ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಯಲ್ಲಿ ಮೊದಲನೆಯ ರಾಶಿ ಮೇಷ ರಾಶಿ ಈ ರಾಶಿ ಯವರು ಸಂಕೇತ ಕೆತ್ತನೆಯ ಕೊಂಬುಗಳಿರುವ ಕುರಿ ಈ ರಾಶಿಯವರು ಅಧಿಪತಿ ಮಂಗಳ ಇವರು ಪರೋಪಕಾರಿ ಜೀವಿಗಳು ಆಗಿರುತ್ತಾರೆ ಇವರ ಜನ್ಮ ನಕ್ಷತ್ರಅಶ್ವಿನಿ 4 ಚರಣ ಭರಣಿ 4 ಚರಣ ಕೃತಿಕಾ ಮೊದಲನೆಯ ಚರಣ ಆಗಿದ್ದು ಶುಭವಾರ ಶುಕ್ರವಾರ ಬಣ್ಣ ಕೆಂಪು ಹವಳ ರತ್ನ ಹಾಗೂ ಅದೃಷ್ಟ ಸಂಖ್ಯೆ 9 ಮೇಷ ರಾಶಿಯ ಶುಭಕೃತ್ ನಾಮ ಸಂವತ್ಸರದ ಫಲವೇನು? ಮೇಷ ರಾಶಿ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ ಕುಟುಂಬ, ಆರೋಗ್ಯ, ಉದ್ಯೋಗ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಯಾವುದರಲ್ಲಿ ಶುಭ, ಯಾವ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಶುಭ ಕೃತ್ ನಾಮ ಸಂವತ್ಸರ ಈ ವರ್ಷ ಯುಗಾದಿ ಭವಿಷ್ಯ ಮೇಷ ರಾಶಿಯವರಿಗೆ ಮಿಶ್ರ ಫಲ ಸಾಮಾನ್ಯವಾಗಿ ಮೇಷ ರಾಶಿಯವರಲ್ಲಿ ನಾಯಕತ್ವ ಗುಣ ಸಕ್ರೀಯವಾಗಿ ಇದ್ದು ಆತುರ ಮತ್ತು ದುಡುಕು ಸ್ವಭಾವ ಹೊಂದಿರುತ್ತಾರೆ. ಹೊಸ ವರ್ಷದ ಗುರು ಬಲ ಅಷ್ಟೊಂದು ಚೆನ್ನಾಗಿ ಇಲ್ಲ ಹಾಗಾಗಿ ಅನೇಕ ತೊಂದರೆ ಆಗುವ ಸಾಧ್ಯತೆ ಇದೆ ಜೀವನದಲ್ಲಿ ಶಾಂತಿ ಸಂತೋಷ ನೆಮ್ಮದಿ ತೊಂದರೆ ಆಸ್ತಿ ವಿಚಾರದಲ್ಲಿ ಹಿರಿಯರೊಂದಿಗೆ ವೈಮನಸ್ಸು ಉಂಟಾಗುವುದು

ಇನ್ನೂ ಆರೋಗ್ಯದಲ್ಲಿ ಬಹಳ ಜೋಪಾನ ಅಗತ್ಯ ಶನಿಯ ಪ್ರಭಾವ ಪ್ರಾರಂಭಿಕ ಅಲ್ಲಿ ಚೆನ್ನಾಗಿದ್ದು ಅನೇಕ ಸಿದ್ದಿ ಧನಲಾಭ ವ್ಯಾಪಾರ ವಹಿವಾಟು ಮಾಡುವವರು ಒಳ್ಳೆಯ ಲಾಭವದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇದ್ದು ದೂರ ಪ್ರಯಾಣ ಸಾಧ್ಯತೆ ಇದ್ದು ಇನ್ನು ಜುಲೈ ನಂತರ ಶನಿಯ ವಕ್ರದೃಷ್ಟಿಯಿಂದ ಸ್ವಲ್ಪ ಅನಾನುಕೂಲ ಉಂಟಾಗುವುದು ಹಾಗೂ ಕೇತೂ ಪ್ರಭಾವದಿಂದ ದಾಪಂತ್ಯದಲ್ಲಿ ಕಲಹ ವಿವಾಹ ವಿಳಂಬ ಸಾಧ್ಯತೆ ಇದೆ ಇದಕ್ಕೆ ಪರಿಹಾರ ಕುಲದೇವರ ಪ್ರಾರ್ಥನೆ ಹಾಗೂ ಶ್ರೀ ಕಾಲ ಬೈರವನ ಸ್ತೋತ್ರ ದಿನ ಪಟನೆ ಮಾಡುವುದರಿಂದ ಆದಷ್ಟು ಒಳಿತು ಉಂಟಾಗುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!