ಸ್ವಯಂ ಚಾಲಿತವಾಗಿ ಪಾತ್ರೆಗಳನ್ನು ತೊಳೆಯುತ್ತದೆ ಮತ್ತು ಒಣಗಿಸುತ್ತದೆ ಕೊಳೆ ನಿವಾರಕಗಳನ್ನೊಳಗೊಂಡ ಬಿಸಿ ನೀರು ಅವುಗಳನ್ನು ತೊಳೆಯುತ್ತದೆ ಹೋಟೆಲುಗಳಿಗೆ ರೂಪಿಸಲಾದ ಮೊದಲನೆಯ ಪಾತ್ರೆ ತೊಳೆಯುವ ಯಂತ್ರವು ಕನ್ವೇಯರ್ ಬೆಲ್ಟ್ ಅಧಾರದ ಮೇಲೆ ಕೆಲಸ ಮಾಡುತ್ತದೆ. ಹೆಚ್ಚಿನ ಯಂತ್ರಗಳು ಈಗ ಬಿಸಿ ಮತ್ತು ತಣ್ಣೀರನ್ನು ಪಡೆಯುತ್ತದೆ
ಆದರೆ ಅವುಗಳಲ್ಲಿ ತಮ್ಮದೆ ಆದ ಕಾಯಿಸುವ ವಿಭಾಗವು ಇರುತ್ತದೆ ಅನಗತ್ಯ ನೀರನ್ನು ಹೊರಗೆ ಕಳುಹಿಸಲು ಒಂದು ಕೊಳವೆಯ ಮುಖಾಂತರ ಪಂಪ್ ಮಾಡಲಾಗುತ್ತದೆ ಪಾತ್ರೆ ತೊಳೆಯುವ ಯಂತ್ರದ ಕಾರ್ಯ ವಿಧಾನವು ತಣ್ಣನೆಯ ಅಥಾವ ಬಿಸಿ ನೀರಿನ ಜಾಲಿಸುವಿಕೆಯಿಂದ ಪ್ರಾರಂಭವಾಗಿ ಕೊಳೆನಿವಾರಕದಿಂದ ಬಿಸಿನೀರಿನ ತೊಳೆಯುವಿಕೆ ಮುಂದುವರಿದು ಅನೇಕ ಜಾಲಿಸುವಿಕೆಯಲ್ಲಿ ಮುಕ್ತಾಯಗೊಳ್ಳುತ್ತದೆ ನಾವು ಈ ಲೇಖನದ ಮೂಲಕ ಪಾತ್ರೆ ತೊಳೆಯುವ ಯಂತ್ರ ಬಗ್ಗೆ ತಿಳಿದುಕೊಳ್ಳೋಣ.
ಪಾತ್ರೆ ತೊಳೆಯುವ ಯಂತ್ರವು ಬಹಳ ಉಪಯುಕ್ತವಾಗಿದೆ ಐ ಎಪ್ ಬೀ ಕಂಪನಿಯಿಂದ ಸಿದ್ದವಾಗಿದೆ ಪಾತ್ರೆ ತೊಳೆಯುವ ಯಂತ್ರದ ಅಗಲ ಎರಡು ಅಡಿ ಇರುತ್ತದೆ ಉದ್ದ ಮೂರು ಅಡಿ ಇರುತ್ತದೆ ಕುಕ್ಕರ ಹಾಲಿನ ಪಾತ್ರೆ ಹಾಗೂ ಪ್ಲಾಸ್ಟಿಕ್ ಡಬ್ಬ ಎಲ್ಲವನ್ನೂ ಪಾತ್ರೆ ತೊಳೆಯುವ ಯಂತ್ರದ ಕೆಳಗಡೆ ದೊಡ್ಡ ಜಾಗ ವಿರುತ್ತದೆ ಅದರಲ್ಲಿಮೇಲ್ ಗಡೆ ಸ್ಟ್ಯಾಂಡ್ ಅಲ್ಲಿ ಚಮಚ ಸ್ಟ್ಯಾಂಡ್ ಸಹ ಇರುತ್ತದೆ ಅಲ್ಲಿ ನೂರು ಚಮಚವನ್ನು ತೊಳೆಯುವ ಸಾಮರ್ಥ್ಯ ಇರುತ್ತದೆ ಹಾಗೆಯೇ ಲೋಟವನ್ನು ಇಡಬಹುದು
