ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಗೆ ತಕ್ಕಂತೆ ಅದರದೇ ಅದ ನಕ್ಷತ್ರ ಹೊಂದಿದ್ದು ಇನ್ನೂ ಈ ರಾಶಿ ಹಾಗೂ ನಕ್ಷತ್ರ ಅನುಗುಣವಾಗಿ ಒಬ್ಬ ವ್ಯಕ್ತಿಯ ಗುಣ ನಡತೆ ಆರೋಗ್ಯ ಹಾಗೂ ಆತನ ಉದ್ಯೋಗ ಒಟ್ಟಾರೆ ಭವಿಷ್ಯವನ್ನು ತಿಳಿದು ಕೊಳ್ಳಬಹುದು ಎಲ್ಲರಿಗೂ ತಿಳಿದ ಹಾಗೇ ಹನ್ನೆರಡು ರಾಶಿ ಇದ್ದು ಪ್ರತಿಯೊಂದು ರಾಶಿ ದಿನ ಭವಿಷ್ಯ ವಾರ ಭವಿಷ್ಯ ಹಾಗೂ ಮಾಸ ಭವಿಷ್ಯವನ್ನು ತಿಳಿದು ಕೊಳ್ಳಬಹುದು ಇನ್ನು ವ್ಯಕ್ತಿಯ ಗೋಚರ ಫಲದ ಮೇಲೆ ಅವಲಂಬಿಸಿ ಹಾಗೂ ಜಾತಕ ನೋಡಿದಲ್ಲಿ ವ್ಯತ್ಯಾಸ ಕಾಣಬಹುದು

ಸಿಂಹ ರಾಶಿ ನಿಮಗೆ ತಿಳಿದಿರುವ ಹಾಗೆ ಈ ರಾಶಿಯ ವ್ಯಕ್ತಿಗಳು ದೈರ್ಯ ಶಾಲಿ ಹಾಗೂ ಬುದ್ದಿವಂತ ಸ್ವಭಾವ ಹೊಂದಿದ್ದು ಅವಕಾಶವಾದಿ ಹಾಗೂ ಮಹಾತ್ವಾಕಾಂಕ್ಷೆ ಆಗಿರುತ್ತಾರೆ ಇವರು ಅಹಂಕಾರವನ್ನು ಕೂಡ ಹೊಂದಿರುತ್ತಾರೆ ಹಾಗಾದರೆ ಜೂನ್ ತಿಂಗಳ ಸಿಂಹ ರಾಶಿ ಮಾಸ ಭವಿಷ್ಯವನ್ನು ನೋಡೋಣ

ಇಷ್ಟು ದಿನ ಕಷ್ಟದ ಜೀವನ ಸಾಗಿಸುತ್ತಾ ಬಂದಿದ್ದು ಜೂನ್ ತಿಂಗಳು ಸ್ವಲ್ಪ ಮಟ್ಟಿಗೆ ಹಣದ ವಿಷಯ ಅಲ್ಲಿ ನೆಮ್ಮದಿ ಕಾಣಬಹುದು ಹೊರ ದೇಶದಲ್ಲಿ ಹೊಡಿಕೆ ಮಾಡಲು ಈ ಸಮಯ ಸೂಕ್ತ ಹಾಗೂ ಹೂಡಿಕೆಯ ಹಣವನ್ನು ದ್ವಿಗುಣ ಆಗುವ ಸಾದ್ಯತೆ ಇದೆ ಯಾಕೆಂದರೆ ಈ ತಿಂಗಳು ಕೇತುವಿನ ಯೋಗ ಚಂದ್ರನ ಬಲ ಹಾಗೂ ಗುರುಕುಜ ಯೋಗ ಇದ್ದು ಈ ರಾಶಿಯ ಮೇಲೆ ಅತ್ಯಂತ ಪ್ರಭಾವ ಬೀರುತ್ತದೆ

