ಕಾಲಕಾಲಕ್ಕೆ ನಮ್ಮ ಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತದೆ ಹಾಗೆಯೇ ಒಂದು ವರ್ಷ ಲಾಭ ಗಳಿಸಿದರೆ ಹಾಗೂ ಸುಖ ಸಂತೋಷದಿಂದ ಇದ್ದರೆ ಇನ್ನೊಂದು ವರ್ಷದಲ್ಲಿ ಕಷ್ಟದಲ್ಲಿಯು ಇರಬಹುದು ಹಾಗಾಗಿ ವರ್ಷ ಬದಲಾದಂತೆ ಪ್ರತಿಯೊಬ್ಬರಿಗೂ ಮುಂದಿನ ವರ್ಷ ದ ರಾಶಿಯ ಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ 2024 ಈ ವರ್ಷ ಎಲ್ಲಾ ಹನ್ನೆರಡು ರಾಶಿಗಳ ಜೀವನದಲ್ಲಿ ಅತ್ಯಂತ ವಿಶೇಷ ಮತ್ತು ಪ್ರಮುಖವಾದ ಬದಲಾವಣೆಯನ್ನು ತರುತ್ತದೆ ಇದರ ಪರಿಣಾಮವು ಖಂಡಿತವಾಗಿಯೂ ಜೀವನದ ಬಹುತೇಕ ಕ್ಷೇತ್ರಗಳ ಮೇಲೆ ಬೀರುತ್ತದೆ ಹಾಗೆಯೇ ಅದರಲ್ಲಿ ಕೆಲವು ರಾಶಿಗಳಲ್ಲಿ ಶುಭ ಫಲಗಳು ಇರುತ್ತದೆ ಪ್ರತಿಯೊಬ್ಬರು ಹಿಂದಿನ ವರ್ಷಕ್ಕಿಂತ ಮುಂದಿನ ವರ್ಷದ ಭವಿಷ್ಯದ ಬಗ್ಗೆ ಕುತೂಹಲ ಹೊಂದುವುದು ಸಹಜ ನಾವು ಈ ಲೇಖನದ ಮೂಲಕ ಮಕರ ರಾಶಿಯ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ.

ವರ್ಷ ಭವಿಷ್ಯ ಹಾಗೂ ಮಾಸಿಕ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಜಾತಕ ವನ್ನು ಸರಿಯಾಗಿ ಮಾಡಿಸಬೇಕು ಅದರಲ್ಲಿ ಮಕರ ರಾಶಿಯವರಿಗೆ ಗುರು ಗ್ರಹ ಹದಿನಾಲ್ಕನೇ ತಾರೀಕು ಏಪ್ರಿಲ್ 2024 ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತದೆ ಹಾಗೆಯೇ ಶನಿ ಮತ್ತೆ ಬರುತ್ತಾನೆ ಶನಿ ಹೆಚ್ಚಾಗಿ ಮಕರ ರಾಶಿಯಲ್ಲಿ ಇರುವುದು ರಾಹು ಮತ್ತು ಕೇತುಗಳು ಮಾರ್ಚ್ ತಿಂಗಳಲ್ಲಿ ಸಂಚಾರ ಮಾಡುತ್ತಾರೆ.

ಮಕರ ರಾಶಿಯಲ್ಲಿ ಗುರು ಹನ್ನೆರಡನೇ ಮತ್ತು ಮೂರನೇ ಸ್ಥಾನದ ಅಧಿಪತಿಯಾಗಿ ಇರುತ್ತಾನೆ ಮಕರ ರಾಶಿಯವರಿಗೆ ಹಣ ಬರುತ್ತದೆ ಆದರೆ ಅದನ್ನು ಉಳಿಸುವುದು ಕಷ್ಟ ಆಗುತ್ತದೆ ತಮ್ಮ ಮತ್ತು ತಂಗಿಯಿಂದ ಧನ ಬರುವ ಸಾಧ್ಯತೆ ಇರುತ್ತದೆ ಕಂಪ್ಯೂಟರ್ ಮೊಬೈಲ್ ಕಮಿಷನ್ ಮೂಲಕ ಕೆಲಸ ಮಾಡುತ್ತಿದ್ದರೆ ಹಾಗೂ ಆಂಕರಿಂಗ್ ಕೆಲಸ ಮಾಡುತ್ತಿದ್ದರೆ ಲಾಭ ಬರುವ ಸಾಧ್ಯತೆ ಇರುತ್ತದೆ .

