KMF RBKMUL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ

0 12,504

ಕೆಎಂಎಫ್ ನಲ್ಲಿ ಕೆಲಸ ಸಿಗಬೇಕು ಎಂದು ಟ್ರೈ ಮಾಡುವ ಸಾಕಷ್ಟು ಜನರಿದ್ದಾರೆ. ಅವರಿಗೆಲ್ಲಾ ಇದೀಗ ಒಂದು ಒಳ್ಳೆಯ ಗುಡ್ ನ್ಯೂಸ್ ಕಾದಿದ್ದು, ಒಂದು ವೇಳೆ ನೀವು ಕೆಎಂಎಫ್ ನಲ್ಲಿ ಕೆಲಸ ಬೇಕು ಎಂದುಕೊಂಡಿದ್ದರೆ, ಅರ್ಜಿ ಸಲ್ಲಿಸಬಹುದು. 63 ಡೈರಿ ಸೂಪರ್ ವೈಸರ್, ಡ್ರೈವರ್, ಎಂಐಎಸ್, ಅಕೌಂಟ್ಸ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಕೆಎಂಎಫ್ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಹುದ್ದೆಗಳು ಖಾಲಿ ಇವೆ.

ಖಾಲಿ ಇರುವ ಈ ಹುದ್ದೆಗಳಿಗೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರಾಯಚೂರು ಮತ್ತು ಬಳ್ಳಾರಿಯಲ್ಲಿ ಪೋಸ್ಟಿಂಗ್ ಸಿಗಲಿದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ಪೂರ್ತಿ ಮಾಹಿತಿ ನೋಡುವುದಾದರೆ, ಹುದ್ದೆಗಳು ಖಾಲಿ ಇರುವುದು KMF ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಲ್ಲಿ. ಒಟ್ಟು ಖಾಲಿ ಇರುವುದು 63 ಪೋಸ್ಟ್ ಗಳು. ಕೆಲಸ ಸಿಕ್ಕವರಿಗೆ ಈ ಜಿಲ್ಲೆಗಳಲ್ಲಿ ಪೋಸ್ಟಿಂಗ್ ಆಗಲಿದೆ. ಖಾಲಿ ಇರುವುದು ಡೈರಿ ಸೂಪರ್ ವೈಸರ್, ಡ್ರೈವರ್, MIS ಆಫೀಸರ್ ಮತ್ತು ಅಕೌಂಟ್ಸ್ ಆಫೀಸರ್ ಹುದ್ದೆಗಳು.

ಈ ಹುದ್ದೆಗಳಿಗೆ ತಿಂಗಳ ವೇತನ, 21,400 ಇಂದ 99,600 ರೂಪಾಯಿವರೆಗು ಇರುತ್ತದೆ. ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ. ಡೆಪ್ಯುಟಿ ಮ್ಯಾನೇಜರ್ (ಸ್ಟೋರೇಜ್) 2,
ಡೆಪ್ಯುಟಿ ಮ್ಯಾನೇಜರ್ (F&F) 1
ಡೆಪ್ಯುಟಿ ಮ್ಯಾನೇಜರ್ (ಮಾರ್ಕೆಟಿಂಗ್) 1
ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್) 1
ಡೆಪ್ಯುಟಿ ಮ್ಯಾನೇಜರ್ (ಪರ್ಚೆಸಿಂಗ್) 1
ಅಸಿಸ್ಟಂಟ್ ಮ್ಯಾನೇಜರ್ (AH/HI) 9
ಅಸಿಸ್ಟಂಟ್ ಮ್ಯಾ ನೇಜರ್ (F&F) 1
ಅಸಿಸ್ಟಂಟ್ ಮ್ಯಾನೇಜರ್ (ಫೈನಾನ್ಸ್) 1
ಅಸಿಸ್ಟಂಟ್ ಮ್ಯಾನೇಜರ್ (MIS) 1
ಅಸಿಸ್ಟಂಟ್ ಮ್ಯಾನೇಜರ್ (Administration) 1

ಟೆಕ್ನಿಕಲ್ ಆಫೀಸರ್ (DT) 6,
ಟೆಕ್ನಿಕಲ್ ಆಫೀಸರ್ (QC) 1,
ಮಾರ್ಕೆಟಿಂಗ್ ಆಫೀಸರ್ 2,
ಅಕೌಂಟ್ಸ್ ಆಫೀಸರ್ 2,
Public Relations Officer1,
ವೇರ್ ಹೌಸಿಂಗ್ ಆಫೀಸರ್ 1,
MIS/ಸಿಸ್ಟಮ್ ಆಫೀಸರ್ 1,
ಮಾರ್ಕೆಟಿಂಗ್ ಸೂಪರ್ ಇಂಟೆಂಡೆಂಟ್ 1,
ಡೈರಿ ಸೂಪರ್ ವೈಸರ್ ಗ್ರೇಡ್-II 2 ಹುದ್ದೆಗಳು,

ಫೀಲ್ಡ್ ಅಸಿಸ್ಟಂಟ್ 5,
ಮಾರ್ಕೆಟಿಂಗ್ ಅಸಿಸ್ಟಂಟ್ ಗ್ರೇಡ್-II 1,
ಕೆಮಿಸ್ಟ್ ಗ್ರೇಡ್-II 2 ಹುದ್ದೆಗಳು,
ಜ್ಯೂನಿಯರ್ ಸಿಸ್ಟಮ್ ಆಪರೇಟರ್ 1,
ಸೀನಿಯರ್ ಡ್ರೈವರ್ಸ್ 2,
ಜ್ಯೂನಿಯರ್ ಟೆಕ್ನಿಷಿಯನ್ಸ್ 2,
Administrative Assistant Grade-III, ಅಕೌಂಟ್ಸ್ ಅಸಿಸ್ಟಂಟ್ ಗ್ರೇಡ್-III, ಡ್ರೈವರ್ 2..

ಈ ಹುದ್ದೆಗಳ ವಿದ್ಯಾರ್ಹತೆ ನೋಡುವುದಾದರೆ, ಡೆಪ್ಯುಟಿ ಮ್ಯಾನೇಜರ್ (ಸ್ಟೋರೇಜ್) ಡಿಪ್ಲೊಮಾ, ಸ್ನಾತಕೋತ್ತರ ಪದವಿ. ಡೆಪ್ಯುಟಿ ಮ್ಯಾನೇಜರ್ (F&F) ಡಿಪ್ಲೊಮಾ ಎಂಎಸ್ಸಿ, ಡೆಪ್ಯುಟಿ ಮ್ಯಾನೇಜರ್ (ಮಾರ್ಕೆಟಿಂಗ್) ಡಿಪ್ಲೊನಾ ಎಂಬಿಎ, ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್) CA(Inter), ಎಂಕಾಮ್, ಎಂಬಿಎ. ಡೆಪ್ಯುಟಿ ಮ್ಯಾನೇಜರ್ (ಪರ್ಚೆಸಿಂಗ್) MBA, BBM, Mcom, Bcom. ಅಸಿಸ್ಟಂಟ್ ಮ್ಯಾನೇಜರ್ (AH/HI) 9, ಅಸಿಸ್ಟಂಟ್ ಮ್ಯಾ ನೇಜರ್ (F&F) B.V. Sc. ಅಸಿಸ್ಟಂಟ್ ಮ್ಯಾನೇಜರ್ (ಫೈನಾನ್ಸ್) CA or ICWA, ಮಾಸ್ಟರ್ಸ್ Mcom ಅಥವಾ MBA.

ಅಸಿಸ್ಟಂಟ್ ಮ್ಯಾನೇಜರ್ (MIS) BE, MCA, ಪದವಿ. ಅಸಿಸ್ಟಂಟ್ ಮ್ಯಾನೇಜರ್ (Administration) ಪದವಿ, ಸ್ನಾತಕೋತ್ತರ ಪದವಿ, MBA, LLB. ಟೆಕ್ನಿಕಲ್ ಆಫೀಸರ್ (DT) ಬೀಟೆಕ್,, ಟೆಕ್ನಿಕಲ್ ಆಫೀಸರ್ (QC) ಎಂಎಸ್ಸಿ, ಮಾರ್ಕೆಟಿಂಗ್ ಆಫೀಸರ್ ಬಿಬಿಎಂ ಡಿಪ್ಲೊಮಾ, ಅಕೌಂಟ್ಸ್ ಆಫೀಸರ್ ಬಿಕಾಂ ಎಂಕಾಮ್ ಎಂಬಿಎ ಬಿಬಿಎಂ, Public Relations Officer MBA, MSW, LLB. ವೇರ್ ಹೌಸಿಂಗ್ ಆಫೀಸರ್ MBA, Mcom. MIS/ಸಿಸ್ಟಮ್ ಆಫೀಸರ್ Diploma BE,. ಮಾರ್ಕೆಟಿಂಗ್ ಸೂಪರ್ ಇಂಟೆಂಡೆಂಟ್ BBM MBA, ಡೈರಿ ಸೂಪರ್ ವೈಸರ್ ಗ್ರೇಡ್-II 2 ಹುದ್ದೆಗಳು BE Electrical Mechanical, ಫೀಲ್ಡ್ ಅಸಿಸ್ಟಂಟ್ 5 diploma degree.

ಮಾರ್ಕೆಟಿಂಗ್ ಅಸಿಸ್ಟಂಟ್ ಗ್ರೇಡ್-II diploma BBA, BBM, Bcom. ಕೆಮಿಸ್ಟ್ ಗ್ರೇಡ್-II 2 ಹುದ್ದೆಗಳು Bsc ಜ್ಯೂನಿಯರ್ ಸಿಸ್ಟಮ್ ಆಪರೇಟರ್ BE in CS/ECE/BCA. ಸೀನಿಯರ್ ಡ್ರೈವರ್ಸ್ 10ನೇ ತರಗತಿ, ಜ್ಯೂನಿಯರ್ ಟೆಕ್ನಿಷಿಯನ್ಸ್ 10ನೇ ತರಗತಿ, ITI. Administrative Assistant Grade-III ಡಿಪ್ಲೊಮಾ ಡಿಗ್ರಿ. ಅಕೌಂಟಿಂಗ್ ಅಸಿಸ್ಟಂಟ್ ಗ್ರೇಡ್-III ಬಿಕಾಂ ಡಿಪ್ಲೊಮಾ.

ಹುದ್ದೆಗಳಿಗೆ ಸಿಗುವ ವೇತನ..ಉಪ ವ್ಯವಸ್ಥಾಪಕರು (ಶೇಖರಣೆ), ಉಪ ವ್ಯವಸ್ಥಾಪಕರು (ಎಫ್ & ಎಫ್)ಉಪ ವ್ಯವಸ್ಥಾಪಕರು (ಮಾರುಕಟ್ಟೆ)ಉಪ ವ್ಯವಸ್ಥಾಪಕರು (ವಿತ್ತ)ಉಪ ವ್ಯವಸ್ಥಾಪಕರು (ಖರೀದಿ) ಹುದ್ದೆಗಳಿಗೆ 56,800 ಇಂದ 99,600 ರೂಪಾಯಿಗಳು. ಉಪ ವ್ಯವಸ್ಥಾಪಕರು (ವಿತ್ತ)ಉಪ ವ್ಯವಸ್ಥಾಪಕರು (ಖರೀದಿ)ಸಹಾಯಕ ವ್ಯವಸ್ಥಾಪಕರು (ಎ.ಹೆಚ್/ಎ.ಐ), ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್)ಸಹಾಯಕ ವ್ಯವಸ್ಥಾಪಕರು (ವಿತ್ತ)ಸಹಾಯಕ ವ್ಯವಸ್ಥಾಪಕರು (ಎಂ.ಐ.ಎಸ್) ಹುದ್ದೆಗಳಿಗೆ 52,650 ಇಂದ 97,100 ರೂಪಾಯಿಗಳು.

ತಾಂತ್ರಿಕ ಅಧಿಕಾರಿ (ಡಿ.ಟಿ), ತಾಂತ್ರಿಕ ಅಧಿಕಾರಿ (ಕ್ಯೂ.ಸಿ)ಮಾರುಕಟ್ಟೆ ಅಧಿಕಾರಿಲೆಕ್ಕ ಅಧಿಕಾರಿಸಾರ್ವಜನಿಕ ಸಂಪರ್ಕ ಅಧಿಕಾರಿಐ.ಎಂ/ ಉಗ್ರಾಣ ಅಧಿಕಾರಿಎಂ.ಐ.ಎಸ್/ ಸಿಸ್ಟಂ ಅಧಿಕಾರಿ ಹುದ್ದೆಗಳಿಗೆ 43,100 ಇಂದ 83,900 ರೂಪಾಯಿಗಳು. ಮಾರುಕಟ್ಟೆ ಅಧೀಕ್ಷಕರು, ಖರೀದಿ ಉಗ್ರಾಣ ಅಧೀಕ್ಷಕರು ಹುದ್ದೆಗಳಿಗೆ ₹40,900 ಇಂದ ₹78,200. ಡೈರಿ ಸೂಪರ್‌ ವೈಸರ್ ದರ್ಜೆ-2 ಹುದ್ದೆಗೆ 33,450 ಇಂದ 62,600 ರೂಪಾಯಿಗಳು. ಕ್ಷೇತ್ರ ಸಹಾಯಕರು ಮಾರುಕಟ್ಟೆ ಸಹಾಯಕ ದರ್ಜೆ-2, ಕೆಮಿಸ್ಟ್ ದರ್ಜೆ-2, ಜೂನಿಯರ್ ಸಿಸ್ಟಂ ಆಪರೇಟ‌ರ್ ಹಿರಿಯ ಚಾಲಕರ ಹುದ್ದೆಗೆ 27,650 ಇಂದ 52,650.

ಜೂನಿಯರ್ ಟೆಕ್ನಿಷಿಯನ್, ಆಡಳಿತ ಸಹಾಯಕ ದರ್ಜೆ-3ಲೆಕ್ಕ ಸಹಾಯಕ ದರ್ಜೆ-3, ಚಾಲಕರು ಹುದ್ದೆಗೆ 21,400 ಇಂದ 42,000. ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ 2023ರ ಡಿಸೆಂಬರ್ 7. ಈ ಹುದ್ದೆಗಳಿಗೆ ಅಪ್ಲೈ ಮಾಡಲು ವಯೋಮಿತಿ ಇದ್ದು, ಡಿಸೆಂಬರ್ 7 ಕ್ಕೆ ಅಭ್ಯರ್ಥಿಗಳಿಗೆ 18 ವರ್ಷ ತುಂಬಿದ್ದು, 35 ವರ್ಷಗಳ ಒಳಗೆ ಇರಬೇಕು. ವಯೋಮಿತಿ ಸಡಿಲಿಕೆ ಇದ್ದು, SC/ST/PwD/Cat-I ಅಭ್ಯರ್ಥಿಗಳಿಗೆ 5 ವರ್ಷ, Cat-2A/2B/3A ಮತ್ತು 3B ಅಭ್ಯರ್ಥಿಗಳಿಗೆ 3 ವರ್ಷ.

ಅಪ್ಲಿಕೇಶನ್ ಫೀಸ್ ಎಷ್ಟು ಎಂದು ನೋಡುವುದಾದರೆ, SC/ST/PwD/Cat-I ಗೆ 750, Cat-2A/2B/3A/3B ಅಭ್ಯರ್ಥಿಗಳಿಗೆ ₹1500. ಆನ್ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕು. ಟೆಸ್ಟ್ ಮತ್ತು ಇಂಟರ್ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ https://virtualofficeerp.com/rbkmul2023/instruction ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ ಕೆಲವು ಎಲ್ಲಾ ಮಾಹಿತಿಗಳಿಗೆ ಸರಿಯಾಗಿ ಉತ್ತರಿಸಿ. ಅಗತ್ಯವಿರುವ ದಾಖಲೆಗಳನ್ನು ಲಗ್ಗತಿಸಿ, ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ಹಾಕಿ, ಡಿಸೆಂಬರ್ 7ರ ಒಳಗೆ ಅರ್ಜಿ ಸಲ್ಲಿಸಿ.

Leave A Reply

Your email address will not be published.