ಮದುವೆಯ ಬಗ್ಗೆ ಎಲ್ಲರಿಗೂ ಕೂಡ ಅವರದ್ದೇ ಆದ ಕನಸು ಇರುತ್ತದೆ. ಹುಡುಗರು ಮತ್ತು ಹುಡುಗಿಯರು ಇಬ್ಬರು ಕೂಡ ತಾವು ಮದುವೆ ಆಗುವ ವ್ಯಕ್ತಿ ಹೀಗೆ ಇರಬೇಕು ಎಂದು ಆಸೆ ಕನಸು ಇಟ್ಟುಕೊಂಡಿರುತ್ತಾರೆ. ತಮ್ಮ ಕನಸಿಗೆ ಸರಿ ಹೋಗುವಂಥ ಹುಡುಗ ಅಥವಾ ಹುಡುಗಿಯೇ ಬೇಕು, ತಮ್ಮನ್ನು ತಮ್ಮ ಸಂಗಾತಿ ಅತಿಯಾಗಿ ಪ್ರೀತಿಸಬೇಕು ಎಂದು ಬಯಸುತ್ತಾರೆ. ಒಟ್ಟಿನಲ್ಲಿ ಒಬ್ಬೊಬ್ಬರಿಗು ಅವರವರ ಬದುಕು, ದಾಂಪತ್ಯ ಜೀವನ ಎಲ್ಲದರ ಬಗ್ಗೆ ನೀರಿಕ್ಷೆ ಕನಸುಗಳು ಇದ್ದೇ ಇರುತ್ತದೆ.
ಜ್ಯೋತಿಷ್ಯದಲ್ಲಿ ಸಹ ಈ ಬಗ್ಗೆ ಕೆಲವು ವಿಚಾರ ತಿಳಿಸಿದ್ದು, ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ತಾವು ಮದುವೆ ಆಗುವ ಹುಡುಗನನ್ನು ಅತಿಯಾಗಿ ಪ್ರೀತಿಸುತ್ತಾರೆ. ಈ ಹುಡುಗಿಯರನ್ನು ಪಡೆದ ಹುಡುಗರು ಬದುಕಿನಲ್ಲಿ ಅಷ್ಟೇ ಸಂತೋಷವಾಗಿ ಇರುತ್ತಾರೆ. ಹಾಗಿದ್ದರೆ ಆ ಅಕ್ಷರಗಳು ಯಾವುವು? ಆ ಹುಡುಗಿಯರ ಲಕ್ಷಣ ಹೇಗಿರುತ್ತದೆ? ತಿಳಿಸುತ್ತೇವೆ ನೋಡಿ..
S ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು.. ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರನ್ನು ಯಾವ ಹುಡುಗ ಮದುವೆಯಾಗುತ್ತಾನೋ, ಆತನನ್ನು ಹುಡುಗಿ ತುಂಬಾ ಪ್ರೀತಿಸುತ್ತಾಳೆ. ಅವನ ಬದುಕಿನ ಯಶಸ್ಸಿನಲ್ಲಿ ಆಕೆಯ ಪಾತ್ರ ಪ್ರಮುಖವಾಗಿರುತ್ತದೆ. ಗಂಡ ಕೂಡ ಆಕೆಯನ್ನು ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಒಟ್ಟಿನಲ್ಲಿ ಇವರಿಬ್ಬರ ಜೀವನ ಎಲ್ಲಾ ರೀತಿಯಲ್ಲೂ ಚೆನ್ನಾಗಿರುತ್ತದೆ.
P ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು.. ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ಕೂಡ ಸ್ವಭಾವತಃ ತುಂಬಾ ಒಳ್ಳೆಯವರು. ಇವರು ಸರಳ ಜೀವನ ಇಷ್ಟಪಡುವವರು ಯಾವಾಗಲೂ ಸಂತೋಷವಾಗಿ ಇರುವವರು ಆಗಿರುತ್ತಾರೆ. ಇವರು ಕೂಡ ಗಂಡನನ್ನು ಅತಿಯಾಗಿ ಪ್ರೀತಿಸುವವರು ಜೊತೆಗೆ ಗಂಡನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವವರು ಆಗಿರುತ್ತಾರೆ. ಹಾಗೆಯೇ ಗಂಡನನ್ನು ಯಾವಾಗಲೂ ಸಂತೋಷವಾಗಿ ಇರಿಸುವ ಪ್ರಯತ್ನ ಮಾಡುತ್ತಾರೆ.
R ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು :- ಇವರು ಕೂಡ ತಮ್ಮ ಸಂಗಾತಿಯ ಜೊತೆಗೆ ತುಂಬಾ ಪ್ರೀತಿಯಿಂದ ಪ್ರೀತಿ ಮಾಡುತ್ತಾರೆ..ಹಾಗೆಯೇ ಸಂಗಾತಿಯ ಜೊತೆಗೆ ಸಂತೋಷವಾದ ಜೀವನ ಕಳೆಯುತ್ತಾರೆ. ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.
K ಅಕ್ಷರಿಂದ ಹೆಸರು ಶುರುವಾಗುವ ಹುಡುಗಿಯರು.. ಇವರು ನೋಡುವುದಕ್ಕೆ ತುಂಬಾ ಆಕರ್ಷಕವಾಗಿ ಇರುತ್ತಾರೆ, ಹಾಗೆಯೇ ಸಂಗಾತಿಯನ್ನು ತುಂಬಾ ಪ್ರೀತಿ ಮಾಡುತ್ತಾರೆ. ತಮ್ಮ ಸಂಗಾತಿಯ ಹೃದಯದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ತಮ್ಮ ಗಂಡನನ್ನು ಬಹಳ ಕಾಳಜಿ ಇಂದ, ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಇವರ ಬದುಕು ಗಂಡನ ಜೊತೆಗೆ ತುಂಬಾ ಸಂತೋಷವಾಗಿರುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.