ಏಪ್ರಿಲ್ ಹದಿಮೂರನೇ ತಾರೀಕು ಗುರು ಮೂರನೇ ಮನೆಗೆ ಪ್ರವೇಶ ಮಾಡುತ್ತಾನೆ ತಮ್ಮ ತಂಗಿಗಾಗಿ ಖರ್ಚು ಆಗುತ್ತದೆ ಸಣ್ಣ ಪುಟ್ಟ ಖರ್ಚುಗಳು ಪ್ರಯಾಣ ಮಾಡುವುದಕ್ಕೆ ಬರುತ್ತದೆ ಏಪ್ರಿಲ್ ನಂತರ ಯಾವುದೇ ಕೆಲಸ ಕೈಗೊಳ್ಳುವುದಾದರೆ ಹಾಗೂ ಯಾವುದೇ ಹೊಸ ಯೋಜನೆ ಕೈ ಗೊಳ್ಳುವುದಾದರೆ ಮತ್ತೊಬ್ಬರಿಗೆ ಹೇಳಬಾರದು ಹೇಳಿದರೆ ಕೆಲಸ ಆಗುವುದಿಲ್ಲ. ಶನಿ ಮಕರ ರಾಶಿಯ ಎರಡನೇಯ ಹಾಗೂ ಒಂದನೇ ಮನೆಯ ಅಧಿಪತಿ ಆಗಿರುತ್ತಾರೆ

ಏಪ್ರಿಲ್ ಯಿಂದ ಜುಲೈ ಗೆ ಧನ ಜಾಸ್ತಿ ಕೊಡಬಹುದು ಇಡೀ ವರ್ಷವು ಧನ ಬರುತ್ತದೆ ಬಿಸ್ನೆಸ್ ಮಾಡುವರು ಸಹ ಪ್ರಾರಂಭ ಮಾಡಬಹುದು ಒಳ್ಳೆಯ ಹೆಸರು ಬರುವ ಹಾಗೆ ಶನಿ ಮಾಡುತ್ತಾನೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಶನಿ ಅಷ್ಟು ಒಳ್ಳೆಯ ಫಲ ಯಾರು ಕೊಡುವುದಿಲ್ಲ ರಾಹು ಮಾರ್ಚ್ ಹದಿನೇಳರ ವರೆಗೆ ಪಂಚಮ ಸ್ಥಾನದಲ್ಲಿ ಇರುತ್ತಾನೆ ವಿದ್ಯಾಭ್ಯಾಸ ಮಾಡುವರು ಇಡೀ ವರ್ಷ ತುಂಬಾ ಗಮನವಿಟ್ಟು ಅಭ್ಯಾಸ ಮಾಡಬೇಕು .

ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹೊಟ್ಟೆ ದಪ್ಪ ಆಗಬಹುದು ಹಾಗೆಯೇ ಗ್ಯಾಸ್ ಟ್ರಿಕ್ ಆಗಬಹುದು ಹೀಗಾಗಿ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಬಂಡವಾಳ ಮಾಡುವಾಗ ಮಾತ್ರ ಗಮನ ಹರಿಸಬೇಕು ಮಕ್ಕಳ ವಿಚಾರದಲ್ಲಿ ಅಷ್ಟು ಶುಭ ದಾಯಕ ಅಲ್ಲ ಮಾರ್ಚ್ ಹದಿನೇಳನೇ ತಾರೀಖಿನವರೆಗೆ ಮಾತ್ರ ಮಾರ್ಚ್ ಹದಿನೇಳು ಆದಮೇಲೆ ನಾಲ್ಕನೇ ಮನೆಗೆ ರಾಹು ಬರುತ್ತಾನೆ ಆ ಸಮಯದಲ್ಲಿ ತಾಯಿಯ ಆರೋಗ್ಯದ ಮೇಲೆ ಗಮನ ಹರಿಸಬೇಕು .ಜಾಸ್ತಿ ಪ್ರೆಶರ್ ಬರಬಹುದು ಮನೆ ಕಟ್ಟುವಾಗ ಮಾತ್ರ ಮಾರ್ಚ್ ಹದಿನೇಳರ ಒಳಗೆ ಮಾಡಿದರೆ ತುಂಬಾ ಒಳ್ಳೆಯದು ಜಾತಕವನ್ನು ಸರಿಯಾಗಿ ನೋಡಿಕೊಳ್ಳಬೇಕು

ಮನೆ ಖರೀದಿ ಹಾಗೂ ಜಮೀನು ಖರೀದಿ ಮಾಡುವ ಮೊದಲು ಮಾರ್ಚ ಹದಿನೇಳರ ನಂತರ ಮಾಡಬೇಕು ಕೇತು ಹನ್ನೊಂದನೇ ಮನೆಯಲ್ಲಿ ಇರುತ್ತಾನೆ ಮಾರ್ಚ್ ಹದಿನೇಳರ ವರೆಗೆ ಕೇತು ಕಷ್ಟ ಕೊಡುತ್ತಾರೆ ಕಷ್ಟದ ಕೆಲಸವನ್ನು ಮಾಡಬೇಕಾಗುತ್ತದೆ ಹಣದ ವಿಚಾರ ಆಗಿ ಕೆಲಸ ಮಾಡುವಾಗ ಗಮನವಿಟ್ಟು ಮಾಡಬೇಕು ಹೀಗೆ ಮಕರ ರಾಶಿಯವರ ವರ್ಷದ ಭವಿಷ್ಯ ಇರುತ್ತದೆ .

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!