Leo Horoscope 2024: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ರಾಶಿಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ

2024 ಜನವರಿ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ. ಸಿಂಹ ರಾಶಿಯವರಿಗೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳು ಬರುತ್ತದೆ ಆದರೆ ಅದನ್ನು ಯಶಸ್ವಿಯಾಗಿ ಎದುರಿಸಬೇಕು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಅಷ್ಟೇ ಅಲ್ಲದೆ ಮಾಡುವ ಕೆಲಸ ಕಾರ್ಯಗಳಿಂದಾಗಿ ಗೌರವ ಲಭಿಸುತ್ತದೆ ಹೀಗೆ ಜನವರಿ ತಿಂಗಳು ಸಿಂಹ ರಾಶಿಯವರಿಗೆ ಶುಭದಾಯಕವಾಗಿದೆ ಹಾಗೆಯೇ ಜನವರಿ ತಿಂಗಳಲ್ಲಿ ಆರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆಗಳು ಕಂಡು ಬರುತ್ತದೆ ಹೀಗಾಗಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ನಿರ್ಣಯವನ್ನು ತೆಗೆದುಕೊಳ್ಳಬೇಕು ನಾವು ಈ ಲೇಖನದ ಮೂಲಕ 2024 ಜನವರಿ ತಿಂಗಳಲ್ಲಿ ಸಿಂಹ ರಾಶಿಯ ಫಲಾಫಲಗಳನ್ನು ತಿಳಿದುಕೊಳ್ಳೋಣ.

2024 ಜನವರಿ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹೊಸ ಹೊಸ ಹೊಸ ಉದ್ಯೋಗಗಳು ಸಿಗುತ್ತದೆ ಹಾಗೆಯೇ ಈ ತಿಂಗಳಲ್ಲಿ ಪ್ರಯಾಣ ಕೈಗೊಳ್ಳುವ ಯೋಗ ಕಂಡು ಬರುತ್ತದೆ ಸರ್ಕಾರಿ ಕೆಲಸದಲ್ಲಿ ಇರುವವರು ಹೆಚ್ಚು ಜವಾಬ್ದಾರಿಯಿಂದ ಕೆಲಸವನ್ನು ಮಾಡಬೇಕು ಇಲ್ಲವಾದಲ್ಲಿ ಹಿರಿಯ ಅಧಿಕಾರಿಗಳಿಂದ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಕೆಲಸ ಕಾರ್ಯವನ್ನು ಮಾಡುವಾಗ ಗಮನ ಕೊಟ್ಟು ಮಾಡಬೇಕು ಹಿರಿಯ ಅಧಿಕಾರಿಗಳು ಹೇಳಿರುವ ಕೆಲಸ ಕಾರ್ಯವನ್ನು ಮಾಡಬೇಕು ಸಿಂಹ ರಾಶಿಯವರು ಹೆಚ್ಚಿನ ಆಸೆಯನ್ನು ಹೊಂದಿರುತ್ತಾರೆ ಇವೆಲ್ಲ ಆಸೆಗಳು ಹಿರಿಯರಿಗೆ ಸಮ್ಮತವಾಗಿ ಇರುವುದಿಲ್ಲ.

