ಈ ಆರು ಅಕ್ಷರಗಳನ್ನು ಹೆಸರು ಆರಂಭವಾಗುವಂತೆ ಹುಡುಗರು ತಮ್ಮ ಸ್ನೇಹಿತರನ್ನು ಸ್ವಂತ ತಮ್ಮ ಕುಟುಂಬದವರ ರೀತಿಯಲ್ಲೇ ಭಾವಿಸುತ್ತಾರೆ. ಯಾರು ಹೆಸರಿನವರಿಗೆ ಸಂಬಂಧಿಸಿದಂತ ಹೆಚ್ಚಾಗಿ ಸ್ನೇಹಿತರು ಎಲ್ಲಾ ಸಂದರ್ಭಗಳಲ್ಲಿಯೂ ಎಲ್ಲ ಕಷ್ಟಗಳಲ್ಲಿ ಜೊತೆಯಾಗಿ ನಿಲ್ಲುತ್ತಾರೆ. ಸಂಬಂಧಿಕರು ಕೇವಲ ಸಂತೋಷದ ಸಮಯದಲ್ಲಿ ಮಾತ್ರ ಬರುತ್ತಾರೆ ಆದರೆ ಸ್ನೇಹಿತರು ಕಷ್ಟದ ಸಂದರ್ಭದಲ್ಲಿಯೂ ಕೂಡ ಜೊತೆಯಾಗಿ ನಿಲ್ಲುತ್ತಾರೆ. ಅಂತಹ ಸ್ನೇಹ ಎಲ್ಲದಕ್ಕಿಂತಲೂ ಮಿಗಿಲಾಗಿ ಇರುತ್ತದೆ. ಅಂತಹ ಸ್ನೇಹವನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ ಆದರೆ ಅದನ್ನು ಉಳಿಸಿಕೊಳ್ಳಲು ನಾವು ಬರಿ ಸ್ನೇಹಿತರಂತೆ ಕಂಡರೆ ಮಾತ್ರ ಸಾಧ್ಯವಾಗುವುದಿಲ್ಲ. ಸ್ನೇಹಿತರನ್ನು ತನ್ನ ಕುಟುಂಬದವರ ರೀತಿಯಲ್ಲಿ ಕಾಣಬೇಕು. ಯಾವ ಯಾವ ಹೆಸರಿನಿಂದ ಆರಂಭವಾಗುವ ಹುಡುಗರು ತಮ್ಮ ಸ್ನೇಹಿತರನ್ನು ಅತಿಯಾಗಿ ಹೆಚ್ಚಿಕೊಂಡು ತಮ್ಮ ಮನೆಯವರ ರೀತಿಯಲ್ಲಿ ಕಾಣುತ್ತಾರೆ ಎನ್ನುವುದರ ಬಗ್ಗೆ ನಾವು ಈ ಲೇಖನದ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳೋಣ.
