ವಾಟ್ಸಪ್ ಬಳಸದೆ ಇರುವವರು ಯಾರು ಇಲ್ಲ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ವಾಟ್ಸಪ್ ಬಳಸುತ್ತಾರೆ. ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ಯಾರು ನಮ್ಮ ಸ್ಟೇಟಸ್ ನೋಡಿದ್ದಾರೆ ಎಂದು ತಿಳಿಯಬಹುದು ಆದರೆ ನಮ್ಮ ಡಿಪಿ ಯಾರು ನೋಡಿದ್ದಾರೆ ಎಂದು ನೋಡಲು ಬರುವಂತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಒಂದು ಆಪ್ ನ ಮೂಲಕ ವಾಟ್ಸಪ್ ಗೆ ನಾವು ಹಾಕಿದ ಡಿಪಿಯನ್ನು ಯಾರು ನೋಡಿದ್ದಾರೆ ಎಂದು ತಿಳಿಯಬಹುದು ಅದು ಹೇಗೆ ಹಾಗೂ ಆ ಆಪ್ ಯಾವುದು, ಅದನ್ನು ಹೇಗೆ ಡೌನ್ಲೋಡ್ ಮಾಡುವುದು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಎಲ್ಲರೂ ಸಾಮಾನ್ಯವಾಗಿ ವಾಟ್ಸಪ್ ಡಿಪಿಯನ್ನು ಚೇಂಜ್ ಮಾಡುತ್ತಲೇ ಇರುತ್ತಾರೆ. ಡಿಪಿಯನ್ನು ಯಾರು ನೋಡಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ವಾಟ್ಸಪ್ ಡಿಪಿಯನ್ನು ಯಾರು ನೋಡಿದ್ದಾರೆ ಎಂದು ತಿಳಿಯಬೇಕಾದರೆ ಮೊಬೈಲ್ ನಲ್ಲಿ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಅದರ ಹೆಸರು ವಾಟ್ಸ್ ಬಾಕ್ಸ್ ಎಂದು ಅದು ಪ್ಲೆ ಸ್ಟೋರ್ ನಲ್ಲಿ ಸಿಗುವುದಿಲ್ಲ ಆದ್ದರಿಂದ ಮೊಬೈಲ್ ನಲ್ಲಿ ಒಂದು ಬ್ರೌಸರ್ ಗೆ ಹೋಗಿ ಟೆಕ್ನಿಕಲ್ ಅನಂತ ಡಾಟ್ ಕಾಮ್ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ವೆಬ್ ಸೈಟ್ ಓಪನ್ ಆಗುತ್ತದೆ ಅಲ್ಲಿ ಆರ್ಟಿಕಲ್ ಇದೆ ಅದನ್ನು ಕ್ಲಿಕ್ ಮಾಡಿ ಕೆಳಗಡೆ ಡೌನ್ಲೋಡ್ ಎಂದು ಇದೆ ಅದನ್ನು ಕ್ಲಿಕ್ ಮಾಡಿದರೆ ಆ್ಯಪ್ ಡೌನ್ಲೋಡ್ ಆಗುತ್ತದೆ. ನಂತರ ಈ ಆಪ್ ಅನ್ನು ಓಪನ್ ಮಾಡಿ ಅದರಲ್ಲಿ ಪವರ್ ಫ್ಯೂಚರ್ ಎಂಬ ಒಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿದರೆ ಹಲವು ಒಪ್ಷನ್ ಇರುತ್ತದೆ.
ನಂತರ ಅದರಲ್ಲಿ ಹೂ ವ್ಯೂಹಡ ಮೈ ಪ್ರೊಫೈಲ್ ಎಂಬ ಒಪ್ಷನ್ ಅನ್ನು ಕ್ಲಿಕ್ ಮಾಡಬೇಕು ಆಗ ಒಂದು ಲಿಸ್ಟ್ ಬರುತ್ತದೆ ಆ ಲಿಸ್ಟ್ ನಲ್ಲಿ ಇದ್ದವರು ಡಿಪಿಯನ್ನು ನೋಡಿದ್ದಾರೆ ಎಂದು ಅರ್ಥ. ಈ ಆಪ್ ನಲ್ಲಿ ಹಲವು ಒಳ್ಳೆಯ ಒಪ್ಷನ್ ಗಳು ಇವೆ ಟ್ರೆಂಡಿಂಗ್ ಸ್ಟೇಟಸ್ ಎಂಬ ಒಪ್ಷನ್ ಇದೆ ಅದರಿಂದ ಟ್ರೆಂಡಿಂಗ್ ನಲ್ಲಿರುವ ಸ್ಟೇಟಸ್ ಯಾವುದು ಎಂಬುದನ್ನು ನೋಡಬಹುದು. ಬ್ಲಾಂಕ್ ಚಾಟ್ ಕೂಡ ಮಾಡಬಹುದು. ಈ ಆಪ್ ಬಹಳ ಪ್ರಯೋಜನವಾಗಿದೆ, ಡೌನ್ಲೋಡ್ ಮಾಡಿಕೊಳ್ಳುವುದು ಕೂಡ ಸುಲಭವಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ವಾಟ್ಸಪ್ ಡಿಪಿಯನ್ನು ಯಾರು ನೋಡಿದ್ದಾರೆ ಎಂಬ ಮಾಹಿತಿಯನ್ನು ತಿಳಿಯಿರಿ.