ತುಲಾ ರಾಶಿ: ನೀವು ನಂಬಿದವರಿಂದಲೇ ನಿಮಗೆ ಮೋಸ, ಬಹಳ ಕಷ್ಟ ಅನುಭವಿಸುತ್ತೀರಾ

0 2,457

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಏಪ್ರಿಲ್ ತಿಂಗಳ ತುಲಾ ರಾಶಿ ಭವಷ್ಯವನ್ನು ತಿಳಿಯೋಣ. ತುಲಾ ರಾಶಿಯ ಜನರಿಗೆ ಏಪ್ರಿಲ್ ತಿಂಗಳು ಹೆಚ್ಚು ಒಳ್ಳೆಯ ಕಾಲ ಅಲ್ಲ. ಇದಕ್ಕೆಲ್ಲ ಕಾರಣ ಗ್ರಹಗತಿಯ ಸಂಚಾರ. ಪ್ರಾರಂಭ ಅರ್ಧ ತಿಂಗಳು ಚೆನ್ನಾಗಿದೆ ಆದರೆ ಇನ್ನೂ ಉಳಿದ ಅರ್ಧ ತಿಂಗಳು ತೀವ್ರ ಹಿನ್ನಡೆ ಉಂಟಾಗುತ್ತದೆ.

ನಂಬಿದವರು ತುಲಾ ರಾಶಿಯವರಿಗೆ ಮೋಸ ಮಾಡುವರು. ಆಸೆ ಆಕಾಂಕ್ಷೆಗಳು ನೆರವೇರುವುದಿಲ್ಲ, ಎಲ್ಲದಕ್ಕೂ ಅಡೆ ತಡೆಗಳು ಇರುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಯಾರನ್ನೂ ಹತ್ತಿರ ಸೇರಿಸದೆ ಇರುವುದು ತುಲಾ ರಾಶಿಯವರಿಗೆ ಒಳ್ಳೆಯದು.

ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ಜನರಿಗೆ ಒಳ್ಳೆಯ ಸಕಾಲ ಏಪ್ರಿಲ್ ತಿಂಗಳು. ಸಂಸಾರದಲ್ಲಿ ಕೆಲವು ಕಲಹಗಳು, ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅನಾರೋಗ್ಯ ಕಾಡುವ ಸಾಧ್ಯತೆ ಇರುತ್ತದೆ. ಹೊಟ್ಟೆ, ಕಿಡ್ನಿ, ಲಿವರ್’ಗೆ ಸಂಬಂಧಿಸಿದ ಹಾಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಖರ್ಚು ವೆಚ್ಚ ಹೆಚ್ಚಾಗುತ್ತದೆ. ಸ್ವಾಭಿಮಾನಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಈ ರಾಶಿಯವರು ಆದಾಯ ಗಳಿಗೆ ಮಾಡುವರು ಆದರೆ ಅದನ್ನು ಉಳಿತಾಯ ಮಾಡುವುದಿಲ್ಲ. 8, 12, 19 ನೇ ತಾರೀಖು ಹೆಚ್ಚು ಹುಷಾರಾಗಿ ಇರಬೇಕು. ಸ್ವಲ್ಪ ಅವಘಡಗಳು ನಡೆಯುವ ಸಾಧ್ಯತೆ ಇರುತ್ತದೆ.

ಪರಿಹಾರಗಳು :-ಆಪದುದ್ದಾರಕ ದೀಪಾದುರ್ಗ ಸ್ತೋತ್ರ ಜಪ ಮಾಡಬೇಕು. ದೇಪಾದೇವಿಯ ಪೂಜೆ ಮತ್ತು ಆರಾಧನೆ ಮಾಡಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.