ಅಟೆಂಡರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇವತ್ತೇ ಅರ್ಜಿಸಲ್ಲಿಸಿ

0 3

ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಅಟೆಂಡರ್, ಕನ್ಸಲ್ಟಿಂಗ್ ಫ್ಯಾಕಲ್ಟಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಬೆಂಗಳೂರಿನಲ್ಲಿ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 22, 2022ಕ್ಕೆ ಮುನ್ನ ಇ-ಮೇಲ್ ಮಾಡಬೇಕು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್
ಹುದ್ದೆಗಳು
ಅಟೆಂಡರ್, ಕನ್ಸಲ್ಟಿಂಗ್ ಫ್ಯಾಕಲ್ಟಿ ಒಟ್ಟು ಹುದ್ದೆ 2
ವೇತನ ಮಾಸಿಕ ₹ 13,000-35,000
ವಿದ್ಯಾರ್ಹತೆ 10ನೇ ತರಗತಿ, ಬಿಇ, ಎಂಎಸ್ಸಿ
ಸ್ಥಳ ಬೆಂಗಳೂರು
ಆನ್​ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ನೋಟಿಫಿಕೇಶನ್ ಬಿಡುಗಡೆ ದಿನಾಂಕ 15/11/2022
ಇ-ಮೇಲ್ ಮಾಡಲು ಕೊನೆ ದಿನ 24/11/2022
ಹುದ್ದೆಯ ಮಾಹಿತಿ:
ಅಟೆಂಡರ್-1
ಕನ್ಸಲ್ಟಿಂಗ್ ಫ್ಯಾಕಲ್ಟಿ-1
ವಿದ್ಯಾರ್ಹತೆ: ಅಟೆಂಡರ್- 10ನೇ ತರಗತಿ
ಕನ್ಸಲ್ಟಿಂಗ್ ಫ್ಯಾಕಲ್ಟಿ- ಅಗ್ರಿಕಲ್ಚರ್/ ಎನ್ವಿರಾನ್​ಮೆಂಟಲ್ ಎಂಜಿನಿಯರಿಂಗ್​ನಲ್ಲಿ ಬಿಇ, ಎಂಎಸ್ಸಿ ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ ಇರಬೇಕು.
ವಯೋಮಿತಿ ಸಡಿಲಿಕೆ:

ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ
ವೇತನ: ಅಟೆಂಡರ್- ಮಾಸಿಕ₹ 13,000
ಕನ್ಸಲ್ಟಿಂಗ್ ಫ್ಯಾಕಲ್ಟಿ- ಮಾಸಿಕ ₹ 30,000-35,000
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ [email protected] ಗೆ ನವೆಂಬರ್ 22ಕ್ಕೆ ಮುನ್ನ ಕಳುಹಿಸಬೇಕು.

ಅರ್ಜಿಗಳು ಇಲ್ಲಿವೆ:
ಅಟೆಂಡರ್ ಹುದ್ದೆಯ ಅರ್ಜಿ: 01-Attender-Post-Advt-Details-Application-Form-MGIRED
ಕನ್ಸಲ್ಟಿಂಗ್ ಫ್ಯಾಕಲ್ಟಿ ಹುದ್ದೆಯ ಅರ್ಜಿ: 01-Consulting-Faculty-Post-Advt-Details-Application-Form-MGIRED
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 15/11/2022
ಇ-ಮೇಲ್ ಮಾಡಲು ಕೊನೆಯ ದಿನ: 22/11/2022 ಹೆಚ್ಚಿನ ಮಾಹಿತಿಗಾಗಿ ಮೊಬೈಲ್​ ನಂಬರ್-9739475875, 9844421983 ಗೆ ಕರೆ ಮಾಡಬಹುದು.

Leave A Reply

Your email address will not be published.