Libra Astrology for February month: ತುಲಾ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಒಂದು ಗ್ರಹ ವಿಶೇಷವಾಗಿ ರಕ್ಷಣೆಯನ್ನು ಕೊಡುತ್ತದೆ ಈ ರಾಶಿ ಅವರಿಗೆ ಈಗಾಗಲೇ ಪಂಚಮ (Shani entry) ಶನಿಯ ಪ್ರವೇಶ ಆಗಿದೆ ಕುಂಭ ರಾಶಿಗೆ ಪ್ರವೇಶ ಮಾಡಿರುವ (Shani) ಶನಿ ವಂದಷ್ಟು ತೊಂದರೆಗಳನ್ನು ಆರಂಭ ಮಾಡಿದ್ದಾನೆ ಚತುರ್ಥ ಶನಿಗಿಂತ ಪಂಚಮ ಶನಿಗೆ ಕಿರಿಕಿರಿಯ ಪ್ರಮಾಣ ಹೆಚ್ಚಾಗಿರುತ್ತದೆ ಎಲ್ಲೋ ಏನು ಕಳೆದುಕೊಂಡಿರುವ ಹಾಗೆ ಯಾವುದಾದರೂ ಕೆಲಸ ಕೈತಪ್ಪಿರುವ ಹಾಗೆ ಏನು ಎಡವಟ್ಟು ಉಂಟಾಗಿರುವ ಬಗ್ಗೆ ಒಂಚೂರು ಗೊಂದಲಕ್ಕೆ ತುಂಬಾ ದೊಡ್ಡದಾದ ಭಯ ಅಥವಾ ಆತಂಕ ಇದೆ ಎಂದಲ್ಲ ಕ್ರಿಯೇಟಿವ್ ಜನ, ಸಾಹಿತ್ಯ, ಸಂಗೀತ, ಕಲೆ, ಮೇಧಾವಿಗಳು ಇರುವ ರಾಶಿಯಾಗಿದೆ

Libra Astrology

ಇಂಥ ವ್ಯಕ್ತಿಗಳಿಗೆ ಗೊಂದಲಗಳು ಹೆಚ್ಚಾಗಿರಲಿದೆ ಏಳುಬೀಳಿನ ಹಾದಿಯನ್ನು ತುಳಿಯುತ್ತಾರೆ ಸವಾಲುಗಳನ್ನು ಅನುಭವಿಸಲು ಇವರು ಭಯಪಡುವುದಿಲ್ಲ ಆದರೆ ಆಗು ಹೋಗುಗಳಲ್ಲಿ ವಿಚಿತ್ರ ಪರಿಸ್ಥಿತಿಗಳು ಸೃಷ್ಟಿಯಾಗುತ್ತದೆ ಒಬ್ಬ ವ್ಯಕ್ತಿ ಒಂದು ವಿಷಯ ಏನೇ ಆಗಿರಬಹುದು, ನಮಗೆ ಕೈಗೆಟುಕೊಡುತ್ತದೆ ಅನಿಸುತ್ತದೆ ಅಥವಾ ಯಾವುದಾದರೂ ವಸ್ತುವನ್ನು ಸರಿಯಾದ ಸ್ಥಳದಲ್ಲಿ ಇಟ್ಟಿದ್ದೇನೆ ಎಂದುಕೊಳ್ಳುತ್ತೀರಿ ಇಲ್ಲ ಯಾವುದಾದರೂ ಒಂದು ವಿಚಾರ ಆ ವಿಷಯದ ಬಗ್ಗೆ ಮನಸ್ಸಿನಲ್ಲಿ ಕಂಫರ್ಟಬಲ್ ಆಗಿದೆ