ಹಿರಿಯರಿಗೆ ಇಷ್ಟ ಆಗುವ ರೀತಿಯಲ್ಲಿ ಕೆಲಸ ಕಾರ್ಯವನ್ನು ಮಾಡಬೇಕು ಸಾಲವನ್ನು ಹೆಚ್ಚಾಗಿ ಮಾಡಬಾರದು ಜನವರಿ ತಿಂಗಳಲ್ಲಿ ಆದಾಯ ಕಡಿಮೆ ಮತ್ತು ಖರ್ಚುಗಳು ಜಾಸ್ತಿ ಇರುತ್ತದೆ ಹಾಗಾಗಿ ಉಳಿತಾಯದ ಕಡೆಗೆ ಗಮನ ಹರಿಸಬೇಕು ಯೋಚಿಸಿ ನಿರ್ಣಯವನ್ನು ತೆಗೆದುಕೊಳ್ಳಬೇಕು ಯಂತ್ರಗಳ ಕೆಲಸ ಮಾಡುವವರಿಗೆ ಹಾಗೂ ಕಬ್ಬಿಣ ಕೆಲಸ ಮಾಡುವವರಿಗೆ ಜನವರಿ ತಿಂಗಳು ತುಂಬಾ ಲಾಭದಾಯಕವಾಗಿ ಇರುತ್ತದೆ ಸಿಂಹ ರಾಶಿಯವರು ಅಣ್ಣ ತಂಗಿ ಅಕ್ಕ ಹೀಗೆ ಸಹೋದರ ಸಹೋದರಿಯರಿಗೆ ಸಹಾಯ ಮಾಡುತ್ತಾರೆ ಹೆಚ್ಚಿನ ಗೌರವವನ್ನು ನೀಡುತ್ತಾರೆ ಆರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಸಿಂಹ ರಾಶಿಯ ಕೆಲವರಿಗೆ ಆಪರೇಷನ್ ಆಗುವ ಸಾಧ್ಯತೆ ಇರುತ್ತದೆ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಉದ್ಯೋಗದಲ್ಲಿ ಬದಲಾವಣೆ ಕಂಡು ಬರುತ್ತದೆ ಟ್ರಾನ್ಸ್ಫರ್ ಆಗುವ ಸಾಧ್ಯತೆ ಇರುತ್ತದೆ ವ್ಯಾಪಾರ ವ್ಯವಹಾರ ಮಾಡುವರಿಗೆ ಈ ತಿಂಗಳು ಅನುಕೂಲಕರವಾಗಿ ಇರುತ್ತದೆ ಹಾಗೆಯೇ ತಾಯಿಯ ಕಡೆಯವರು ಶತ್ರುಗಳು ಆಗುವ ಸಾಧ್ಯತೆ ಇರುತ್ತದೆ ಶತ್ರುಗಳನ್ನು ಮಾಡಿಕೊಳ್ಳಬಾರದು ಹಣಕಾಸನ್ನು ಸರಿಯಾಗಿ ಬಳಕೆ ಮಾಡಬೇಕು ಗುರು ಚೆನ್ನಾಗಿ ಇರುವಾಗ ಬರುವಂತಹ ದುಡ್ಡನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಯೋಚನೆ ಮಾಡದೆ ಬೇರೆಯವರಿಗೆ ಕೊಡುವ ಹಣ ಮರಳಿ ಬರುವುದಿಲ್ಲ ಹಾಗೆಯೇ ಜನವರಿ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ಗೌರವ ಲಭಿಸುತ್ತದೆ ವಿದ್ಯಾರ್ಥಿಗಳಿಗೆ ಉತ್ತಮವಾದ ಅವಕಾಶಗಳು ಕಂಡು ಬರುತ್ತದೆ

ಸಿಂಹ ರಾಶಿಯವರು ಈ ತಿಂಗಳಲ್ಲಿ ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಸಿಂಹ ರಾಶಿಯವರಿಗೆ ಹಠಮಾರಿತನ ಜಾಸ್ತಿ ಇರುತ್ತದೆ ಹಾಗೆಯೇ ಹಠಮಾರಿತನವನ್ನು ಬಿಡಬೇಕು ಹಿರಿಯರನ್ನು ಸಹ ಎದುರುಹಾಕಿಕೊಳ್ಳುತ್ತಾರೆ ಯಾರ ಬಳಿಯೂ ಸಹ ಕೋಪ ವನ್ನು ತೋರಿಸಬಾರದು ನವಗ್ರಹ ಶಾಂತಿಯನ್ನು ಮಾಡಬೇಕು ಶನಿಗೆ ಸಂಬಂಧಿಸಿದ ಶಾಂತಿಯನ್ನು ಮಾಡಬೇಕು ಇಲ್ಲವಾದರೆ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಕಂಡು ಬರುತ್ತದೆ ಹೀಗೆ ಸಿಂಹ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ ಹಾಗೆಯೇ ಹಣಕಾಸಿನ ವ್ಯವಹಾರದಲ್ಲಿ ತುಂಬಾ ಜಾಗೃತವಾಗಿ ಇರಬೇಕು ಹಾಗೆಯೇ ಎಲ್ಲರೊಂದಿಗೆ ಸಮಾಧಾನದಿಂದ ಮಾತನಾಡಿ ವ್ಯವಹರಿಸುವ ಮೂಲಕ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *