ಸಾಮಾನ್ಯವಾಗಿ ಮಹಿಳೆಯರು ತೆಳ್ಳಗಿರುತ್ತಾರೆ ಹಾಗೂ ಕೆಲವರು ದಪ್ಪ ಇರುತ್ತಾರೆ, ಆದ್ರೆ ಮಹಿಳೆಯರು ತೆಳ್ಳಗೆ ಮೀಡಿಯಂ ಆಗಿ ಇದ್ರೆ ಲಕ್ಷಣವಾಗಿ ಸುಂದರವಾಗಿ ಕಾಣುತ್ತಾರೆ. ದಪ್ಪ ಆದ್ರೆ ದೈಹಿಕವಾಗಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ, ಅನ್ನೋದನ್ನ ಹೇಳಲಾಗುತ್ತದೆ. ಆದ್ರೆ ಕೆಲ ಮಹಿಳೆಯರು ಮದುವೆಯಾದ ಮೇಲೆ ಬೇಗನೆ ದಪ್ಪ ಆಗುತ್ತಾರೆ ಯಾಕೆ ಗೊತ್ತಾ? ಇದಕ್ಕೆ ಕಾರಣವೇನು ಇದರ ಹಿಂದಿರುವ ಅಸಲಿಯತ್ತು ಏನು ಅನ್ನೋದನ್ನ ತಿಳಿಯುವುದಾದರೆ, ಒಬ್ಬೊಬ್ಬರು ಒಂದೊಂದು ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ. ಕೆಲವರು ಹೇಳುವ ಪ್ರಕಾರ ಮದುವೆಯಾದ ಮೇಲೆ ದೈಹಿಕ ಸಂಪರ್ಕ ಹೊಂದುವ ಕರಣ ಬೇಗನೆ ದಪ್ಪ ಆಗುತ್ತಾರೆ. ಎಂಬುದಾಗಿ ಇನ್ನು ಕೆಲವರು ದೇಹಕ್ಕೆ ಅರಿಶಿನ ನೀರು ಬಿದ್ರೆ ದಪ್ಪ ಆಗುತ್ತಾರೆ ಎಂಬುದಾಗಿ. ಇನ್ನು ಕೆಲವರು ಮದುವೆಯಾದ ಮೇಲೆ ಬಳಷ್ಟು ಹೆಣ್ಣು ಮಕ್ಕಳು ಮನೆಯಲ್ಲಿಯೇ ಇರುತ್ತಾರೆ ಹಾಗೂ ಸೇವನೆ ಮಾಡುವಂತ ಆಹಾರ ಶೈಲಿಯಿಂದ ದಪ್ಪ ಆಗುತ್ತಾರೆ ಎಂಬುದಾಗಿ ಹೇಳಲಾಗುತ್ತದೆ.

ಇಷ್ಟೇ ಕಾರಣವಲ್ಲದೆಹೆಣ್ಣು ಮಕ್ಕಳು ಮದುವೆಯಾದ ಮೇಲೆ ಜವಾಬ್ದಾರಿ ಕೂಡ ಜಾಸ್ತಿಯಾಗುತ್ತದೆ ಮನೆ ಮಕ್ಕಳು ಎಲ್ಲರನ್ನು ನೋಡಿಕೊಳ್ಳುವ ಒತ್ತಡ ಹೆಣ್ಣಿನ ಮೇಲೆ ಇರುತ್ತದೆ ಈ ಒತ್ತಡದಿಂದ ಕೂಡ ಊಟ ಮಾಡದೇ ಇದ್ರೂ ದಪ್ಪ ಆಗುವ ಸಾಧ್ಯತೆ ಇರುತ್ತದೆ ನೀವು ಕೇಳಿರ ಬೇಕು ಕೆಲವರು ಹೇಳುತ್ತಿರುತ್ತಾರೆ ನಾವು ಜಾಸ್ತಿ ಆಹಾರ ಸೇವನೆ ಮಾಡದೇ ಇದ್ರೂ ದಪ್ಪ ಆಗುತ್ತಿದ್ದೇವೆ ಎಂಬುದಾಗಿ ಹೀಗೆ ಕೂಡ ಆಗುವ ಸಾಧ್ಯತೆ ಇರುತ್ತದೆ.

ಇನ್ನು ಮದುವೆಯಾದ ಹೊಸತರಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗಡೆ ಹೆಚ್ಚು ಬರೋದಿಲ್ಲ ಹಾಗೂ ಕುಳಿತ ಜಾಗದಲ್ಲೇ ಊಟ ಕೆಲಸ ಇವುಗಳನ್ನು ಮಾಡುವುದರಿಂದ ದೇಹಕ್ಕೆ ಸರಿಯಾಗಿ ವ್ಯಾಯಾಮವಿಲ್ಲದೆ ಕೆಲ ಹೆಣ್ಣು ಮಕ್ಕಳು ದಪ್ಪ ಆಗುತ್ತಾರೆ. ಅದೇನೇ ಇರಲಿ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆಯ ಬೆಕ್ದರೆ ಪ್ರತಿದಿನ ವ್ಯಾಯಾಮ ಹಾಗೂ ಉತ್ತಮ ಕೆಲಸವನ್ನು ಮಾಡಿ ದೇಹದ ಬೊಜ್ಜು ನಿಯಂತ್ರಿಸಿಕೊಳ್ಳುವುದು ಉತ್ತಮ. ದೇಹದಲ್ಲಿ ಅತಿಯಾದ ಕೆಟ್ಟ ಬೊಜ್ಜು ಇದ್ದಾರೆ ಮುಂದೊಂದಿನ ಅನಾರೋಗ್ಯ ಸಮಸ್ಯೆ ಕಾಡಬಹುದು ಹಾಗಾಗಿ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿವಹಿಸಬೇಕು. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ ಪ್ರತಿದಿನ ಉತ್ತಮ ಆಹಾರ ಸೇವನೆ ಜೊತೆಗೆ ದೇಹಕ್ಕೆ ವ್ಯಾಯಾಮ ಇದ್ರೆ ಒಳ್ಳೆಯದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!