ಸ್ಯಾಂಡಲ್ ವುಡ್ ಮೇರು ನಟರಲ್ಲಿ ದ್ವಾರಕೀಶ್ ಒಬ್ಬರು ತನ್ನದೆಯಾದ ಮ್ಯಾನರಿಸಂ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಕೇವಲ ನಟನೆ ನಿರ್ದೇಶನ ಮಾತ್ರವಲ್ಲದೆ ಇಂಡಸ್ಟ್ರಿಯ ಆಲ್ರೌಂಡರ್ ಟ್ಯಾಲೆಂಟೆಡ್ ಕಲಾವಿದ ಅಂತ ಹೇಳಬಹುದು. ಕೇವಲ ಕ್ಯಾಮರಾ ಮುಂದೆ ಮಾತ್ರವಲ್ಲದೆ ಕ್ಯಾಮರಾ ಹಿಂದಿನ ಕೆಲಸ ಸಹ ಮಾಡಿದ್ದಾರೆ. ಸಿನಿಮಾರಂಗ ಓಡುವ ಕುದುರೆ ಇದರಲ್ಲಿ ಏಳುಬೀಳು ಸರ್ವೇಸಾಮಾನ್ಯ.
ಚಿತ್ರರಂಗದಲ್ಲಿ ಎಷ್ಟೋ ಜನರ ಬದುಕಿಗೆ ಬೆಳಕಾಗಿದೆ ದ್ವಾರಕೀಶ್ ತಾವು ಮಾತ್ರ ಬೆಳೆಯದೇ ಇತರರನ್ನು ಸಹ ಬೆಳೆಸಿದ್ದಾರೆ. ಚಿತ್ರರಂಗದಲ್ಲಿ ಅತಿ ಹೆಚ್ಚು ಲಾಸ್ ಆಗಿ ಮನೆ ಸಹ ಮಾರಿಕೊಂಡು ಬಿದ್ದ ಜಾಗದಲ್ಲಿ ಎದ್ದುನಿಂತ ನಟಯೆಂದರೆ ಅದು ದ್ವಾರಕೀಶ ಮೊದಲು ಹಾಸ್ಯ ಪಾತ್ರಗಳ ಮೂಲಕ ಕರ್ನಾಟಕಕ್ಕೆ ಪರಿಚಿತರಾಗಿದ್ದಾರೆ ನಂತರ ಮುಖ್ಯ ಪಾತ್ರಗಳಲ್ಲಿ ದ್ವಾರಕೀಶ್ ಕಾಣಿಸಿಕೊಳ್ಳುತ್ತಾರೆ ಸಾಲು ಸಾಲು ಎ ಳುಬಿಳುಗಳ ಏಣಿ ಏರುತ್ತಾರೆ ನಿರ್ಮಾಪಕರಾಗಿ ಹಲವು ಸಿನೆಮಾಗಳಿಗೆ ಹಣ ಹೂಡಿಕೆ ಮಾಡುತ್ತಾರೆ ನಾವು ಈ ಲೇಖನದ ಮೂಲಕ ದ್ವಾರಕೀಶ್ ಅವರ ಬಗ್ಗೆ ತಿಳಿದುಕೊಳ್ಳೋಣ.
ಮೊದಲು ಹಾಸ್ಯ ಪಾತ್ರಗಳ ಮೂಲಕ ಕರ್ನಾಟಕಕ್ಕೆ ಪರಿಚಿತರಾಗಿದ್ದಾರೆ ನಂತರ ಮುಖ್ಯ ಪಾತ್ರಗಳಲ್ಲಿ ದ್ವಾರಕೀಶ್ ಕಾಣಿಸಿಕೊಳ್ಳುತ್ತಾರೆ ಸಾಲು ಸಾಲು ಎ ಳುಬಿಳುಗಳ ಏಣಿ ಏರುತ್ತಾರೆ ನಿರ್ಮಾಪಕರಾಗಿ ಹಲವು ಸಿನೆಮಾಗಳಿಗೆ ಹಣ ಹೂಡಿಕೆ ಮಾಡುತ್ತಾರೆದ್ವಾರಕೀಶ್ ಅವರಿಗೆ ಸಿನಿಮಾದ ಯಶಸ್ಸು ಹೇಗೆ ಸಿಕ್ಕಿತೋ ಹಾಗೆಯೇ ಜೀವನದಲ್ಲಿ ಸೋಲು ಸಹ ಹೆಚ್ಚಾಗಿ ಅನುಭವಿಸಿದ್ದಾರೆ ಅವರ ಹತ್ತೊಂಬತ್ತು ಚಿತ್ರದಲ್ಲಿ ನಷ್ಟವನ್ನ ಅನುಭವಿಸಿದರು ರಜನಿಕಾಂತ್ ಶ್ರೀದೇವಿ ಜೊತೆ ಮೂರು ಸಿನಿಮಾ ದಲ್ಲಿ ನಟನೆ ಮಾಡಿದ್ದಾರೆ
