ಸಾಮಾಜಿಕ ಜಾಲ ತಾಣದಲ್ಲಿ ಇಂದು ಕಾಚ ಬಾದಾಮ್ ಹಾಗೂ ತುಂಬಾ ವೈರಲ್ ಆಗಿದೆ ತುಂಬಾ ಜನರಿಗೆ ಕಾಚ ಬಾದಾಮ್ ಹಾಡುವ ಮತ್ತು ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿ ಯಾರು ಎಂಬುದು ತಿಳಿದು ಇರುವುದು ಇಲ್ಲ ಸುಮಾರು ಹತ್ತು ವರ್ಷಗಳಿಂದ ಕಡಲೆಕಾಯಿಯನ್ನು ಮಾರಾಟ ಮಾಡುತ್ತಿರುವ ಭುವನ್ ಬದ್ಯೇಕರ್ ಹಾಡುಗಳನ್ನು ಹಾಡುವುದು ಮತ್ತು ಬರೆಯುವುದು ಅವರ ಹವ್ಯಾಸವಾಗಿದೆ ಕಾಚ ಬಾದಾಮ್ ಹಾಡು ಬೆಂಗಾಲಿ ಭಾಷೆಯಲ್ಲಿ ಇರುತ್ತದೆ ಕಡಲೆ ಕಾಯಿ ಮಾರಾಟ ಮಾಡುವುದು ಇವರ ವೃತ್ತಿ ಯಾಗಿದೆ .ಕಡಲೆಕಾಯಿ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ ಪ್ರತಿನಿತ್ಯ ಕಡಲೆಕಾಯಿ ಮಾರಲು ದೂರದ ಹಳ್ಳಿಗಳಿಗೆ ಸೈಕಲ್ ತೆಗೆದುಕೊಂಡು ಹೋಗುತ್ತಾರೆ.ನಾವು ಈ ಲೇಖನದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಪೇಮಸ್ ಆಗಿರುವ ಕಾಚ ಬಾದಾಮ್ ಹಾಡಿದ ಭುವನ್ ಬದ್ಯೇಕರ್ ಅವರ ಬಗ್ಗೆ ತಿಳಿದುಕೊಳ್ಳೋಣ.

ಕಾಚ ಬಾದಾಮ್ ಹಾಡು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ ತುಂಬಾ ಜನರಿಗೆ ಕಾಚ ಬಾದಾಮ್ ಹಾಡುವ ಮತ್ತು ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿ ಯಾರು ಎಂಬುದು ತಿಳಿದು ಇರುವುದು ಇಲ್ಲ ಭುಬನ್ ಬಡೇಯೇಕರ್ ಎಂಬ ವ್ಯಕ್ತಿ ಈ ಹಾಡನ್ನು ಹಾಡಿದ್ದಾರೆ ಕಾಚ ಬಾದಾಮ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ ಈ ಹಾಡಿನ ಮೇಲೆ ರೇಸ್ ಗಳನ್ನು ಮಾಡಲು ಶುರು ಮಾಡಿದ್ದಾರೆ.

ಕಾಚ ಬಾದಾಮ್ ಹಾಡು ಇರುವುದು ಬೆಂಗಾಲಿ ಭಾಷೆಯಲ್ಲಿ ಇರುತ್ತದೆ ಕಾಚ ಬಾದಾಮ್ ಹಾಡನ್ನು ಹೇಳಿರುವ ಭುಬನ್ ಬಡೇಕರ್ ಅವರು ಪಶ್ಚಿಮ ಬಂಗಾಳದ ಬಿರ್ಭೂಮ್ ದುಬ್ರಾಜ್‌ಪುರ ಸೇರಿದ ಕುರಲ್ಜುರಿ ಎಂಬ ಸಣ್ಣ ಹಳ್ಳಿಗೆ ಸೇರಿದ ವ್ಯಕ್ತಿ ಭುಬನ್ ಬಡೇಕರ್ ಅವರು ಕಡಲೆಕಾಯಿ ಮಾರಾಟ ಮಾಡುವ ವೃತ್ತಿಯನ್ನು ಮಾಡುತ್ತಾರೆ ಹಾಗೆಯೇ ಭುಬನ್ ಬಡೇಕರ್ ಅವರ ಮನೆಯಲ್ಲಿ ಒಟ್ಟು ಐದು ಜನರು ಇರುತ್ತಾರೆ ಹಾಗೂ ಕಡಲೆಕಾಯಿ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ.