ಆ ವಿಚಾರದಲ್ಲಿ ನಮಗೆ ಸಾಕಷ್ಟು ಪಾಂಡಿತ್ಯ ಇದೆ ಎಲ್ಲ ವಿಷಯಗಳು ಗೊತ್ತಿದೆ ಎಂದುಕೊಳ್ಳುತ್ತೀರಿ ಯಾವುದು ತುಂಬಾ ಸುಲಭ ಯಾವ ವ್ಯಕ್ತಿ ತುಂಬಾ ಸರಳ ಎಂದುಕೊಳ್ಳುತ್ತೇವೆ ಅದೇ ನಮಗೆ ಮಿಸ್ಸಾಗಿ ಬಿಡುತ್ತದೆ ಅತ್ಯಂತ ಸರಳ ಎಂದುಕೊಳ್ಳುವ ವಿಷಯದಲ್ಲೆ ಎಡವಿ ಬೀಳುವ ಸಾಧ್ಯತೆಗಳು ಈ ತಿಂಗಳು ಹೆಚ್ಚಾಗಿದೆ ಈಗ ಎಕ್ಸಾಮ್ ಗಳು ಬರುತ್ತಿದೆ ನೀವು ಬಹಳ ಕಷ್ಟ ಎಂದು ಅಂದುಕೊಂಡಿರುತ್ತೀರಿ ಕಷ್ಟ ಇರುವ ವಿಷಯಗಳಿಗೆ ಹಗಲು ರಾತ್ರಿ ಶ್ರಮ ಪಡುತ್ತೀರಿ ಇಂಗ್ಲೀಷ್ ಗ್ರಾಮರ್ ಕಷ್ಟ ಇದೆ ಎಂದರೆ ಅದಕ್ಕಾಗಿ ನೀವು ಹಗಲು ರಾತ್ರಿ ಶ್ರಮಪಟ್ಟು ಓದುವಿರಿ ಆದರೆ ಹುಷಾರಾಗಿರಿ ಇಲ್ಲಿ ಶನಿ ಎಲ್ಲಿ ಹೇಗೆ ಹೊಡೆಯುತ್ತಾನೆ ಎಂದು ಗೊತ್ತಾಗುವುದಿಲ್ಲ

ತುಂಬಾ ಸರಳ ಸುಲಭವಾಗಿ ಬರುತ್ತದೆ ಎಂದುಕೊಳ್ಳುವ ವಿಷಯಕ್ಕೆ ಬಹಳ ಕಷ್ಟ ಕೊಡುತ್ತಾನ್ ಆ ವಿಷಯದಲ್ಲಿ ನಮಗೆ ಸಾಕಷ್ಟು ಜ್ಞಾನ ಇದೆ ತುಂಬಾ ಸುಲಭವಾದ ವಿಷಯ ಎಂದುಕೊಂಡರೆ ಅದು ನೀವು ಮಾಡುವ ದೊಡ್ಡ ತಪ್ಪು ಆ ವಿಷಯಗಳಿಂದಲೇ ನಿಮಗೆ ತೊಂದರೆಗಳು ಉಂಟಾಗುತ್ತದೆ

ಇದನ್ನೂ ಓದಿ..ಈ 4ರಾಶಿ ಅಂದ್ರೆ ಶನಿಗೆ ತುಂಬಾನೇ ಇಷ್ಟ, ಇವರಿಗೆ ಶನಿಕಾಟ ಇರೋದಿಲ್ಲ ಆ ಅದೃಷ್ಟವಂತ ರಾಶಿಗಳು ಯಾವುವು ಗೋತ್ತಾ..

ಪರೀಕ್ಷೆಗೆ ಸಿದ್ದವಾಗುತ್ತಿರುವ ವಿದ್ಯಾರ್ಥಿಗಳು ತುಂಬಾ ಜಾಗರೂಕತೆಯಿಂದ ಇರಿ ಕಷ್ಟದ ವಿಷಯಗಳಿಗೆ ತುಂಬಾ ಸಮಯ ಕೊಟ್ಟು ಸುಲಭದ ವಿಷಯಗಳಿಂದ ಅಂಕವನ್ನು ಕಳೆದುಕೊಳ್ಳಬೇಡಿ ಯಾಕೆಂದರೆ ಸುಲಭದ ವಿಷಯಗಳನ್ನು ಅಧ್ಯಯನ ಮಾಡಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *