ಇಂದು ಮಾರಿಕಣಿವೆ ಜಲಾಶಯ ಇದೊಂದು ಸುಂದರ ಪ್ರದೇಶವಾಗಿದೆ ಮೈಸೂರು ಸಂಸ್ಥಾನದವರು ಸಂಪತ್ತಿನಲ್ಲಿ ಆರಾಮಾಗಿ ಇರಬಹುದು ಎಂದುಕೊಂಡರೆ ಐವತ್ತು ವಾಣಿವಿಲಾಸ ಸಾಗರ ಅಣೆಕಟ್ಟು ಮತ್ತು ಕೃಷ್ಣ ರಾಜ ಸಾಗರ ಅಣೆಕಟ್ಟು ಆಗುತ್ತಿರಲಿಲ್ಲ ಪ್ರಜೆಗಳ ಹಿತವನ್ನು ಕಾಪಾಡುವ ಮುಕ್ಯ ಉದ್ದೇಶ ಮೈಸೂರು ಸಂಸ್ಥಾನದ್ದಾಗಿದೆ ಅವರು ನೀಡಿದ ಶಿಕ್ಷಣ ಕಲೆ ಕೊಡುಗೆಗಳನ್ನು ನಾವು ನಿತ್ಯ ಸ್ಮರಿಸಿಕೊಳಬೇಕು
ಗಂಡನನ್ನು ಕಳೆದುಕೊಂಡರು ಆಡಳಿತ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟ ಧೀರ ಮಹಿಳೆ ರಾಜಮಾತೆ ಇವರು ಇಡಿ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾರೆ ವೇದಾವತಿ ನದಿಯ ಕೃಷ್ಣಾ ನದಿಯ ಉಪನದಿಯಾಗಿರುತ್ತದೆ ಚಿತ್ರದುರ್ಗ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದು ಈ ಸಾಗರ ಯೋಜನೆಯ ಮೂಲ ಉದ್ಧೇಶವಾಗಿರುತ್ತದೆ ನಾವು ಈ ಲೇಖನದ ಮೂಲಕ ವಾಣಿವಿಲಾಸ ಜಲಾಶಯದ ಬಗ್ಗೆ ತಿಳಿದುಕೊಳ್ಳೋಣ.
ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಕಟ್ಟಿಸಿದ ಅಣೆಕಟ್ಟು ಎಂದರೆ ವಾಣಿವಿಲಾಸ ಸಾಗರ ಜಲಾಶಯ ಇದ್ದಕ್ಕೆ ನೂರಾ ಹದಿನೈದು ವರ್ಷದ ಹಳೆಯ ಜಲಾಶಯವಾಗಿದೆ ಮತ್ತು ಈ ಜಲಾಶಯವನ್ನು ಮಾರಿಕಣಿವೆ ಜಲಾಶಯ ಎಂದು ಕರೆಯುತ್ತಾರೆ ಚಿತ್ರದುರ್ಗದ ಹಿರಿಯೂರಿನ ಬಳಿ ನಿರ್ಮಿಸಿರುವ ಈ ಜಲಾಶಯದ ವಿಶೇಷತೆ ಎಂದರೆ ಈ ಜಲಾಶಯವನ್ನು ಮುಂದಿನ ಭಾಗದಿಂದ ನೋಡಿದರೆ ಭಾರತದ ಭೂಪಟದಂತೆ ಕಾಣಿಸುತ್ತದೆ
ವೇದಾವತಿ ನದಿಗೆ ಅಡ್ಡಲಾಗಿ ಈ ಜಲಾಶಯವನ್ನು ಕಟ್ಟಲಾಗಿದೆ ಈ ಜಲಾಶಯವನ್ನು ಚಿತ್ರದುರ್ಗ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಮತ್ತು ಕೃಷಿ ಚಟವಟಿಕೆಗಳಿಗಾಗಿ ಜಲಾಶಯವನ್ನು ನಿರ್ಮಿಸಲು ಮೈಸೂರು ಸಂಸ್ಥಾನ ನಿರ್ಣಯವನ್ನು ಕೈಗೊಳ್ಳಲಾಯಿತು
ಚಾಮರಾಜ ಒಡೆಯರ್ ಮರಣದ ಸಮಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರಿಗೆ ಹತ್ತು ವರ್ಷವಿದ್ದರು ಆಗ ಬ್ರಿಟಿಷರು ಆಡಳಿತ ನಡೆಸಲು ಅವಕಾಶವಿರಲಿಲ್ಲ ಹೀಗಾಗಿ ಮೈಸೂರಿನ ರಾಜಮಾತೆ ಕೆಂಪ ನಂಜಮ್ಮ ಎನ್ನುವರು ವಾಣಿವಿಲಾಸ ಎಂಬ ಹೆಸರಿನಲ್ಲಿ ರಾಜ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದರು ಇವರು ಕಾರ್ಯ ನಿರ್ವಹಿಸುವ ಅವಧಿಯಲ್ಲಿ ವಾಣಿವಿಲಾಸ ಜಲಾಶಯವನ್ನು ನಿರ್ಮಿಸಲು ತೀರ್ಮಾನಿಸಿದರು .
ಈ ಅವಧಿಯಲ್ಲಿ ಶೇಷಾದ್ರಿ ಅಯರ್ ಅವರು ಮೈಸೂರಿನ ದಿವಾನರಾಗಿದ್ದರು ಜಲಾಶಯ ಕಟ್ಟುವ ವಿಷಯದ ಬಗ್ಗೆ ರಾಜಮಾತೆ ಈ ಜಲಾಶಯವನ್ನು ಪ್ರಜೆಗಳಿಗಾಗಿ ಮಾಡುತ್ತಿರುವುದು ಎಸ್ಟೆ ಕಷ್ಟ ಬಂದರೂ ಕಟ್ಟುವ ಜವಾಬ್ದಾರಿ ನಮ್ಮದು ಎಂದು ಹೇಳಿದರು ಹೀಗಾಗಿ ವಾಣಿವಿಲಾಸ ಅಣೆಕಟ್ಟನ್ನು ಕಟ್ಟಬೇಕೆಂದು ಬ್ರಿಟಿಷರಿಗೆ ಶೇಷಾದ್ರಿ ಅಯರ್ ಅವರು ಕೇಳಿದರು ಆಗ ಬ್ರಿಟಿಷರು ಅನುಮತಿ ನೀಡಲಿಲ್ಲ
ಹೀಗಾಗಿ ಅಯರ್ ಅವರು ನಮ್ಮ ಜಾಗದಲ್ಲಿ ಅಣೆಕಟ್ಟು ನಿರ್ಮಿಸಲು ಅರ್ಹತೆ ನಮಗಿದೆ ನಮ್ಮ ಹರಿಯುವ ನೀರಿಗೆ ಜಲಾಶಯ ಕಟ್ಟಲು ಯಾರ ಆಕ್ಷೇಪಣೆಯು ಬೇಕಿಲ್ಲ ಎಂದು ಬ್ರಿಟಿಷ್ ಸರ್ಕಾರದ ವಿರುದ್ದ ಹೂಡಿದರು ಅನೇಕ ದಿನಗಳ ವಾದ ವಿವಾದದ ಬಳಿಕ ಮದ್ರಾಸ ಸರ್ಕಾರ ವಾಣಿ ವಿಳಾಸ ಸಾಗರ ಅಣೆಕಟ್ಟು ನಿರ್ಮಿಸಲು ಒಪ್ಪಿಗೆಯನ್ನು ನೀಡಿತು ಅಣೆಕಟ್ಟು ನಿರ್ಮಿಸಲು ಪ್ರಾರಂಭಿಸಿದ ಐದು ವರ್ಷದ ನಂತರ ಹಣಕಾಸಿನ ತೊಂದರೆಯುಂಟಾಯಿತು ಹಾಗೆಯೇ ಅನ್ನೇಕಟ್ಟು ನಿಲ್ಲಿಸುವ ಹಂತಕ್ಕೆ ಬಂದಿತ್ತು.
ಆಗ ರಾಜಮಾತೆ ಕೆಂಪ ನಂಜಮ್ಮ ತಮ್ಮ ಬಳಿ ಇದ್ದ ಬಂಗಾರದ ಒಡವೆಯನ್ನು ಅಡವಿಟ್ಟು ಆ ಅಭರಣದಿಂದ ಬಂದ ಹಣದಿಂದ ಅಣೆಕಟ್ಟು ನಿರ್ಮಿಸಲಾಯಿತು ಹಾಗೆಯೇ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಅಲ್ಲಿನ ಜಾಗದಲ್ಲಿ ಮಾರಮ್ಮದೇವಿ ದೇವಾಲಯವನ್ನು ಕಟ್ಟಲಾಯಿತು ಹಾಗೆಯೇ ನಲವತ್ತೈದು ಲಕ್ಷ ರೂಪಾಯಿಗಳಲ್ಲಿ ಮಾರಿಕಣಿವೆ ಅಣೆಕಟ್ಟನ್ನು ಕಟ್ಟಲಾಯಿತು
ಎರಡು ಅಡಿ ಎತ್ತರ ಹಾಗೂ ಮೂವತ್ತು ಟಿ ಎಮ್ ಸಿ ನೀರನ್ನು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರಿಗೆ ಹದಿನೆಂಟು ವರ್ಷ ತುಂಬಿದ ನಂತರ ರಾಜಮಾತೆಯವರು ಮಗನಿಗೆ ಅಧಿಕಾರವನ್ನು ಹಸ್ತಾಂತರಿಸಿದರು
ತಮ್ಮ ತಾಯಿಯ ಅಧಿಕಾರಾವಧಿಯಲ್ಲಿ ನಿರ್ಮಾಣವಾದ ಮಾರಿಕಣಿವೆ ಜಲಾಶಯವನ್ನು ಮಾದರಿಯಾಗಿ ಇಟ್ಟುಕೊಂಡು ಕೃಷ್ಣ ಸಾಗರ ಜಲಾಶಯವನ್ನು ಕಟ್ಟಿಸಿದರು ಈ ಜಲಾಶಯದ ನಂತರ ತೆಂಗು ಹತ್ತಿ ಕಬ್ಬು ಮತ್ತು ಇನ್ನಿತರ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡರು ಮಹಾರಾಣಿಯವರ ನೆನಪಿಗಾಗಿ ತಾವು ಬೆಳೆದ ಬೆಳೆಯ ಮಾರಾಟ ಮಾಡಿದ ಹಣದಿಂದ ಮಹಾರಾಣಿಯವರ ಹೆಸರಿನಲ್ಲಿ ಕಾಲೇಜನ್ನು ರೈತರು ನಿರ್ಮಿಸಿದರುಇದರಿಂದ ಲಕ್ಷಾಂತರ ಜನರಿಗೆ ವಿದ್ಯೆ ದೊರಕುವಂತಾಗಿದೆ ಈ ಜಲಾಶಯವನ್ನು ಕಟ್ಟಿಸಿರುವ ಮೈಸೂರು ಸಂಸ್ಥಾನವನ್ನು ಜನರು ಇಂದಿಗೂ ನೆನೆಯುತ್ತಾರೆ ದೋಣಿ ವಿಹಾರವನ್ನು ಮಾಡಬಹುದಾಗಿದೆ ಇಂದು ಇದೊಂದು ಪ್ರವಾಸಿ ತಾಣ ವಾಗಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430