ನಮ್ಮ ಹಿಂದೂಧರ್ಮ ಒಟ್ಟು 12 ರಾಶಿಗಳನ್ನು ಹೊಂದಿದೆ. ಅವುಗಳಲ್ಲಿ ವೃಷಭ ರಾಶಿ ಕೂಡ ಒಂದು. ಪ್ರತಿಯೊಂದು ರಾಶಿಯ ಪ್ರತಿಯೊಂದು ತಿಂಗಳು ಬೇರೆಬೇರೆ ಭವಿಷ್ಯವನ್ನು ಹೊಂದಿರುತ್ತವೆ. ನಾವು ಇಲ್ಲಿ ವೃಷಭ ರಾಶಿಯ ಬಗ್ಗೆ ಡಿಸೆಂಬರ್ ತಿಂಗಳಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ವೃಷಭ ರಾಶಿಯು ಕೃತಿಕಾ ನಕ್ಷತ್ರದ ಮೂರು ಚರಣಗಳನ್ನು ಹೊಂದಿರುತ್ತದೆ. ಹಾಗೆಯೇ ರೋಹಿಣಿ ನಕ್ಷತ್ರದ ನಾಲ್ಕೂ ಚರಣಗಳಲ್ಲಿ ಹೊಂದಿರುತ್ತದೆ. ಮೃಗಶಿರ ನಕ್ಷತ್ರದ ಎರಡು ಚರಣಗಳು ಬರುತ್ತವೆ. ಈ ರಾಶಿಯವರು ಡಿಸೆಂಬರ್ ನಲ್ಲಿ ಬಹಳಷ್ಟು ಆಲೋಚನೆಗಳನ್ನು ಮಾಡುತ್ತಾರೆ. ರಾತ್ರಿ ಮಲಗಿದಾಗ ಕೆಟ್ಟ ಕೆಟ್ಟ ಚಿಂತನೆಗಳು ಮತ್ತು ಆಲೋಚನೆಗಳು ಈ ರಾಶಿಯವರ ತಲೆಗಳನ್ನು ಕೆಡಿಸುತ್ತವೆ. ಸರಿಯಾಗಿ ನಿದ್ದೆ ಬರದೇ ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ.
ಈ ರಾಶಿಯವರಿಗೆ ಮೊದಲಿನಿಂದ ಬರಬೇಕಾದಂತಹ ಹಣಗಳು ಬರುತ್ತದೆ. ಹಾಗೆಯೇ ಮಾತಿನಿಂದ ಮಾತಿನ ಶೈಲಿಯಿಂದ ವ್ಯವಹಾರಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಬೇರೆಯವರು ಯಾವುದೇ ರೀತಿಯ ಸಲಹೆ ನೀಡಿದರೂ ಇವರಿಗೆ ಇಷ್ಟ ಆಗುವುದಿಲ್ಲ. ಈ ರಾಶಿಯವರು ಮನೆಯನ್ನು ನವೀಕರಣ ಮಾಡುತ್ತಾರೆ. ಆಸ್ತಿಗಳನ್ನು ಮಾರಾಟ ಬೇಕು ಎಂದು ಇದ್ದರೆ ಡಿಸೆಂಬರ್ನಲ್ಲಿ ಮಾರಾಟ ಮಾಡಿದರೆ ಒಳ್ಳೆಯ ಲಾಭ ಸಿಗುತ್ತದೆ. ಕೆಲವರಿಂದ ಮೋಸ ಹೋಗಿ ಅಭಿವೃದ್ಧಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ.
ವ್ಯಾಪಾರಸ್ಥರು ಚೆನ್ನಾಗಿ ಆಲೋಚನೆ ಮಾಡಿ ವ್ಯವಹಾರಗಳನ್ನು ನಿರ್ವಹಿಸಬೇಕು. ಇಲ್ಲವಾದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ತಿಂಗಳಿನಲ್ಲಿ ಖರ್ಚುವೆಚ್ಚಗಳು ಒಂದು ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ವಿದ್ಯಾರ್ಥಿ ವರ್ಗದವರಿಗೆ ಗಣಿತವು ಸ್ವಲ್ಪ ಕಠಿಣ ಅನಿಸುತ್ತದೆ. ಹಾಗೆಯೇ ಈ ತಿಂಗಳಿನಲ್ಲಿ 3, 23 ಮತ್ತು 26ನೇ ತಾರೀಕು ಉತ್ತಮವಾದ ದಿನಗಳಾಗಿವೆ. ಪ್ರತಿನಿತ್ಯ ದುರ್ಗಾದೇವಿಯ ಸ್ತೋತ್ರ ಪಠಣ ಮಾಡಿದಲ್ಲಿ ಅಥವಾ ದುರ್ಗಾ ದೇವಿಯ ಪೂಜೆ ಮಾಡಿದಲ್ಲಿ ದೋಷ