ಪ್ರತಿಯೊಬ್ಬರ ರಾಶಿಚಕ್ರದಲ್ಲಿ ಬದಲಾವಣೆ ಕಂಡು ಬರುತ್ತದೆ ಇದರಿಂದ ಜೀವನದ ಬಹುತೇಕ ರಂಗದಲ್ಲಿ ಬದಲಾವಣೆ ಸಂಭವಿಸುತ್ತದೆ ಹಾಗೆಯೇ ಪ್ರತಿಯೊಬ್ಬರು ಒಂದು ತಿಂಗಳು ಕಳೆದ ಮೇಲೆ ಮುಂಬರುವ ದಿನದ ರಾಶಿ ಭವಿಷ್ಯದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ ಅದರಲ್ಲಿ ಕುಂಭ ರಾಶಿಯವರು ಕೂಡ ಒಂದು ಕುಂಭ ರಾಶಿಯವರಿಗೆ ಫೆಬ್ರುವರಿ ಹದಿನೇಳನೇ ತಾರೀಕಿನಿಂದ ಮಾರ್ಚ್ ಎರಡನೇ ತಾರೀಖಿನ ವರೆಗೆ ರಾಜಯೋಗ ಇರುತ್ತದೆ ಹೀಗಾಗಿ ಕುಂಭ ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ.
ಜಮೀನು ಖರೀದಿ ಹಾಗೂ ಮಾರಾಟ ಮಾಡುವವರಿಗೆ ಇದೊಂದು ಒಳ್ಳೆಯ ಕಾಲವಾಗಿದೆ ಹೀಗೆ ಜೀವನದ ಬಹುತೇಕ ರಂಗದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ಕುಂಭ ರಾಶಿಯವರ ಸಂಸಾರ ಜೀವನ ಸುಖಕರವಾಗಿ ಇರುತ್ತದೆ ಸಂಸಾರದಲ್ಲಿ ಹೊಂದಾಣಿಕೆ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಕುಂಭ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.
ಕುಂಭ ರಾಶಿಯವರಿಗೆ ಏಳೂವರೆ ಶನಿ ಕಾಟ ಆರಂಭ ಆಗುತ್ತದೆ ಫೆಬ್ರುವರಿ ಹದಿನೇಳನೇ ತಾರೀಕಿನಿಂದ ಮಾರ್ಚ್ ಎರಡನೇ ತಾರೀಖಿನ ವರೆಗೆ ರಾಜಯೋಗ ಇರುತ್ತದೆ ಕುಂಭ ರಾಶಿಯಲ್ಲಿ ಗುರು ಚಂದ್ರ ಹಾಗೂ ರವಿ ಈ ಮೂರು ಗ್ರಹಗಳು ಯೋಗಪ್ರದವಾಗಿದೆ ಕುಂಭ ರಾಶಿಯಲ್ಲಿ ರವಿ ಚಂದ್ರ ಗುರು ಇರುತ್ತಾರೆ ಹಾಗಾಗಿ ಕುಂಭ ರಾಶಿಯವರಿಗೆ ರಾಜಯೋಗ ಇರುತ್ತದೆ ಅಂದುಕೊಂಡ ಕೆಲಸಗಳು ಹಾಗೂ ಬಿಸ್ನೆಸ್ ಗೆ ಸಂಭಂದ ಪಟ್ಟ ಕ್ಷೇತ್ರದಲ್ಲಿ ರಾಜಯೋಗ ಇರುತ್ತದೆ.
ಹಾಗೆಯೇ ರಾಜ್ಯ ದೇಶದಿಂದ ರಪ್ತುಗಾರಿಕೆಯನ್ನು ಮಾಡುತ್ತಿರುವ ಹಣದ. ವ್ಯವಹಾರ ಹಾಗೂ ಶೇರುಪೇಟೆ ಯಲ್ಲಿ ಸಹ ಅಧಿಕ ಲಾಭ ಗಳಿಸುತ್ತಾರೆ ಹಾಗೆಯೇ ಜಮೀನು ಖರೀದಿ ಹಾಗೂ ಮಾರಾಟ ಮಾಡುವವರಿಗೆ ಇದೊಂದು ಒಳ್ಳೆಯ ಕಾಲವಾಗಿದೆ ಹಾಗೆಯೇ ಅಧಿಕ ಲಾಭ ಕಂಡು ಬರುತ್ತದೆ.ವ್ಯಾಪಾರಸ್ಥರು ಸಹ ಈ ವರ್ಷ ಉತ್ತಮ ಲಾಭವನ್ನು ಪಡೆಯುತ್ತಾರೆ ವಿವಾಹಿತ ಜನರಿಗೆ ಈ ವರ್ಷ ಉತ್ತಮವಾಗಿದೆ.
ಅಂದು ಕೊಂಡ ಎಲ್ಲ ಕೆಲಸ ಕಾರ್ಯಗಳು ಹದಿನೈದು ದಿನದಲ್ಲಿ ಬಹು ಬೇಗನೆ ನೆರವೇರುತ್ತದೆ ಈ ಕಾಲದಲ್ಲಿ ಹೊಸ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಿದ್ದರೆ ತುಂಬಾ ಯಶಸ್ಸು ಸಿಗುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ ಹೊಂದುತ್ತಾರೆ ಹಾಗೆಯೇ ಕೋಟ್ಯಾಧಿಪತಿ ಆಗುವ ಯೋಗ ಸಹ ಈ ಸಮಯದಲ್ಲಿ ಇರುತ್ತದೆ ಕುಂಭ ರಾಶಿಯವರ ಎಲ್ಲ ದಾರಿದ್ರ್ಯ ಗಳು ದೂರ ಆಗುತ್ತದೆ ಹಾಗೆಯೇ ಕುಂಭ ರಾಶಿಯವರ ದುಃಖ ಕಷ್ಟಗಳು ಶಮನವಾಗುವ ಕಾಲ ಇದಾಗಿದೆ.
ಹಾಗೆಯೇ ಕುಂಭ ರಾಶಿಯವರ ಸಂಸಾರ ಜೀವನ ಸುಖಕರವಾಗಿ ಇರುತ್ತದೆ ಸಂಸಾರದಲ್ಲಿ ಹೊಂದಾಣಿಕೆ ಕಂಡು ಬರುತ್ತದೆ ಆರ್ಥಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು ಏಕೆಂದರೆ ಶನಿ ದೇವ ಮತ್ತು ಗುರು ದೇವರ ಜೋತೆಗೆ ಇರುವುದರಿಂದ ಅನಗತ್ಯ ವೆಚ್ಚಗಳನ್ನು ಮಾಡಬೇಕಾಗಿ ಬರುವ ಸಂಧರ್ಭ ಇರುತ್ತದೆ ಆದರೂ ಸಹ ಕಂಭ ರಾಶಿಯವರಿಗೆ ಒಳ್ಳೆಯ ಶುಭ ಫಲಗಳು ಇರುತ್ತದೆ.