Menthe seeds Benefits For Diabetes: ನೀವು ಮಧುಮೇಹವನ್ನು ಹೊಂದಿದ್ದೀರಾ? ಮಧುಮೇಹ ಪ್ರಾಕೃತಿಕವಾಗಿ ಕಂಟ್ರೋಲ್ ಗೆ ಬರಬೇಕಾ? ಹಾಗಾದ್ರೆ ಇದೊಂದು ಉಪಾಯವನ್ನು ಮಾಡಿ.ಡಯಾಬಿಟಿಸ್ ಎನ್ನುವುದು ಒಂದು ಸಾಂಕ್ರಾಮಿಕ ರೋಗ ಅಂತಾನೆ ಹೇಳಬಹುದು. ಜಗತ್ತಿನಲ್ಲಿ ಹೋಲಿಸಿದರೆ ಭಾರತದಲ್ಲಿ ಹೆಚ್ಚು ಪ್ರಮಾಣದ ಮಧುಮೇಹಿಗಳಿದ್ದಾರೆ. ಇದು ಒಂದು ಸಾಂಕ್ರಾಮಿಕ ರೋಗವಾಗಿ ಹರಡುತ್ತಿದೆ. ಇದಕ್ಕಿಲ್ಲ ಕಾರಣ ಅನಾರೋಗ್ಯಕರ ಅನಿಯಮಿತ ಆಹಾರ ಪದ್ಧತಿ ಆಗಿದೆ. ಆಹಾರವನ್ನ ತೆಗೆದುಕೊಳ್ಳುವುದು ಹಾಗೂ ಅನಿಯಮಿತ ದೇಹ ಚಟುವಟಿಕೆ ಇದಕ್ಕೆಲ್ಲ ಕಾರಣವಾಗಿದೆ.

ಒಂದು ಬಾರಿ ಮದುವೆ ಹ ದೇಹಕ್ಕೆ ಅಂಟಿಕೊಂಡರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅದನ್ನು ಸ್ವಲ್ಪ ಮಟ್ಟಿಗೆ ಕಮ್ಮಿ ಮಾಡಿ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ದಯವಿಟ್ಟು ಹಾಗೂ ಮೆಂತೆ ಕಾಳಿಗೂ ನಂಟು ಇದೆ. ಹಲವಾರು ತಜ್ಞರು ಸಂಶೋಧನೆ ಮಾಡಿ ಡಯಾಬಿಟಿಸ್ ಗೆ ಮೆಂತೆ ಕಾಳಿಗಿಂತ ಮೇಲಾದ ಇನ್ನೊಂದು ವಸ್ತುವಿಲ್ಲ ಅಂತ ಹೇಳಿದ್ದಾರೆ.

Menthe seeds Benefits For Diabetes

ದಿನಾಲು ಆಹಾರದಲ್ಲಿ 100 ಗ್ರಾಂ ಮೆಂತೆ ಕಾಳಿನ ಪುಡಿಯನ್ನು ಸೇವಿಸುವುದರಿಂದ ಡಯಾಬಿಟಿಸ್ ಎನ್ನುವುದು ಕಂಟ್ರೋಲ್ ಗೆ ಬರುತ್ತದೆ. ದೇಹದಲ್ಲಿನ ಗ್ಲುಕೋಸ್ ಮಟ್ಟ ಹೆಚ್ಚಾಗಿ ಡಯಾಬಿಟಿಸ್ ಎನ್ನುವುದು ಶುರುವಾಗುತ್ತದೆ. ಆದರೆ ದಿನಾಲು ಈ ಮೆಂತೆಕಾಳಿನ ಪುಡಿಯನ್ನು ನೀವು ತಿನ್ನುವುದರಿಂದ ಅಥವಾ ರಾತ್ರಿ ನೀರಿನಲ್ಲಿ ಮೆಂತೆಯನ್ನು ನೆನೆಸಿ ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ನಿಮಗೆ ದಯಬಿಟೀಸ್ ಕಂಟ್ರೋಲ್ ಗೆ ಬರುತ್ತದೆ.

ಒಂದು ಬಾರಿ ಅಧ್ಯಯನವನ್ನು ನಡೆಸಿದಾಗ ಮೆಂತೆಕಾಳನ್ನು ಸೇವಿಸುವ ಡಯಾಬಿಟಿಸ್ ರೋಗಿಗಳಲ್ಲಿ ಉತ್ತಮ ಫಲಿತಾಂಶ ದೊರಕಿದೆ. ಮೆಂತೆ ಕಾಳನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ದಿನಕ್ಕೆರಡು ಬಾರಿ ಕುಡಿದರೆ ನಿಮ್ಮ ಡಯಾಬಿಟಿಸ್ ತಕ್ಷಣ ಕಂಟ್ರೋಲ್ ಗೆ ಬರುತ್ತದೆ. ಇನ್ನೊಂದು ಪ್ರಮುಖವಾದದ್ದು ಅಂತಂದ್ರೆ ಮೆಂತೆಕಾಳಿನ ಪುಡಿಯನ್ನು ಮೊಸರಿನೊಂದಿಗೆ ಸೇರಿಸಿ ಸೇವಿಸಿದರೆ ನಿಮ್ಮ ಮಧುಮೇಹ ಕಂಟ್ರೋಲ್ ಆಗುತ್ತದೆ. ಸ್ನೇಹಿತರೆ ನಾವು ಹೇಳಿದ ನಿಯಮವನ್ನ ಪಾಲಿಸಿ ನಿಮ್ಮ ಮದುವೆ ಹಾವನ್ನ ಕಡಿಮೆ ಮಾಡಿಕೊಳ್ಳಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇದನ್ನೂ ಓದಿ Papaya Benefits: ಹಸಿ ಪಪ್ಪಾಯ ಸಕ್ಕರೆ ಕಾಯಿಲೆ ಇರೋರಿಗೆ ಎಂಥ ದಿವೌಷದ ಗೊತ್ತಾ..

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!