ಸ್ನೇಹ ಯಾರಲ್ಲಿಯೂ ಹೇಳಿ ಕೇಳಿ ಬರುವುದಿಲ್ಲ. ಸ್ನೇಹಿತರ ಕಷ್ಟಕ್ಕಾಗಿ ಎಲ್ಲರೂ ಸ್ಪಂದಿಸುತ್ತಾರೆ. ಸ್ನೇಹಿತರ ಕಷ್ಟವನ್ನು ತನ್ನ ಕಷ್ಟ ಎಂದೇ ಭಾವಿಸುತ್ತಾರೆ. ಪ್ರತಿಯೊಂದು ಹಂತದಲ್ಲಿಯೂ ಸ್ನೇಹಿತರ ಜೊತೆಗೆ ನಿಂತೂ ಅವರ ಕಷ್ಟದಲ್ಲಿ ಪಾಲ್ಗೊಳ್ಳುತ್ತಾರೆ. ಸಂಬಂಧಿಕರ ಜೊತೆಗೆ ಅಷ್ಟೇ ಯಾಕೆ ಮನೆಯಲ್ಲಿ ತಂದೆ ತಾಯಿಯ ಜೊತೆಗೂ ಹೇಳಿಕೊಳ್ಳದ ಕೆಲವು ವಿಷಯಗಳ ಬಗ್ಗೆ ನಾವು ಸ್ನೇಹಿತರ ಜೊತೆಗೆ ಹಂಚಿಕೊಳ್ಳುತ್ತೇವೆ. ಇದಕ್ಕೆ ಕಾರಣ ಎಂದರೆ ಅವರು ಸ್ನೇಹಿತರನ್ನು ಕುಟುಂಬಕ್ಕಿಂತ ಹೆಚ್ಚಾಗಿ ಭಾವಿಸಿರುತ್ತಾರೆ. ಒಂದುವೇಳೆ ನೀವು ನಿಮ್ಮ ಸ್ನೇಹಿತರನ್ನು ಹೆಚ್ಚಾಗಿ ನಂಬುವುದಾದರೆ ಅವರ ಗುಟ್ಟನ್ನು ಯಾವುದೇ ಕಾರಣಕ್ಕೂ ಯಾರ ಬಳಿಯು ಹೇಳಕೂಡದು. ನಿಮ್ಮ ಮೇಲೆ ನಂಬಿಕೆ ಇಟ್ಟು ಅವರ ಕಷ್ಟಗಳನ್ನು ನಿಮ್ಮ ಬಳಿ ಹೇಳಿಕೊಂಡಿರುತ್ತಾರೆ ಅವರ ನಂಬಿಕೆಗೆ ದ್ರೋಹ ವಾಗದಂತೆ ನಡೆದುಕೊಳ್ಳಬೇಕಾಗುತ್ತದೆ. ಸ್ನೇಹಿತರಿಂದ ಕೇವಲ ಒಂದು ಸಾಂತ್ವನವನ್ನು ಬಯಸಿಕೊಂಡು ಅವರ ಕಷ್ಟಗಳನ್ನು ನಿಮ್ಮ ಬಗ್ಗೆ ಹೇಳಿಕೊಂಡಿರುತ್ತಾರೆ ಹೊರತು ಬೇರೆ ಯಾವುದೇ ರೀತಿಯ ದೊಡ್ಡ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡು ಅವರ ಸಮಸ್ಯೆಯನ್ನು ಹೇಳಿಕೊಂಡಿರುವುದಿಲ್ಲ. ನಿಮಗೆ ನಿಮ್ಮ ಸ್ನೇಹಿತರು ಎಷ್ಟು ಮುಖ್ಯ ಅಥವಾ ನೀವು ಅವರನ್ನು ಯಾವ ರೀತಿ ನೋಡಿಕೊಳ್ಳುತ್ತಿರುವುದು ಸ್ನೇಹಿತರ ಕಷ್ಟದ ಕಾಲದಲ್ಲಿ ತಿಳಿಯುತ್ತದೆ.
