Libra Horoscope july Month 2023: ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಹಾಗೂ ನಿರೀಕ್ಷೆಗಳು ಇದ್ದೇ ಇರುತ್ತದೆ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಹಾಗೆಯೇ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೂ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವೊಂದು ರಾಶಿಯವರಿಗೆ ಅದೃಷ್ಟದ ಯೋಗ ಸಹ ಕಂಡು ಬರುತ್ತದೆ

ಒಮ್ಮೆ ಯೋಗ ಕಂಡು ಬಂದರೆ ಜೀವನದ ಸಕಲ ಕಷ್ಟಗಳು ದೂರವಾಗಿ ನೆಮ್ಮದಿ ಸುಖಮಯ ಜೀವನ ನಡೆಸುತ್ತಾರೆ ಹಾಗೂ 2023 ಜುಲೈ ತಿಂಗಳಲ್ಲಿ ತುಲಾ (Libra) ರಾಶಿಯವರಿಗೆ ಶುಭ ಫಲ ಲಭಿಸುತ್ತದೆ . ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಗುರುಬಲ ತುಲಾ ರಾಶಿಯವರಿಗೆ ಇರುತ್ತದೆ ಹಾಗೂ ರಾಶಿಯ ಅಧಿಪತಿಯಾಗಿರುವ ಶುಕ್ರ ತುಲಾ ರಾಶಿಯವರಿಗೆ ಅನುಕೂಲಕರವಾಗಿಲ್ಲ ಆದರೂ ಕುಜನು ಲಾಭದ ಸ್ಥಾನದಲ್ಲಿ ಇರುತ್ತಾನೆ (financial status) ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಕುಟುಂಬದಲ್ಲಿ ಸಂತೋಷದ ವಾತಾವರಣ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ತುಲಾ ರಾಶಿಯವರ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ ತಿಂಗಳು ಪ್ರಾರಂಭ ಆಗುವುದು ಶನಿ ಪ್ರದೋಷ ದಿಂದಾಗಿ ಹಾಗೂ ಜುಲೈ 16 ರಂದು ಮತ್ತೊಮ್ಮೆ ಶನಿ ಪ್ರದೋಷ ಕಂಡು ಬರುತ್ತದೆ ಜುಲೈ 30 ರಂದು ಸಾಧಾರಣ ಶನಿ ಪ್ರದೋಷ ಕಂಡು ಬರುತ್ತದೆ ಪ್ರದೋಷ ಇದ್ದಾಗ ಶಿವನಿಗೆ ಹಾಗೂ ನಂದಿಗೆ ಅಭಿಷೇಕ ಮಾಡುತ್ತಾರೆ ವಿಶೇಷ ಪೂಜೆಯನ್ನು ಮಾಡುತ್ತಾರೆ ಎರಡು ಶುಕ್ರವಾರ ಆಷಾಢ ಲಕ್ಷ್ಮಿ ಪೂಜೆಯನ್ನು ಮಾಡಬಹುದಾಗಿದೆ ಜುಲೈ 6 ನೆಯ ತಾರೀಖು 3ನೆಯ ಆಷಾಢ ಶುಕ್ರವಾರವಾಗಿದೆ ಜುಲೈ ಹದಿನಾಲ್ಕನೆಯ ತಾರೀಖು 4ನೆಯ ಆಷಾಢ ಶುಕ್ರವಾರವಾಗಿದೆ.

Libra Horoscope july Month 2023

ಜುಲೈ 17ನೆಯ ತಾರೀಖಿನ ದಕ್ಷಿಣಾಯನ ಪುಣ್ಯ ಕಾಲ ಆರಂಭ ಆಗುತ್ತದೆ ಜುಲೈ 6 ಗುರುವಾರದಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಶತ್ರು ಮನೆಗೆ ಪ್ರವೇಶ ಮಾಡುತ್ತಾರೆ ಜುಲೈ 8ಶನಿವಾರದಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 17 ತಾರೀಖು ಸೋಮವಾರದಂದು ರವಿ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಸಿಂಹ ರಾಶಿಗೆ ಬುಧನು ಪ್ರವೇಶ ಮಾಡುತ್ತಾನೆ ಬುಧನು 2 ಸಹ ಸ್ಥಾನ ಬದಲಾವಣೆ ಮಾಡುತ್ತಾನೆ ತುಲಾ ರಾಶಿಯವರಿಗೆ ರಾಶಿಯಾಧಿಪತಿ ಶುಕ್ರ ಲಾಭ ಸ್ಥಾನದಲ್ಲಿ ಇರುತ್ತಾನೆ ಆದರೂ ಸಹ ಲಾಭದ ಫಲವನ್ನು ಕೊಡುವುದು ಇಲ್ಲ .

ಸೂರ್ಯ ಹಾಗೂ ಶುಕ್ರ ಶತ್ರುಗಳು ಆಗಿರುತ್ತಾರೆ ರಾಶಿಯ ಅಧಿಪತಿ ಶುಕ್ರ ಹಾಗೂ ಸೂರ್ಯ ಸರಿಯಾಗಿ ಇಲ್ಲದೆ ಇರುವುದರಿಂದ ಶುಕ್ರನಿಂದ ಒಳ್ಳೆಯ ಫಲವನ್ನು ನಿರೀಕ್ಷೆ ಮಾಡಲು ಆಗುವುದು ಇಲ್ಲ ಗುರುವಿನ ನೇರ ದೃಷ್ಟಿ ತುಲಾ ರಾಶಿಯವರ ಮೇಲೆ ಬಿದ್ದಿದೆ ಹಾಗಾಗಿ ಗುರು ಬಲ ಇರುವುದು ಇಲ್ಲ ಶುಕ್ರ ಅಷ್ಟೊಂದು ಅನುಕೂಲಕರವಾಗಿ ಇಲ್ಲದೆ ಇರುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಶನಿ ಚತುರ್ಥ ಸ್ಥಾನದಲ್ಲಿ ಇರುತ್ತಾರೆ ಶನಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಬೇಕು ಸೂರ್ಯ ದಶಮ. ಸ್ಥಾನದಲ್ಲಿ ಇದ್ದು ಲಾಭ ಸ್ಥಾನದಲ್ಲಿ ಇರುತ್ತಾರೆ ಕುಜ ಸಹ ತುಲಾ ರಾಶಿಯವರಿಗೆ ಲಾಭ ಸ್ಥಾನದಲ್ಲಿ ಇರುತ್ತಾರೆ ಸೂರ್ಯನ ಮನೆಯಲ್ಲಿ ಕುಜ ಇರುತ್ತಾನೆ ಹಾಗೂ ಬಲಿಷ್ಟವಾಗಿ ಇರುತ್ತಾನೆ ತುಲಾ ರಾಶಿಯವರಿಗೆ ಕುಜ 11 ಮನೆಯಲ್ಲಿ ಇರುತ್ತಾನೆ ಹಾಗೂ ಇದು ಲಾಭ ಸ್ಥಾನವಾಗಿದೆ ಕುಜನಿಂದಾಗಿ ಧನ ಸಂವೃದ್ದಿ ಕಂಡು ಬರುತ್ತದೆ ಕ್ರೂರತ್ವ ನಿವಾರಣೆ ಆಗುತ್ತದೆ ಸಾತ್ವಿಕತೆ ಕಂಡು ಬರುತ್ತದೆ

ಶುಕ್ರನನ್ನು ಬಲಪಡಿಸಿಕೊಳ್ಳಲು ಲಕ್ಷ್ಮಿಯನ್ನು ಆರಾಧನೆ ಮಾಡಬೇಕು. ನವಗ್ರಹಗಳಲ್ಲಿ ಶುಕ್ರನ ಅಷ್ಟೋತ್ತರ ಹೇಳಬೇಕು ತುಲಾ ರಾಶಿಯವರಿಗೆ ಶುಭದಾಯಕ ಕೆಲಸಗಳಲ್ಲಿ ಜಯ ಪ್ರಾಪ್ತಿ ಆಗುತ್ತದೆ ಉತ್ತಮ ಪ್ರಗತಿ ಕಂಡು ಬರುತ್ತದೆ ಆರೋಗ್ಯದಲ್ಲಿ ವೃದ್ಧಿ ಕಂಡು ಬರುತ್ತದೆ ಹಾಗೂ ಹೆಚ್ಚಿನ ಧನ ಲಾಭ ಪ್ರಾಪ್ತಿ ಆಗುತ್ತದೆ ಹೊಸ ವಾಹನ ಖರೀದಿ ಮಾಡುತ್ತಾರೆ ಕುಟುಂಬದಲ್ಲಿ ಸಂತೋಷದ ವಾತಾವರಣ ಕಂಡು ಬರುತ್ತದೆ ಹೀಗೆ ತುಲಾ ರಾಶಿಯವರಿಗೆ ಗುರು ಬಲ ಇರುವುದರಿಂದ ಯಶಸ್ಸು ಕಂಡು ಬರುತ್ತದೆ ಹಾಗೂ ಹಿಂದಿನ ಕಷ್ಟದ ಸಮಯಗಳು ದೂರವಾಗಿ ಸುಖಮಯ ಜೀವನವನ್ನು ನಡೆಸುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!