Virgo Kannada Astrology ಕನ್ಯಾ ರಾಶಿಯವರು ತುಂಬಾ ಪ್ರಭಾವಶಾಲಿಗಳಾಗಿ ಇರುತ್ತಾರೆ ಕನ್ಯಾ ರಾಶಿಯವರ ಅತಿಯಾದ ಪರಿಶ್ರಮದಿಂದ ಏನನ್ನಾದರೂ ಸಾಧಿಸುವ ಉದ್ದೇಶವನ್ನು ಹೊಂದಿರುತ್ತಾರೆ ಮುಂಬರುವ ಹೊಸ ವರ್ಷದಲ್ಲಿಯಾದರೂ ತಮ್ಮ ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿ ಇರುತ್ತಾರೆ ಇವರಿಗೆ ಅಪೂರ್ವವಾದ ದೈವಾನುಗ್ರಹವು ಮುಂಬರುವ ಹೊಸ ವರ್ಷದಲ್ಲಿ ಗೋಚರಿಸಲಿದೆ ಹೊಸದಾಗಿ ಮಾಡಬಯಸುವ ಯಾವುದೇ ಕಾರ್ಯದಲ್ಲಿ ಸ್ವಲ್ಪ ಬಂಡವಾಳವು ಹೆಚ್ಚಿನ ಮಟ್ಟದ ಆದಾಯವನ್ನು ತಂದುಕೊಡುವ ಸಾಧ್ಯತೆ ಇದೆ.
ಸಾಹಿತಿಗಳು ಲೇಖಕರು ಸಂಗೀತ ವಿದ್ವಾಂಸರು ನಾದಸ್ವರ ನುಡಿಸುವವರು ಮದುವೆ ಗೃಹಪ್ರವೇಶ ಇತ್ಯಾದಿ ಮಂಗಳ ಕಾರ್ಯಗಳಿಗೆ ಅಲಂಕಾರ ಮಾಡುವವರು ಹೀಗೆ ಇನ್ನಿತರ ಕಲಾಭಿಮಾನಿಗಳಿಗೆ ಹೆಚ್ಚಿನ ಧನಪ್ರಾಪ್ತಿಯಾಗುತ್ತದೆ ಯಾವುದೇ ಕಾರಣಕ್ಕೂ ಕಠಿಣ ಪರಿಶ್ರಮ ವನ್ನು ಬಿಡದೆ ಇಟ್ಟಂತ ಹೆಜ್ಜೆಯನ್ನು ಹಿಂದೆ ತೆಗೆಯದೆ ಮುಂದೆ ನಡೆದಲ್ಲಿ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ಕೃಷಿ ಸಾಮಗ್ರಿಗಳ ವ್ಯಾಪಾರ ಮತ್ತು ಸಾಗಾಣಿಕೆ ಹಾಗೂ ಮೋಟಾರ್ ವಾಹನಗಳ ಸಲಕರಣೆಗಳ ತಯಾರಿಕೆ ಮಾಡುವಂತಹ ಘಟಕಗಳು ಹೆಚ್ಚಿನ ಯಶಸ್ಸನ್ನು ಕಾಣುತ್ತವೆ ವಾಹನ ಚಾಲಕರಿಗೂ ಒಳ್ಳೆಯ ಫಲ ದೊರೆಯುತ್ತದೆ.
ವರ್ಷದ ಆರಂಭದಲ್ಲಿ ವಜ್ರದಂತಿ ಯೋಗ ಗುರು ಮಂಗಳ ಯೋಗ ಇನ್ನಿತರ ಯೋಗಗಳು ಫಲಿಸುತ್ತವೆ ನಿಮ್ಮ ಕೈಗೆ ಧನ ಲಭಿಸುವುದರಿಂದ ನಿಮ್ಮ ಮನಸ್ಸು ವಿಚಲಿತ ಗೊಳ್ಳುವ ಸಾಧ್ಯತೆ ಇದೆ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ ಹಣವನ್ನು ಖರ್ಚು ಮಾಡುವ ವಿಷಯದಲ್ಲಿ ಗೊಂದಲ ಉಂಟಾಗಬಹುದು ಇದರ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಲು ಸೂಚಿಸಲಾಗುತ್ತದೆ.
ಓಂ ಚಾಮುಂಡಾಯ ನಮಃ ಎಂಬ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಸಂಕಷ್ಟಗಳು ದೂರವಾಗುತ್ತವೆ ಕನ್ಯಾ ರಾಶಿಯವರ ಶುಭ ಸಂಖ್ಯೆ ಎಂಟು ಶುಭವಾರ ಶನಿವಾರ ಹಾಗೂ ಶುಭ ದಿಕ್ಕು ದಕ್ಷಿಣ ಹಾಗೂ ಶುಭ ಬಣ್ಣ ನೇರಳೆ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ
ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.