Horoscope on july Month 2023: ಪ್ರತಿಯೊಬ್ಬರ ಜೀವನ ಸಹ ಇದ್ದ ಹಾಗೆ ಇರುವುದು ಇಲ್ಲ ಒಮ್ಮೆ ಕಷ್ಟಗಳು ಬಂದರು ಸಹ ಒಳ್ಳೆಯ ಅದೃಷ್ಟ ಅಥವಾ ಯೋಗ ಕಂಡು ಬಂದರೆ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ ತಿಂಗಳುಗಳು ಕಳೆದಂತೆ ಪ್ರತಿಯೊಬ್ಬರೂ ಸಹ ಮುಂದಿನ ತಿಂಗಳಲ್ಲಿ ಯಾವ ರೀತಿಯ ಫಲಾಫಲಗಳು ಲಭಿಸುತ್ತದೆ ಎಂಬುದರ ಬಗ್ಗೆ ಕುತೂಹಲ ಕಂಡು ಬರುತ್ತದೆ ಎಲ್ಲ ತಿಂಗಳಲ್ಲಿ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲ ಲಭಿಸುತ್ತದೆ

ಕೆಲವೊಂದು ರಾಶಿಯವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಹಾಗೂ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ ಹಾಗೂ ಗಜಕೇಸರಿ ಯೋಗ ಕಂಡು ಬರುತ್ತದೆ ಗಜಕೇಸರಿ ಯೋಗ ಒಮ್ಮೆ ಕಂಡುಬಂದರೆ ಸಾಕು ಜೀವನದ ಸಕಲ ಕಷ್ಟಗಳು ದೂರ ಆಗುತ್ತದೆ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ

ಅನಿರೀಕ್ಷಿತ ಲಾಭ ಕಂಡು ಬರುವ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಜುಲೈ ತಿಂಗಳಲ್ಲಿ 5 ರಾಶಿಯವರು ಗಜಕೇಸರಿ ಯೋಗ ಕಂಡು ಬರುತ್ತದೆ ಅವು ಯಾವುದು ಎಂದರೆ ಮೇಷ ರಾಶಿ ಮಿಥುನ ರಾಶಿ ಕನ್ಯಾ ಹಾಗೂ ಸಿಂಹ ರಾಶಿ ಮತ್ತು ಮಕರ ರಾಶಿಯಾಗಿದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಗ್ರಹಗಳ ಸ್ಥಾನ ಬದಲಾವಣೆಯಿಂದ ಉಂಟಾಗುವ ಗಜಕೇಸರಿ ಯೋಗದ ಬಗ್ಗೆ ತಿಳಿದುಕೊಳ್ಳೋಣ.

Horoscope on july Month 2023

ಜುಲೈ ತಿಂಗಳಲ್ಲಿ ಕೆಲವೊಂದು ಗ್ರಹಗಳ ಪರಿವರ್ತನೆಯಿಂದ 5 ರಾಶಿಯವರಿಗೆ ಗ್ರಹಗಳ ಪರಿಪೂರ್ಣ ಕೃಪೆಯಿಂದಾಗಿ ರಾಜಯೋಗ ಕಂಡು ಬರುತ್ತದೆ ಹಾಗೆಯೇ ದೇವಿ ಮಹಾಲಕ್ಷ್ಮಿಯ ಅನುಗ್ರಹದಿಂದಾಗಿ 5 ರಾಶಿಯವರಿಗೆ ಅದೃಷ್ಟ ಒದಗಿಬರುತ್ತದೆ ನವಗ್ರಹಗಳ ಆಶೀರ್ವಾದದಿಂದ ಗಜಕೇಸರಿ ಯೋಗ ಪ್ರಾರಂಭ ಆಗುತ್ತದೆ ನೂರಾ ಎಂಟು ದಿನಗಳ ಕಾಲ ಗಜಕೇಸರಿ ಯೋಗ ಕಂಡು ಬರುತ್ತದೆ ಅದರಲ್ಲಿ ಗಜಕೇಸರಿ ಯೋಗ ಪಡೆಯುವ ಮೊದಲನೆಯ ರಾಶಿ ಎಂದರೆ ಮೇಷ ರಾಶಿಯಾಗಿದೆ ಅಂದು ಕೊಂಡ ಕೆಲಸ ಕಾರ್ಯ ಸುಲಭವಾಗಿ ನೆರವೇರುತ್ತದೆ ಬಂದು ಬಾಂಧವರಿಂದ ಸಹ ಧನಾಗಮನ ಉಂಟಾಗುತ್ತದೆ ಹಾಗೆಯೇ ಮಿಥುನ ರಾಶಿಯವರಿಗೆ ಗಜಕೇಸರಿ ಯೋಗ ಕಂಡು ಬರುತ್ತದೆ