ಭುಬನ್ ಬಡೇಕರ್ ಅವರದ್ದು ಬಡ ಕುಟುಂಬ ಆಗಿದೆ ಹಾಗೆಯೇ ಬೀದಿ ಬೀದಿಗೆ ಕಡಲೆಕಾಯಿ ಮಾರಾಟ ಮಾಡಿದರೆ ಮಾತ್ರ ಭುವನ್ ಬದ್ಯೆಕರ್ ಅವರ ಮನೆಯಲ್ಲಿ ಊಟ ಇರುತ್ತದೆ ಹೀಗೆ ಕಷ್ಟಕರವಾದ ಜೀವನ ನಡೆಸುತ್ತಿದ್ದಾರೆ ಭುಬನ್ ಬದ್ಯೇಕರ್ ಅವರ ಎಲ್ಲ ವ್ಯಾಪಾರಿಗಳ ತರ ಕಡಲೆಕಾಯಿ ಎಂದು ವ್ಯಾಪಾರ ಮಾಡುತಿದ್ದರು ಆದರೆ ದಿನೇ ದಿನೇ ಅವರ ಕಡಲೆಕಾಯಿ ವ್ಯಾಪಾರ ಕಡಿಮೆ ಆಗುತ್ತ ಬರುತ್ತದೆ ಇದಕ್ಕಾಗಿ ಭುವನ್ ಬದ್ಯೆಕರ್ ಅವರು ಸ್ಥಳೀಯರನ್ನು ಆಕರ್ಷಿಸಲು ಕಾಜ ಬಾದಾಮ್ ಎಂದು ಹೇಳುತ್ತ ಜನರನ್ನು ಆಕಷಿರ್ಸುವುದಕ್ಕೆ ಪ್ರಯತ್ನ ಪಟ್ಟರೂ

ಹಾಗೆ ಕಾಚ ಬಾದಾಮ್ ಎಂಬ ಹಾಡನ್ನು ಹೇಳುತ್ತ ಮಾರಾಟ ಮಾಡುತ್ತಾ ಇರುವಾಗ ಯಾರೋ ಒಬ್ಬ ವ್ಯಕ್ತಿ ಈ ಹಾಡನ್ನು ಇಂಟರ್ನೆಟ್ ಗೆ ಬಿಟ್ಟರು ಈ ಹಾಡನ್ನು ರೀಮಿಕ್ಸ್ ಮಾಡಿ ತುಂಬಾ ಜನ ಕೋಟಿ ಕೋಟಿ ರೂಪಾಯಿಯನ್ನು ಸಂಪಾದನೆ ಮಾಡಿಕೊಳ್ಳುತ್ತಾರೆ .ಈ ಹಾಡಿನ ಸೃಷ್ಟಿಕರ್ತ ನಾದ ಭುವನ್ ಬದ್ಯೆಕರ್ ಅವರಿಗೆ ಒಂದು ರೂಪಾಯಿ ಸಹ ಸಿಗುವುದು ಇಲ್ಲ ಈ ಹಾಡಿನ ಪ್ರಯೋಜನ ಪಡೆದುಕೊಂಡ ವ್ಯಕ್ತಿ ಸಹ ಹಣವನ್ನು ನೀಡಲಿಲ್ಲ ಭುವನ್ ಬಡೇಕರ್ ಅವರ ಕುಟುಂಬದವರಿಗೂ ಸಹ ಯಾವುದೇ ಧನ ಸಹಾಯ ಮಾಡಲಿಲ್ಲ ಹೀಗೆ ಕಷ್ಟಕರ ಜೀವನವನ್ನ ಸಾಗಿಸುತ್ತಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!