ಆದಾಯ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ, ಪುರುಷ ಮತ್ತು ಮಹಿಳೆಯರು ಅರ್ಜಿಹಾಕಿ

News

Income Tax: ಆದಾಯ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ. ಪುರುಷ ಮತ್ತು ಮಹಿಳೆಯರು ಈ ಅರ್ಜಿಯನ್ನು ಸಲ್ಲಿಸಬಹುದು ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹುದ್ದೆ ಆಗಿರುತ್ತದೆ.

ಪೋಸ್ಟ್: Pay band Grade pay
ಇನ್ಕಮ್ 9300- 9300-34,800+
ಟ್ಯಾಕ್ಸ್: 34800 Grade pay (4600)
ಇನ್ಸ್ಪೆಕ್ಟರ್: (PB-2)

ಟ್ಯಾಕ್ಸ್: 5200 -20200 5200-20200
ಅಸಿಸ್ಟೆಂಟ್: Grade pay 2400(PB-1)
ಮಲ್ಟಿ – 5200-20200 5200 to 20,200 +
tasking ಸ್ಟಾಫ್ Grade pay 1800 (PB-1)

ಇಲಾಖೆಯ ಹೆಸರು: ಆದಾಯ ತೆರಿಗೆ ಇಲಾಖೆ
(Income tax department)
ಹುದ್ದೆಗಳ ಸಂಖ್ಯೆ: 72
ಹುದ್ದೆಗಳ ಹೆಸರು: ಆದಾಯ ತೆರಿಗೆ ಇನ್ ಸಪೆಕ್ಟರ್,
ತೆರಿಗೆ ಸಹಾಯಕ

ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
Income tax-ಹುದ್ದೆಗಳ ವಿವರ
ಆದಾಯ ತೆರಿಗೆ ಇನ್ಸ್ಪೆಕ್ಟರ್: 28
ತೆರಿಗೆ ಸಹಾಯಕ: 28
ಮಲ್ಟಿ ಟಾಸ್ಕಿಂಗ್ ಸ್ಟಾಪ್(MTS): 16

Income tax – ಶೈಕ್ಷಣಿಕ ಅರ್ಹತೆ
ಆದಾಯ ತೆರಿಗೆ ಇನ್ಸ್ಪೆಕ್ಟರ್ ಮತ್ತು ತೆರಿಗೆ ಸಹಾಯಕ: ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಪ್(MTS): 10ನೇ

Income tax -ವಯೋಮಿತಿ
ಆದಾಯ ತೆರಿಗೆ Inspector:18-30
ತೆರಿಗೆ ಸಹಾಯಕ ಮತ್ತು
ಮಲ್ಟಿಮೀಟರ‍್ಸ್ಟಿಂಗ್ ಸ್ಟಾಪ್:18-27

ವಯೋಮಿತಿ ಸಡಿಲಿಕೆ
ಸಾಮಾನ್ಯ ಒಬಿಸಿ ಅಭ್ಯರ್ಥಿಗಳಿಗೆ: 05 ವರ್ಷಗಳು
SC/ST ಅಭ್ಯರ್ಥಿಗಳಿಗೆ:10 ವರ್ಷಗಳು

Income tax – ಸಂಬಳದ ವಿವರ
ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 5200 -34,800 ರವರೆಗೆ ಸಂಬಳ ನೀಡಲಾಗುವುದು. ಅರ್ಜಿ ಶುಲ್ಕವಿರುವುದಿಲ್ಲ.

ಇದನ್ನೂ ಓದಿ..SSLC, PUC ಹಾಗೂ ಡಿಗ್ರಿ ಆದಂತಹ ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆಯಲ್ಲಿದೆ ಉದ್ಯೋಗಾವಕಾಶ

ಅಖಿಲ ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪುದುಚೇರಿ -ತಮಿಳುನಾಡಿನಲ್ಲಿ ಪೋಸ್ಟ್ ಮಾಡಲಾಗುವುದು. ನಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡುತ್ತಾರೆ. ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ 6 ಫೆಬ್ರವರಿ 2023.

Leave a Reply

Your email address will not be published. Required fields are marked *