ಟಿವಿಯಲ್ಲಿ ಅನೇಕ ಧಾರಾವಾಹಿಗಳು ದಿನನಿತ್ಯ ಪ್ರಸಾರವಾಗುತ್ತವೆ. ಹಾಗೆಯೇ ಕಲರ್ಸ್ ಕನ್ನಡದಲ್ಲಿ ಗಿಣಿರಾಮ ಎನ್ನುವ ಧಾರಾವಾಹಿ ಪ್ರಸಾರವಾಗುತ್ತದೆ. ಇದು ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿ ಇದೆ. ಇದರಲ್ಲಿ ಸುಮಾರು ಎಲ್ಲರೂ ಹೊಸ ನಟರೇ ಆಗಿದ್ದಾರೆ. ಹಾಗೆಯೇ ಇನ್ನು ಮುಂದೆ ಕೊರೊನಾ ಕೇಸ್ ಜಾಸ್ತಿಯಾಗುತ್ತಿರುವುದರಿಂದ ಧಾರಾವಾಹಿಗಳ ಶೂಟಿಂಗ್ ಗಳು ಬಂದಾಗಿವೆ. ಹಾಗೆಯೇ ಗಿಣಿರಾಮ ಧಾರಾವಾಹಿಯ ನಾಯಕ ನಟಿಯಾದ ಮಹತಿ ಅವರಿಗೆ ಕೊರೊನಾ ಬಂದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೊರೊನಾ ಎನ್ನುವುದು ಒಂದು ದೊಡ್ಡ ಮಹಾಮಾರಿ ಆಗಿದ್ದು ಪ್ರಪಂಚದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಹೊಡೆತ ನೀಡುತ್ತಿದೆ. ಹಾಗೆಯೇ ಇದು ಧಾರಾವಾಹಿಗಳ ಕ್ಷೇತ್ರದಲ್ಲಿ ಕೂಡ ಪರಿಣಾಮ ಬೀರುತ್ತಿದೆ. ಕಳೆದ ವರ್ಷ ಕೂಡ ಹೀಗೆಯೇ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಿ ಲಾಕ್ ಡೌನ್ ಮಾಡಲಾಗಿತ್ತು. ಹಾಗೆಯೇ ಒಂದಷ್ಟು ನಿಯಮಗಳನ್ನು ಕೊರೊನಾದಿಂದ ತಪ್ಪಿಸಿಕೊಳ್ಳಲು ಜಾರಿಗೆ ತರಲಾಗಿತ್ತು. ಹಾಗೆಯೇ ಈಗಲೂ ಕೂಡ ಜಾರಿಗೆ ತರಲಾಗಿದೆ. ಆದ್ದರಿಂದ ಧಾರಾವಾಹಿಗಳ ಶೂಟಿಂಗ್ ಗಳನ್ನು ಬಂದ್ ಮಾಡಲಾಗಿದೆ.
ಇತ್ತೀಚೆಗೆ ಕನ್ನಡದ ಯುವ ನಟ ಆದ ಡಿ. ಎಸ್. ಮಂಜುನಾಥ್ ಅವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಹಾಗೆಯೇ ನಮ್ಮ ರಾಜ್ಯದ ಮುಖ್ಯಮಂತ್ರಿ ಅದ ಯಡಿಯೂರಪ್ಪ ಅವರು ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಈಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹಾಗೆಯೇ ಗಿಣಿರಾಮ ಧಾರಾವಾಹಿಯ ನಟಿ ಆದ ನಯನಾ ನಾಗರಾಜ್ ಅವರಿಗೆ ಕೊರೊನಾ ಸೋಂಕು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಇವರು ಹೇಳಿದ್ದಾರೆ.
ಹಾಗೆಯೇ ಇವರು ಹೇಗೆ ನನಗೆ ಬಂತು ಎಂದು ಗೊತ್ತಿಲ್ಲ ಆದರೆ ಕೊರೊನಾದ ಅಷ್ಟು ಲಕ್ಷಣಗಳು ಇವೆ. ಆದರೆ ಇದು ಮತ್ತೆ ಯಾರಿಗೂ ಬರುವುದು ಬೇಡ. ನಾನು ತುಂಬಾ ಗಂಭೀರವಾದ ಸ್ಥಿತಿಯಲ್ಲಿ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇವರು ಉತ್ತರ ಕರ್ನಾಟಕ ಭಾಷೆಯ ಗಿಣಿರಾಮ ಧಾರಾವಾಹಿಯಲ್ಲಿ ಮಹತಿ ಪಾತ್ರವನ್ನು ವಹಿಸುತ್ತಿದ್ದರು. ಆದ್ದರಿಂದ ನಯನಾ ಅವರು ಆದಷ್ಟು ಬೇಗ ಕೊರೊನಾ ಎಂಬ ಮಹಾಮಾರಿಯಿಂದ ಗುಣ ಹೊಂದಿ ಮತ್ತೆ ಆರೋಗ್ಯವಂತರಾಗಲಿ ಎಂದು ನಾವೆಲ್ಲರೂ ಹಾರೈಸೋಣ.