SSLC, PUC, ಡಿಗ್ರಿ ಆದಂತಹ ಅಭ್ಯರ್ಥಿಗಳಿಗೆ ಹಾಗೂ ಪುರುಷ ಮತ್ತು ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ 60,000ಕ್ಕಿಂತ ಹೆಚ್ಚು ಸಂಬಳವಾಗಿರುತ್ತದೆ. ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ನೀಡಿರುವ ಉತ್ತರದ ಪ್ರಕಾರ, ಭಾರತೀಯ ರೈಲ್ವೆಯು (Indian Railway) ಡಿಸೆಂಬರ್ 1 2002ರಂತೆ 18 ವಲಯಗಳಲ್ಲಿ ದೇಶಾದ್ಯಂತ 3.12 ಲಕ್ಷ ಗೆಜ್ಜೆಟೆಡ್ ಅಲ್ಲದ ಹುದ್ದೆಗಳು ಖಾಲಿ ಇದೆ ಎಂದು ವರದಿ ತಿಳಿಸಿದರು.

ವಲಯವಾರು ಅಂಕಿಅಂಶ, ಮಾಹಿತಿ: ಉತ್ತರ ವಲಯದಲ್ಲಿ (38,754 ),ಪಶ್ಚಿಮ ವಲಯದಲ್ಲಿ (30,476 ),ಪೂರ್ವ (30,141) ಮತ್ತು ಕೇಂದ್ರ ವಲಯಗಳಲ್ಲಿ (28,650) ಗರಿಷ್ಠ ಹುದ್ದೆಗಳು ಖಾಲಿ ಇವೆ. ನಾನ್-ಗೆಜೆಟೆಡ್ ಹುದ್ದೆಗಳಲ್ಲಿ ಇಂಜಿನಿಯರ್ಗಳು, ತಂತ್ರಜ್ಞರು, ಗುಮಾಸ್ತರು, ಸ್ಟೇಷನ್ ಮಾಸ್ಟರ್ ಗಳು, ಟಿಕೆಟ್ ಕಲೆಕ್ಟರ್ ಗಳು ಇತ್ಯಾದಿ ಉದ್ಯೋಗಗಳು ಸೇರಿವೆ.

ಇದನ್ನೂ ಓದಿ..SSLC ಹಾಗೂ PUC ಪಾಸ್ ಆದವರಿಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿಹಾಕಿ

ಭಾರತೀಯ ರೈಲ್ವೆಯಲ್ಲಿನ ಬಾರಿ ಸಿಬ್ಬಂದಿ ಕೊರತೆಯು ಹೆಚ್ಚಿನ ಉದ್ಯೋಗಿಗಳ ಹೆಚ್ಚಿನ ಸಮಯ ಕೆಲಸ ಮಾಡಲೇ ಬೇಕಿರುವ ಅನಿವಾರ್ಯತೆ ಎದುರಾಗಿದೆ. ಹಲವಾರು ಟಿಕೆಟ್ ಬುಕಿಂಗ್ ಕೌಂಟರ್ಗಳು ಕಾರ್ಯನಿರ್ವಹಿಸದೆ ಉಳಿದಿವೆ ಇದು ದೀರ್ಘ ಸರತಿ ಮತ್ತು ದಟ್ಟಣೆಗೆ ಕಾರಣವಾಗುತ್ತದೆ ಎಂದು ಪತ್ರಿಕೆ ವರದಿ ಮಾಡಿದೆ.

ಸೆಂಟ್ರಲ್ ರೈಲ್ವೆ ಯಲ್ಲಿ, 28,650 ಹುದ್ದೆಗಳ ಪೈಕಿ 14, 203 ಹುದ್ದೆಗಳು, ಅಂದರೆ ಸುಮಾರು ಶೇಕಡಾ 50, ಕೇವಲ ಸುರಕ್ಷತಾ ವಿಭಾಗದಲ್ಲಿವೆ. ಈ ವರ್ಗದಲ್ಲಿನ ಉದ್ಯೋಗಗಳು ವಿವಿಧ ರೀತಿಯ ಇನ್ ಸ್ಪೆಕ್ಟರ್ಗಳು, ಚಾಲಕರು, ರೈಲು ಪರೀಕ್ಷಕರು, ಶಂಕರಗಳಂತಹ ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿಯನ್ನು ಒಳಗೊಂಡಿದೆ.

ಇದನ್ನೂ ಓದಿ..SSLC ಆದವರು ಕಲ್ಯಾಣ್ ಜುವೆಲರ್ಸ್ ಹೊಸ ಬ್ರಾಂಚ್ ನಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ, ಸಂಬಳ 20 ಸಾವಿರ

ಕಳೆದ ವರ್ಷ ನವೆಂಬರ್ ಅಂತ್ಯದಲ್ಲಿ, ರೈಲ್ವೆಯಲ್ಲಿ ಖಾಲಿ ಇರುವ 28,705 ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿ ಕೇಂದ್ರ ರೈಲ್ವೆಯ ರಾಷ್ಟ್ರೀಯ ರೈಲ್ವೆ ಮಜರ್ ಮಜ್ದೂರ್ ಯೂನಿಯನ್(NRMU) ಛತ್ರಪತಿ ಶಿವಾಜಿ ಟರ್ಮಿನಸ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿತ್ತು.ಈ ಒಂದು ಹುದ್ದೆಗೆ ಅತಿ ಶೀಘ್ರದಲ್ಲಿ ನೇಮಕಾತಿಯ ಅದಿ ಸೂಚನೆ ಬಿಡಲಾಗುವುದು ಎಂದು ಹಿಂದುಸ್ತಾನ್ ಟೈಮ್ ವರದಿ ಮಾಡಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!