ಹಾಗಾಗಿ ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಂತಹ ಕಾರ್ಯ ಅಧಿಕಾರ ಮೇಲಧಿಕಾರಿಗಳಿಂದ ಒತ್ತಡ ಹಾಕಿದರು ಕೂಡ ಆ ಕಾರ್ಯವು ಸಾಧ್ಯವಾಗದಿದ್ದದು ಈ ತಿಂಗಳಲ್ಲಿ ಆ ಕಾರ್ಯವು ಸುಲಲಿತವಾಗಿ ನೆರವೇರುವುದು ಹಾಗೂ ಕಲಾವಿದರಿಗೆ ಸಂಗೀತ ಕ್ಷೇತ್ರದಲ್ಲಿ ಇದ್ದವರು ಸಾಹಿತ್ಯ ನಾಟಕ ಅಕಾಡೆಮಿ ಬೀದಿ ಬದಿಯ ಕಲಾವಿದರು ಯಕ್ಷಗಾನ ಡೊಳ್ಳುಕುಣಿತ ಹಾಗೂ ಜಾನಪದ ಕಲಾವಿದರಿಗೆ ಈ ತಿಂಗಳು ಸಾಕಷ್ಟು ಅವಕಾಶ ಇದ್ದು ಹಣವು ಮತ್ತು ಹೆಸರು ದೊರೆಯುವುದು

ತಿಂಗಳ ಆರಂಭವೂ ಚೆನ್ನಾಗಿ ಇದ್ದು ಮದ್ಯದಲ್ಲಿ ಸ್ವಲ್ಪ ಏರುಪೇರು ಉಂಟಾದರೂ ಕೂಡ ಕೊನೆಯಲ್ಲಿ ದುಪ್ಪಟ್ಟು ಹಣ ನಿಮ್ಮದು ಆಗುವುದು ಜಮೀನಿನ ವ್ಯವಹಾರದಲ್ಲಿ ಇಷ್ಟು ದಿನ ಅಡೆ-ತಡೆ ಉಂಟಾಗಿದ್ದು ಈ ತಿಂಗಳು ಸುಗಮವಾಗಿ ಸಾಗುವುದು ಜಮೀನು ಮಾರಾಟ ಮಾಡುವ ಮೂಲಕ ಪತ್ರಗಳ ಕೊರತೆ ಇಂದ ನಿಧಾನಗತಿಯಲ್ಲಿ ನಡೆಯುತ ಇದ್ದಲ್ಲಿ ಆ ಸಮಸ್ಯೆ ಬಗೆಹರಿಯುವುದು ಇನ್ನು ಮಧ್ಯವರ್ತಿ ಕೊಟ್ಟು ತಗೊಳ್ಳುವರು ಸಂತೋಷ ಆಗುವರು

ಇವರ ಮದ್ಯೆ ಒಂದು ನವಿರಾದ ಬಾಂಧವ್ಯ ಹಾಗೂ ಬಂದುತ್ವ ಉಂಟಾಗುವುದು ಪಾಲುದಾರಿಕೆ ಮುಖಾಂತರ ಒಂದು ಹೊಸ ಸಂಸ್ಥೆಯನ್ನು ಶುರು ಮಾಡಲು ಕೂಡ ಒಳ್ಳೆಯ ಸಮಯ ಆದರೆ ಪಾಲುದಾರಿಕೆ ವ್ಯಕ್ತಿ ನಮ್ಮ ರಾಶಿಗೆ ಸಾಲಾವಳಿ ಬರುವುದೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ ಮಾಡಿ ಮುಂದೆ ಹೆಜ್ಜೆ ಇಟ್ಟಲ್ಲಿ ಶುಭ ಇಲ್ಲವಾದಲ್ಲಿ ಮಧ್ಯಸ್ತಿಕೆ ಯಾರೋ ಒಬ್ಬರು ಬಂದು ದ್ವೇಷ ಮನಸ್ತಾಪಕ್ಕೆ ದಾರಿ ಆಗುವುದು ಇನ್ನು ಇವರ ಶುಭ ಸಂಖ್ಯೆ ಒಂದು ಸಿಂಹ ರಾಶಿಯವರಿಗೆ ಈ ತಿಂಗಳು ಒಳ್ಳೆಯದು ಆಗಲಿ ಎಂದು ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!