ಕೋರ್ಟ್ ಕಚೇರಿಯ ಕೆಲಸ ಕಾರ್ಯಗಳು ಸುಗಮ ಗೊಳ್ಳುತ್ತದೆ ಮಿಥುನ ರಾಶಿಯವರಿಗೆ ದೈವ ಬಲ ಉಂಟಾಗುತ್ತದೆ .ಅದೃಷ್ಟ ಹಾಗೂ ಗಜಕೇಸರಿ ಯೋಗವನ್ನು ಪಡೆಯುವ ಮೂರನೆಯ ರಾಶಿಯೆಂದರೆ ಸಿಂಹ ರಾಶಿಯಾಗಿದೆ ಅನೇಕ ದಿನಗಳಿಂದ ಹಣಕಾಸಿನ ಖರ್ಚು ಕಂಡು ಬರುತ್ತಿರುತ್ತದೆ ಆದರೆ ಜುಲೈ ತಿಂಗಳಲ್ಲಿ ಅದೃಷ್ಟ ಒದಗಿ ಬರುವ ಕಾರಣ ಹಣಕಾಸಿನ ಖರ್ಚು ಕಡಿಮೆ ಆಗಿ ಹಣಕಾಸಿನ ಉಳಿತಾಯ ಕಂಡು ಬರುತ್ತದೆ ಹಾಗೆಯೇ ಈ ಹಿಂದೆ ಕೊಟ್ಟಿರುವ ಹಣ ವಾಪಾಸ್ ಬರದೆ ಹಾಗೂ ಬಿಸ್ನೆಸ್ ಅಲ್ಲಿ ನಷ್ಟ ಕಂಡು ಬರುತಿತ್ತು ಆದರೆ ಜುಲೈ ತಿಂಗಳಲ್ಲಿ ನಷ್ಟದ ಸಮಯ ದೂರವಾಗಿ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಕನ್ಯಾ ರಾಶಿಯವರಿಗೆ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ

ಸಂತೋಷ ಸುಖಮಯ ಜೀವನ ಇವರದ್ದು ಆಗಿರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಹೆಚ್ಚು ಲಾಭವನ್ನು ತಂದು ಕೊಡುತ್ತದೆ ಹಾಗೆಯೇ ಮಕರ ರಾಶಿಯವರಿಗೆ ಸಹ ಶನಿಯಿಂದ ಅನೇಕ ತೊಂದರೆಯನ್ನು ಅನುಭವಿಸಿ ಇರುತ್ತಾರೆ ಆದರೆ ಜುಲೈ ತಿಂಗಳಲ್ಲಿ ಅನೇಕ ತೊಂದರೆಗಳು ದೂರ ಆಗುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಮಕರ ರಾಶಿಯವರಿಗೆ ಸಹ ಹೆಚ್ಚು ಹೆಚ್ಚು ಲಾಭವನ್ನು ತಂದು ಕೊಡುತ್ತದೆ ಹೀಗೆ ನೂರು ಎಂಟು ದಿನದಲ್ಲಿ 5 ರಾಶಿಯವರಿಗೆ ಅದೃಷ್ಟ ಒದಗಿ ಬಂದು ಈ ಹಿಂದಿನ ಸಕಲ ಕಷ್ಟಗಳು ದೂರವಾಗಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಇದನ್ನೂ ಓದಿ Libra Horoscope: ತುಲಾ ರಾಶಿಯವರಿಗೆ ಈ ತಿಂಗಳಲ್ಲಿ ಗುರುವಿನಿಂದ ತುಂಬಾ ಒಳ್ಳೇದಾಗುತ್ತೆ, ಹಣಕಾಸಿನ ಸಮಸ್ಯೆನೆ ಇರೋದಿಲ್ಲ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *