KEB line man jobs: ಕರ್ನಾಟಕದಲ್ಲಿನ ನಿರುದ್ಯೋಗಿಗಳಿಗೆ ಇದೀಗ ಹೊಸದೊಂದು ಅವಕಾಶ ಒದಗಿ ಬರಲಿದ್ದು ವಿದ್ಯುತ್ ಇಲಾಖೆ (Department of Electricity) ಯಲ್ಲಿ ಹೊಸದಾಗಿ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಈ ಒಂದು ವಿದ್ಯುತ್ ಇಲಾಖೆಯ ಉದ್ಯೋಗಕ್ಕೆ ಪುರುಷ ಹಾಗೂ ಮಹಿಳೆ ಅಥವಾ ಕರ್ನಾಟಕದ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ವಿದ್ಯುತ್ ಇಲಾಖೆಯ ಉದ್ಯೋಗಗಳ ಹೆಸರು ಹಾಗೂ ಉದ್ಯೋಗಿಗಳ ಸಂಖ್ಯೆ ನೋಡುವುದಾದರೆ ಮೊದಲನೆಯದಾಗಿ Electrician ಅಥವಾ ವಯರ್ ಮ್ಯಾನ್ 37 ಹುದ್ದೆಗಳು ಖಾಲಿ ಇರುತ್ತವೆ. ಹಾಗೆಯೇ ಎಲೆಕ್ಟ್ರಿಷಿಯನ್ 32 ಹುದ್ದೆಗಳು ಖಾಲಿ ಇರುತ್ತವೆ ಲೈನ್ ಮೆನ್ 30 ಹುದ್ದೆಗಳು ಮತ್ತು ಕೋಪ(COPA) 11 ಹುದ್ದೆಗಳು ಖಾಲಿ ಇರಲಿದ್ದು ಇವುಗಳಲ್ಲಿ ಯಾವ ಹುದ್ದೆಗಳಿಗೆ ನೀವು ಆಸಕ್ತಿ ಹೊಂದಿರುತ್ತೀರೋ ಅವುಗಳನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಮಟ್ಟದ ಶೈಕ್ಷಣಿಕ ಅರ್ಹತೆ ಬೇಕಿಲ್ಲ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ ಅಥವಾ ಐಟಿಐ ಅಥವಾ 12ನೇ ತರಗತಿ ತೇರ್ಗಡೆ ಹೊಂದಿರಬೇಕು. ಹಾಗೆ ಉಳಿದ Electrician ಲೈನ್ ಮ್ಯಾನ್ ಮತ್ತು ಕೋಪ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು 10ನೇ ತರಗತಿ ಅಥವಾ 12ನೇ ತರಗತಿ ತೇರ್ಗಡೆ ಹೊಂದಿರಬೇಕು.
ವಯಸ್ಸಿನ ಮಿತಿ ನೋಡುವುದಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ಹಾಗೆ ಗರಿಷ್ಠ ವಯಸ್ಸು 30 ಆಗಿದ್ದು ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ ಹಾಗೆಯೇ ಈ ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಆಯ್ಕೆ ಪ್ರಕ್ರಿಯೆಯನ್ನು ಮೆರಿಟ್ ಮತ್ತು ಸಂದರ್ಶನ ಆಧರಿಸಿ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ.
Online ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ 2.01.2023 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 15 2023 ಆಗಿರುತ್ತದೆ. ಈ ವಿದ್ಯುತ್ ಇಲಾಖೆಯಿಂದ ಹೊರಡಿಸಲದ ಅಧಿಸೂಚನೆಯ ಪ್ರಕಾರ ಇನ್ನು ಒಟ್ಟು ಹು 110 ಹುದ್ದೆಗಳು ಖಾಲಿ ಇದ್ದು ಸಂಬಳ ನಿಯಮಗಳ ಪ್ರಕಾರ ನೀಡಲಾಗುತ್ತದೆ ಉದ್ಯೋಗ ಸ್ಥಳ ನೋಡುವುದಾದರೆ ಅಮರಾವತಿ ಅಥವಾ ಫೋಣೇ ಮಹಾರಾಷ್ಟ್ರ – ಆಗಿರಲಿದೆ. ಅರ್ಜಿಗಳನ್ನು ಕೇವಲ ಆನ್ಲೈನ್ ಮೂಲಕವೇ ಸಲ್ಲಿಸಬೇಕಾಗುತ್ತದೆ.
ಇದನೊಮ್ಮೆ ಓದಿ..SSLC ಹಾಗೂ ITI ಪಾಸ್ ಆದವರಿಗೆ VRL ಕಂಪನಿಯಿಂದ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿಹಾಕಿ ಸಂಬಳ 20 ಸಾವಿರ
ಕರ್ನಾಟಕದಲ್ಲಿನ ನಿರುದ್ಯೋಗಿಗಳಿಗೆ ಇದು ಒಳ್ಳೆಯ ಅವಕಾಶವಾಗಿರಲಿದೆ ಯಾವುದೇ ಶುಲ್ಕ ಇಲ್ಲದೆ ಇರುವುದರಿಂದ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದ್ದರಿಂದ ಇದರ ಉಪಯೋಗವನ್ನು ಎಲ್ಲ ನಿರುದ್ಯೋಗಿಗಳು ಪಡೆದುಕೊಳ್ಳಬಹುದಾಗಿದೆ.