ಸ್ನೇಹವಿರಲಿ ಸಂಬಂಧವೇ ಆಗಲಿ ನಮ್ಮ ಜೊತೆ ಯಾರು ಇರುತ್ತಾರೆ ಎನ್ನುವುದನ್ನು ಕಷ್ಟದ ಕಾಲ ಬಂದಾಗ ತೋರಿಸುತ್ತದೆ. ಇನ್ನು ಕೆಲವು ಜನರು ಎಂತಹ ಸಂದರ್ಭ ಬಂದರೂ ಸಹ ಸ್ನೇಹಿತರನ್ನು ಬಿಟ್ಟು ಕೊಡುವುದಿಲ್ಲ ಸ್ನೇಹಿತರೆ ಕುಟುಂಬದವರಾಗಿರುತ್ತಾರೆ. ಕೆಲವೊಂದು ಸ್ನೇಹ ಹುಡುಗರು ಮಾತ್ರವಲ್ಲದೆ ಹೆಣ್ಣನ್ನು ಕೂಡ ತನ್ನ ಆಪ್ತ ಸ್ನೇಹಿತರು ಎಂದು ತಿಳಿದುಕೊಂಡಿರುತ್ತಾರೆ ಹಾಗೇ ತಿಳಿದುಕೊಂಡರೆ ಎಂದಿಗೂ ಸಹ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ನನ್ನ ಸ್ನೇಹಿತರಿಗೆ ಎಂತದೆ ಕಷ್ಟದ ಪರಿಸ್ಥಿತಿ ಬಂದರೂ ಕೂಡ ಈ ಆರು ಹೆಸರಿನ ಹುಡುಗರು ಅವರನ್ನು ಯಾವ ಸಂದರ್ಭದಲ್ಲಿಯೂ ಕೂಡ ಕೈ ಬಿಡದೇ ಕೈ ಹಿಡಿದು ಕಾಪಾಡುತ್ತಾರೆ. ಅಂತಹ 6 ಹೆಸರಿನ ಹುಡುಗರು ಯಾರು ಎನ್ನುವುದನ್ನು ತಿಳಿಯುವುದಾದರೆ , ಪಿ ಅಕ್ಷರದಿಂದ , ಎಮ್ ಅಕ್ಷರದಿಂದ , ಡಿ ಅಕ್ಷರದಿಂದ , ಏ ಅಕ್ಷರದಿಂದ , ವಿ ಅಕ್ಷರದಿಂದ ಮತ್ತು ಜಿ ಅಕ್ಷರದಿಂದ ಹೆಸರು ಆರಂಭವಾಗುವ ಅಂತಹ ಹುಡುಗರು ತಮ್ಮ ಸ್ನೇಹಿತರನ್ನು ಅತಿಯಾಗಿ ನಂಬಿ ಕುಟುಂಬದವರ ಹಾಗೂ ನೋಡಿಕೊಳ್ಳುತ್ತಾರೆ. ಈ ಆರು ಹೆಸರಿನ ಅಕ್ಷರದ ಹುಡುಗರು ತಮ್ಮ ಸ್ನೇಹಿತರ ಸಲುವಾಗಿ ಎಂತಹ ಕಷ್ಟದ ಸಂದರ್ಭವನ್ನು ತಮ್ಮ ಮೈಮೇಲೆ ಎಳೆದುಕೊಳ್ಳಲು ಸಿದ್ಧವಾಗಿರುತ್ತಾರೆ. ಎಷ್ಟೇ ಕಷ್ಟದ ಸಂದರ್ಭ , ಪರಿಸ್ಥಿತಿ ಬಂದರೂ ಸಹ ತಮ್ಮ ಸ್ನೇಹಿತರನ್ನು ಬಿಟ್ಟುಕೊಡದೆ ಕುಟುಂಬದವರ ರೀತಿ ಕಾಪಾಡಿಕೊಳ್ಳುತ್ತಾರೆ ಹಾಗೂ ಜೊತೆಗೆ ಅಷ್ಟೇ ಪ್ರೀತಿಯನ್ನು ಸಹ ನೀಡುತ್ತಾರೆ. ಇಂಥ ಸ್ನೇಹಿತರನ್ನು ಹೊಂದಿರುವ ಜನರು ಬಹಳ ಅದೃಷ್ಟಶಾಲಿ ಯಾಗಿರುತ್ತಾರೆ ಅಂತವರ ನಂಬಿಕೆಗೆ ದ್ರೋಹ ಬರದೇ ರೀತಿ ನಡೆದುಕೊಳ್ಳಬೇಕು. ಸ್ನೇಹವನ್ನು ಸ್ನೇಹಿತರನ್ನು ಸದಾಕಾಲ ಉಳಿಸಿಕೊಳ್ಳಿ.