ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನನ್ನು ಹಣ ನೆಮ್ಮದಿ ಹಾಗೂ ಜೀವನದಲ್ಲಿ ಸಮೃದ್ಧಿ ತರುವಂತಹ ಗ್ರಹ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗುತ್ತದೆ. ಇನ್ನು ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 29 ರಂದು ಶುಕ್ರ ಗ್ರಹ ಮಕರ ರಾಶಿಗೆ ತನ್ನ ರಾಶಿಯ ಸ್ಥಾನ ಪಲ್ಲಟವನ್ನು ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಉದ್ಯೋಗದ ವಿಚಾರದಲ್ಲಿ ಲಾಭವನ್ನು ಪಡೆಯಲಿರುವ ಮೂರು ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ವೃಷಭ ರಾಶಿ; ವೃಷಭ ರಾಶಿಯವರ ರಾಶಿ ಅಧಿಪತಿ ಕೂಡ ಶುಕ್ರಗ್ರಹನೇ ಆಗಿರುತ್ತಾನೆ. ಇದೇ ಡಿಸೆಂಬರ್ 29 ರಂದು ಶುಕ್ರ ಗ್ರಹದ ರಾಶಿ ಬದಲಾವಣೆ ಎನ್ನುವುದು ವೃಷಭ ರಾಶಿಯವರಲ್ಲಿ ಸಾಕಷ್ಟು ಅದೃಷ್ಟದ ಬದಲಾವಣೆ ತರುತ್ತದೆ. ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ ಹಾಗೂ ಹಲವಾರು ಮೂಲಗಳಿಂದ ಆದಾಯ ಹರಿದು ಬರಲಿದೆ. ಫಾರಿನ್ ಟೂರ್ ಮಾಡುವ ಅವಕಾಶವೂ ಕೂಡ ನಿಮಗೆ ಈ ಸಂದರ್ಭದಲ್ಲಿ ಒದಗಿ ಬರಲಿದೆ. ಉದ್ಯೋಗದಲ್ಲಿ ಸುವರ್ಣ ಅವಕಾಶಗಳು ಒದಗಿ ಬರುತ್ತವೆ. ಆರ್ಥಿಕವಾಗಿ ಎಲ್ಲರಿಂದ ಹೆಚ್ಚಿನ ಲಾಭವನ್ನು ಪಡೆಯಲಿದ್ದೀರಿ.
ಕನ್ಯಾ ರಾಶಿ; ಈ ಸಮಯದಲ್ಲಿ ದಾಂಪತ್ಯ ಜೀವನ ಹಾಗೂ ಪ್ರೀತಿಯ ಜೀವನ ಸಿಹಿಯಾಗಿರುತ್ತದೆ. ಸಾಕಷ್ಟು ಸಮಯಗಳಿಂದ ಮದುವೆ ಆಗಬೇಕು ಅಥವಾ ಮದುವೆಯ ನಿರೀಕ್ಷೆಯಲ್ಲಿರುವ ಕನ್ಯಾ ರಾಶಿಯ ಹುಡುಗ ಹುಡುಗಿಯರಿಗೆ ಅತೀ ಶೀಘ್ರದಲ್ಲಿ ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ನಡೆಯಲಿದೆ. ಈ ಸಂದರ್ಭದಲ್ಲಿ ನೀವು ಹಲವಾರು ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪುಣ್ಯಪ್ರಾಪ್ತಿಯನ್ನು ಪಡೆಯಲಿದ್ದೀರಿ. ಇಂತಹ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದಾಗಿ ನಿಮ್ಮ ಜೀವನದಲ್ಲಿ ಶಾಂತಿ ಸಂತೋಷ ನೆಮ್ಮದಿ ದ್ವಿಗುಣವಾಗಿ ಹೆಚ್ಚಾಗಲಿದೆ.
ತುಲಾ ರಾಶಿ; ಶುಕ್ರನ ಸಂಕ್ರಮಣ ತುಲಾ ರಾಶಿಯವರಿಗೆ ಕೂಡ ಲಾಭವನ್ನು ತಂದುಕೊಡಲಿದೆ. ಈ ಸಮಯದಲ್ಲಿ ಹಲವಾರು ಸಮಯಗಳಿಂದ ಖರೀದಿಸಬೇಕೆಂದುಕೊಂಡಿರುವ ಅತ್ಯಂತ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಲಿದ್ದೀರಿ. ಸ್ವಂತ ಮನೆ ಹಾಗೂ ಆಸ್ತಿ ಹಾಗೂ ವಾಹನಗಳನ್ನು ಖರೀದಿಸುವ ಅವಕಾಶ ಕೂಡ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಒಳ್ಳೆಯ ಹೊಸ ಕೆಲಸಕ್ಕೆ ಸೇರುವ ಮೂಲಕ ನಿಮ್ಮ ಮನೆಯಲ್ಲಿ ನಿಮ್ಮಿಂದ ಆದಾಯ ಕೂಡ ಹೆಚ್ಚಾಗಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.