ಹಾಗೆಯೇ ಮೇಲಿನ ಸ್ಟ್ಯಾಂಡ್ ಅಲ್ಲಿ ಸೌಟು ಮತ್ತು ಬೌಲ್ ಸಹ ಇಡಬಹುದು ಹಾಗೆಯೇ ಉಪ್ಪನ್ನು ಹಾಕಲು ಸಪರೆಟ್ ಇರುತ್ತದೆ ಉಪ್ಪು ಎಂದರೆ ನಾವು ಬಳಸುವ ಉಪ್ಪಲ್ಲ ಪಾತ್ರೆ ತೊಳೆಯುವ ಯಂತ್ರದ ಒಳಗಡೆ ಮೇಲೆ ಕೆಳಗೆ ಎರಡು ಕಡೆ ಪ್ಯಾನ್ ಇರುತ್ತದೆ ಬಿಸಿ ನೀರು ಮತ್ತು ತಣ್ಣೀರು ಎರಡು ನೀರಿನಿಂದ ಪಾತ್ರೆಯನ್ನು ತೊಳೆಯುತ್ತದೆ ಫಿನಿಶ್ ಕಂಪನಿಯವರ ಉಪ್ಪನ್ನು ಮಶಿನಿಗೆ ಹಾಕಬೇಕು ಹಾಗೆಯೇ ಫಿನಿಶ್ ಕಂಪನಿಯ ಟ್ಯಾಬ್ಲೆಟ್ ಇರುತ್ತಡೆ ಅದನ್ನು ಪಾತ್ರೆ ತೊಳೆಯುವಾಗ ಒಂದನ್ನು ಹಾಕಬೇಕು ಹಾಗೂ ಮೇಲೆ ಗಡೆ ಇರುವ ಪ್ಲಾಸ್ಟಿಕ್ ಅನ್ನು ತೆಗೆಯಬಾರದು .
ಪಾತ್ರೆಗಳು ತುಂಬಾ ಶೈನಿಂಗ್ ಆಗಿ ಕಾಣಲು ಫಿನಿಶ್ ಕಂಪನಿಯ ಡಿಟರ್ಜೆಂಟ್ ಬಳಸಬೇಕು ಪ್ರತಿಯೊಂದು ಪಾತ್ರೆಯನ್ನು ತಿರುಗಿಸಿ ಇಡಬೇಕು ಪಿಂಗಾಣಿ ಪ್ಲಾಸ್ಟಿಕ್ ಹಾಗೂ ತಾಮ್ರ ದ ಪಾತ್ರೆ ಯನ್ನು ತೊಳೆಯುತ್ತದೆ ಕೆಳಗಡೆ ಡ್ರಾವರ್ ಅಲ್ಲಿ ದೊಡ್ಡ ದೊಡ್ಡ ಪಾತ್ರೆಯನ್ನು ಇಡಬಹುದು ಅದರಲ್ಲಿ ದೊಡ್ಡ ದೊಡ್ಡ ಬಟ್ಟಲು ಕೊಕ್ಕರ್ ಹಾಲಿನ ಪಾತ್ರೆ ಹಾಗೂ ಪಾತ್ರೆ ಇಡುವಾಗ ಮುಖ ಕೆಳಗೆ ಮಾಡಿ ಇಡಬೇಕು
ತುಪ್ಪ ಹಾಲಿನ ಪಾತ್ರೆ ಟಿ ಪಾತ್ರೆ ಹಾಗೂ ಸಾಂಬಾರ್ ಪಾತ್ರೆಯನ್ನು ಎಲ್ಲವನ್ನೂ ಸರಿಯಾಗಿ ಜೋಡಿಸಬೇಕು ನಂತರ ಮೇಲಿನ ಪ್ಯಾನ ಅನ್ನು ತಿರುಗಿಸಿ ನೀಡಬೇಕು ಹಾಗೂ ಯಾವ ಪಾತ್ರಗಳಿಗೂ ಟಚ್ ಆಗಬಾರದು ಇದು ಬಹಳ ಮುಖ್ಯ ಹಾಗೆಯೇ ಕೆಳಗಿನ ಫ್ಯಾನ್ ಅನ್ನು ತಿರುಗಿಸಿ ಟಚ್ ಆಗುತಿದಿಯೋ ಎಂದು ಪರೀಕ್ಷಿಸಬೇಕು ಒಂದು ವಾಷ್ ಗೆ ಒಂದು ಟ್ಯಾಬ್ಲೆಟ್ ಹಾಕಬೇಕು ನಂತರ ಅದರ ಪಕ್ಕದಲ್ಲಿ ಶೈನಿಂಗ್ ಲಿಕ್ವಿಡ್ ಹಾಕಬೇಕು .
