆ ಇಲ್ಲ ಹನುಮಾನ್ ಚಾಲೀಸಾ ಮಹಾವಿಷ್ಣು ಆರಾಧನೆ ಶನೀಶ್ವರನ ದರ್ಶನ, ದೇವಿ ಆರಾಧನೆ ಹೀಗೆ ದೈವಿ ಬಲ ಹಾಗೂ ಆತ್ಮ ಬಲವನ್ನು ಹೆಚ್ಚಿಸಿಕೊಂಡರೆ ಒಳ್ಳೆಯದಾಗುತ್ತದೆ. ಧನಾಕರ್ಷಕ ಋಣಮೋಚನ ಲಕ್ಷ್ಮಿ ಕುಬೇರ ಯಂತ್ರವನ್ನು ಇಟ್ಟುಕೊಂಡರೆ ಕಷ್ಟಗಳು ಹತ್ತಿರ ಸುಳಿಯುವುದಿಲ್ಲ ಸಾಲಬಾಧೆಯಿಂದ ಬೇಸತ್ತಿದ್ದರೆ ಪರಿಹಾರವಾಗುತ್ತದೆ ಈ ಮಾಹಿತಿಯನ್ನು ತಪ್ಪದೆ ಮಿಥುನ ರಾಶಿಯವರಿಗೆ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!