ಮನೆಯನ್ನು ಸಹ ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ವಾಸ ಮಾಡಿದರು ರಾಗಿಕೊಟ್ ಬಳಿ ಒಂದು ಸೈಟ್ ಇತ್ತು ಅದು ಸಹ ಸಾಲಕ್ಕಾಗಿ ಮಾರಾಟ ಮಾಡಿದರು ಐವತ್ತೈದು ಲಕ್ಷ ರೂಪಾಯಿ ಸಾಲ ಇತ್ತು ಹಾಗಾಗಿ ಎಲ್ಲ ಆಸ್ತಿಯನ್ನು ಮಾರಾಟ ಮಾಡಿದರು ಎಲ್ಲ ಸೈಟ್ ಅನ್ನು ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ವಾಸ ಮಾಡಿದರು ಶೃತಿ ಚಿತ್ರದಲ್ಲಿ ಯಶಸ್ಸು ಸಾಧಿಸಿದರು ನಂತರ ಗೌರಿ ಕಲ್ಯಾಣ ಸಿನಿಮಾ ಮಾಡಿದರು ವಿಷ್ಣು ವರ್ಧನ್ ಹಾಗೂ ದ್ವಾರಕೀಶ್ ಅವರು ತುಂಬಾ ಒಳ್ಳೆಯ ಸ್ನೇಹಿತರು
ಒಮ್ಮೊಮ್ಮೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತಿತ್ತು ವಿಷ್ಣು ವರ್ಧನ್ ಇಲ್ಲದೇ ದ್ವಾರಕೀಶ್ ಇರುತ್ತಿರಲಿಲ್ಲ ಹಾಗೆಯೇ ದ್ವಾರಕೀಶ್ ಇಲ್ಲದೇ ವಿಷ್ಣು ವರ್ಧನ್ ಇರುತ್ತಿರಲಿಲ್ಲ .ಶೃತಿ ಸಿನಿಮಾದಲ್ಲಿ ಬಂದ ಲಾಭವನ್ನು ಗೌರಿ ಕಲ್ಯಾಣ ಸಿನಿಮಾದ ಮೇಲೆ ಹಾಕಿದರು ಆದರೆ ಈ ಸಿನಿಮಾ ಯಶಸ್ಸು ಸಾಧಿಸಲುಸಾಧ್ಯವಾಗಲಿಲ್ಲ ಕಾರು ಸಹ ಮಾರಾಟ ಮಾಡಿ ಒಂದು ಅಂಬಾಸಿಡರ್ ಕಾರು ಮಾತ್ರ ಇತ್ತು ಜೀವನವನ್ನು ಕಷ್ಟ ಪಟ್ಟು ನಡೆಸುತ್ತಿದ್ದರು
ಮನೆಯಲ್ಲಿ ಐದು ಜನ ಮಕ್ಕಳು ಹಾಗೂ ಬಂದವರಿಗು ಊಟೋಪಚಾರ ಮಾಡಿ ಕಳುಹಿಸುತ್ತಿದ್ದರು ಹೀಗೆ ಖರ್ಚು ಬಹಳ ಇತ್ತು ಬಹಳ ವರ್ಷದ ನಂತರ ಆಪ್ತ ಮಿತ್ರ ಸಿನಿಮಾವನ್ನು ಮಾಡಿದರು ಸಿಗಬೇಕಾದ ಎಲ್ಲ ಹಣ ಸಿಗಲಿಲ್ಲ ಆದರೆ ಅವರು ಈ ಸಿನಿಮಾ ಮೂಲಕ ಏಚ್ ಎಸ್ ಆರ್ ಲೇ ಔಟ್ ಅಲ್ಲಿ ಒಂದು ಮನೆಯನ್ನು ಕಟ್ಟಿದರು ಆದರೆ ಚಿತ್ರರಂಗದಲ್ಲಿ ಎಷ್ಟೋ ಜನರ ಬದುಕಿಗೆ ಬೆಳಕಾಗಿದೆ ದ್ವಾರಕೀಶ್ ತಾವು ಮಾತ್ರ ಬೆಳೆಯದೇ ಇತರರನ್ನು ಸಹ ಬೆಳೆಸಿದ್ದಾರೆ