ಒಂದು ಸಲ ಶೈನಿಂಗ್ ಲಿಕ್ವಿಡ್ ಹಾಕಿದ್ದರೆ ಮೂರು ತಿಂಗಳ ವರೆಗೆ ಬರುತ್ತದೆ ಫಿನಿಶ್ ಉಪ್ಪನ್ನು ಪೂಲ್ ಹಾಕಿದರೆ ಆರು ತಿಂಗಳ ವರೆಗೆ ಬರುತ್ತದೆ ಮೇಲೆ ಕಾಣಿಸುವ ವರೆಗೆ ಹಾಕಬೇಕು ಔಟ್ಲೆಟ್ ಪೈಪ್ ಸಹ ಕೊಡುತ್ತಾರೆ ಎಸ್ ಎನ್ನುವ ಸಿಂಬಾಲ್ ಉಪ್ಪು ಕಡಿಮೆಯಾದರೆ ತೋರಿಸುತ್ತದೆ ಹಾಗೆಯೇ ಸ್ಟಾರ್ ಎನ್ನುವ ಆಪ್ಷನ್ ಡಿಟರ್ಜೆಂಟ್ ಕಡಿಮೆಯಾದರೆ ತೋರಿಸುತ್ತದೆ ಆನ್ ಮಾಡಿದ ನಂತರ ಬೇರೆ ಪಾತ್ರೆ ಇದ್ದರು ಸಹ ಮಷಿನ್ ಓಪನ್ ಮಾಡಿಬಹುದು ಓಪನ್ ಮಾಡಿದ ತಕ್ಷಣ ಆಫ್ ಆಗುತ್ತದೆ
ಆಗಲು ಸಹ ಫ್ಯಾನ್ ತಿರುಗಿಸಿ ನೋಡಬೇಕು ಬಿಸಿ ನೀರು ಮತ್ತು ತಣ್ಣೀರಿನಿಂದ ಪಾತ್ರೆ ತೊಳೆಯುವುದರಿಂದ ಪಾತ್ರೆ ಪಳ ಪಳ ಎನ್ನುತ್ತದೆ ಸ್ವಲ್ಪವೂ ಜಿಡ್ಡು ಉಳಿಯುವುದಿಲ್ಲ. ಹೀಗೆ ಪಾತ್ರೆ ತೊಳೆಯುವ ಯಂತ್ರದ ಕಾರ್ಯ ವಿಧಾನವು ತಣ್ಣನೆಯ ಅಥಾವ ಬಿಸಿ ನೀರಿನ ಜಾಲಿಸುವಿಕೆಯಿಂದ ಪ್ರಾರಂಭವಾಗಿ ಕೊಳೆನಿವಾರಕದಿಂದ ಬಿಸಿನೀರಿನ ತೊಳೆಯುವಿಕೆ ಮುಂದುವರಿದು ಅನೇಕ ಜಾಲಿಸುವಿಕೆಯಲ್ಲಿ ಮುಕ್ತಾಯಗೊಳ್ಳುತ್ತದೆ. Video Credit For Parimala Kitchen