Lord Shani: ಈ 3 ರಾಶಿಯವರ ಕಷ್ಟಗಳು ಇವತ್ತೇ ಕೊನೆ, ಶನಿ ಮಹಾತ್ಮನೇ ಕೊಡಲಿದ್ದಾನೆ ಅದೃಷ್ಟ ನಿಮ್ಮನ್ನ ಯಾರಿಂದಲೂ ತಡೆಯೋಕೇ ಆಗಲ್ಲ

0 23,903

Lord Shanideva: ಶನಿದೇವನು ಯಾವ ರಾಶಿಗೆ ಅದೃಷ್ಟ ನೀಡುತ್ತಾನೆ ಎನ್ನುವ ಕುತೂಹಲಕರ ಮಾಹಿತಿಯನ್ನು ನೀವು ಇಲ್ಲಿ ನೋಡಬಹುದು. ನಮ್ಮ ತಪ್ಪಿಗೆ ಶಿಕ್ಷೆ ನೀಡುವವನು ಶನಿ ಅದಕ್ಕಾಗಿ ಅವನನ್ನು ಕರ್ಮಫಲದಾತ ಎಂದು ಕರೆಯುತ್ತಾರೆ ಹಾಗಾಗಿ ಶನಿ ದೇವರಿಗೆ (Shanideva) ತುಂಬಾ ಜನ ಭಯ ಬೀಳುತ್ತಾರೆ. ಶನಿ ದೇವರಿಂದಾಗಿ ಎಷ್ಟು ಶ್ರೀಮಂತರು ಕೂಡ ಬಡವರಾಗಬಹುದು ಬಡವರು ಕೂಡ ಶ್ರೀಮಂತರನ್ನಾಗಿ ಮಾಡುವ ಶಕ್ತಿ ಶನಿ ದೇವರಿಗಿದೆ. ಅವರವರು ಮಾಡಿದ ಕರ್ಮದ ಫಲದ ಆಧಾರದ ಮೇಲೆ ಅವನು ಶಿಕ್ಷೆ ಹಾಗೂ ಫಲವನ್ನು ನೀಡುತ್ತಾನೆ.

ಈ ಬಾರಿ ಶನಿ ದೇವರ ಕೃಪೆ ಯಾವ ಯಾವ ರಾಶಿಯ ಮೇಲಿದೆ ಹಾಗೂ ಯಾವೆಲ್ಲ ಫಲಗಳು ದೊರಕುತ್ತದೆ ಎಂದು ನೋಡೋಣ. ಶನಿ ದೇವರು ಮೇಷ ವೃಷಭ ಮಿಥುನ ರಾಶಿಯವರಿಗೆ ಶುಭ ಫಲ ನೀಡುತ್ತಾನೆ.

ಮೇಷ ರಾಶಿ : ಈ ರಾಶಿಯವರಿಗೆ ಖರ್ಚು ಕಮ್ಮಿ ಆಗುತ್ತದೆ ಹಾಗೆ ಹೆಚ್ಚಿನ ಲಾಭ ದೊರಕುತ್ತದೆ. ಬಹಳ ವರ್ಷದಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ. ವ್ಯಾಪಾರದ ವಿಚಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಾ.

ವೃಷಭ : ನೀವು ಯಾವುದಾದರೂ ವಿಷಯದಲ್ಲಿ ತುಂಬಾ ಶ್ರಮಪಟ್ಟಿದ್ದರೆ ಅದಕ್ಕೆ ಪ್ರತಿಫಲ ಸಿಗುವ ಸಮಯವಿದು. ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗ ದೊರಕಲಿದೆ ಹಾಗೂ ನೀವು ಅದರಲ್ಲಿ ಯಶಸ್ಸು ಕಾಣುತ್ತೀರ. ಆರೋಗ್ಯ ವಿಷಯದಲ್ಲಿ ಬಹಳ ಚೇತರಿಸಿಕೊಳ್ಳುತ್ತೀರಾ.

ಮಿಥುನ : ನಿಮಗೆ ದಿಢೀರ್ ಲಾಭ ಸಿಗುವ ಸಾಧ್ಯತೆಗಳಿವೆ. ನೀವು ವ್ಯವಹಾರದಲ್ಲಿ ಹೆಚ್ಚಿನ ಗಮನ ಕೊಡಿ ಆಗ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ. ಮದುವೆಯಾಗಲು ವಧು/ ವರ ಕೂಡಿ ಬರುತ್ತಿರಲಿಲ್ಲವೆಂದರೆ ಈಗ ಒಳ್ಳೆಯ ಸಮಯ ಮಂಗಳ ಕಾರ್ಯಕ್ಕೆ ಮುಂದಾಗಬಹುದು. ನಿಮ್ಮ ಸಂಗಾತಿಯೊಡನೆ ಪ್ರೀತಿ ವಾತ್ಸಲ್ಯದಿಂದ ಇರುತ್ತೀರ. ಇದನ್ನೂ ಓದಿ Hindu Cow Worship: ಗೋಮಾತೆಗೆ ಇದನ್ನೂ ತಿನ್ನಿಸಿ, ಜನ್ಮಾಂತರ ಬಡತನ ತಿಂಗಳಲ್ಲೇ ಬಿಟ್ಟು ಹೋಗುತ್ತೆ

Leave A Reply

Your email address will not be published.