ರಿಲಯನ್ಸ್ ಜಿಯೋದಲ್ಲಿದೆ ಉದ್ಯೋಗಾವಕಾಶ ಆಫೀಸರ್ ಹಾಗೂ ಮ್ಯಾನೇಜರ್‌ ಹುದ್ದೆಗಳು

0 0

ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ಬೆಂಗಳೂರು, ಹೈದೆರಾಬಾದ್, ಸಿಕಂದರಾಬಾದ್ ನಲ್ಲಿ ಪ್ರಾಡಕ್ಟ್‌ ಮ್ಯಾನೇಜರ್ ಮತ್ತು ಸೇಲ್ಸ್‌ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ. ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಲಿಂಕ್‌ ನೀಡಲಾಗಿದೆ. ರಿಲಾಯನ್ಸ್ ಜಿಯೋದಿಂದ ಬೆಂಗಳೂರಿನಲ್ಲಿ ಉದ್ಯೋಗ ಅವಕಾಶ ನೀಡಲಾಗಿದ್ದು, ಸೇಲ್ಸ್ ಆಫೀಸರ್, ಮ್ಯಾನೇಜರ್‌ಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಎಲ್ಲದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್ ಅಥವಾ ಜಿಯೋ ಭಾರತದ LTE ಮೊಬೈಲ್ ನೆಟ್ವರ್ಕ್ ಆಪರೇಟರ್ ಆಗಿದೆ.ಇದು ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ,ಇದರ ಪ್ರಧಾನ ಕಚೇರಿ ಮುಂಬೈನಲ್ಲಿ ಇದೆ. ಇದು ಭಾರತದ 22 ಟೆಲಿಕಾಮ್ ವಲಯಗಳಲ್ಲೂ 100℅ ಅಷ್ಟು 2G / 3G ಆಧಾರಿತ ಸೇವೆಗಳು ಇಲ್ಲದೆ 4G LTE ನೆಟ್ವರ್ಕ್ ಸೇವೆ ಒದಗಿಸುತ್ತಿದೆ. ಜಿಯೋ ಬೀಟಾ ಆವೃತ್ತಿ ಡಿಸೆಂಬರ್ 27, 2015 ರಂದು ಮೊದಲು Jio ನ ಸಹಭಾಗಿಗಳಿಗೆ ಮತ್ತು ನೌಕರರಿಗೆ ಸೇವೆಗಳನ್ನು ಪ್ರಾರಂಭಿಸಲಾಯಿತು. ವಾಣಿಜ್ಯ ಸೇವೆಗಳನ್ನು 5, ಸೆಪ್ಟೆಂಬರ್, 2016 ರಂದು ಪ್ರಾರಂಭಿಸಲಾಯಿತು.

ರಿಲಾಯನ್ಸ್‌ ಜಿಯೋ ಇನ್ಫೋಕಾಮ್‌ ಲಿಮಿಟೆಡ್ (RJIL) ಮೊಬೈಲ್‌ ಟೆಲಿಫೊನ್, ಬ್ರಾಡ್‌ಬ್ಯಾಂಡ್ ಸೇವೆಗಳು, ಡಿಜಿಟಲ್‌ ಸೇವೆಗಳನ್ನು ದೇಶದಾದ್ಯಂತ ನೀಡುತ್ತಿದೆ. ಈ ಕಂಪನಿಯು ಪ್ರಸ್ತುತ ದೇಶದಾದ್ಯಂತ ವಿವಿಧ ಜಾಬ್‌ ಪ್ರೊಫೈಲ್‌ಗಳನ್ನು ನೇಮಕ ಮಾಡುತ್ತಿದೆ. ಪ್ರಸ್ತುತ ಹೋಮ್ ಸೇಲ್ಸ್‌ ಆಫೀಸರ್ ಮತ್ತು ಪ್ರಾಡಕ್ಟ್‌ ಮ್ಯಾನೇಜರ್ ಹುದ್ದೆಗಳನ್ನು ಪಾನ್ ಇಂಡಿಯಾದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಹುದ್ದೆಗಳ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ಹೆಸರು ಪ್ರಾಡಕ್ಟ್‌ ಮ್ಯಾನೇಜರ್ ಆಗಿದ್ದು ಹುದ್ದೆಯ ಸ್ಥಳ ಬೆಂಗಳೂರು ಆಗಿರುತ್ತದೆ. 15 ರಿಂದ 18 ವರ್ಷ ಕಾರ್ಯಾನುಭವ ಹೊಂದಿರಬೇಕು. ಈ ಹುದ್ದೆಯ ಅಭ್ಯರ್ಥಿಗಳಿಗೆ ಇರುವ ಜವಾಬ್ದಾರಿಗಳು ಪ್ರಾಡಕ್ಟ್‌ ಮೆಟ್ರಿಕ್ಸ್‌ ವ್ಯಾಖ್ಯಾನ ಮಾಡುವುದು. ಪ್ರಾಡಕ್ಟ್‌ ವ್ಯವಹಾರ / ಇಂಜಿನಿಯರಿಂಗ್ ಟೀಮ್‌ / ಸ್ಟೇಕ್‌ಹೋಲ್ಡರ್‌ಗಳ ವಿನ್ಯಾಸ ಮಾಡುವುದು. ಪ್ರಾಡಕ್ಟ್‌ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಣೆ ಮಾಡಬೇಕು.

ಎರಡನೆಯದಾಗಿ ಹುದ್ದೆಯ ಹೆಸರು ಹೋಮ್ ಸೇಲ್ಸ್‌ ಆಫೀಸರ್ ಆಗಿದ್ದು ಇವರಿಗೆ ಹುದ್ದೆಯ ಸ್ಥಳ ಹೈದೆರಾಬಾದ್ / ಸಿಕಂದರಾಬಾದ್ ಆಗಿರುತ್ತದೆ. ಹಾಗೂ ಇವರಿಗೆ ಕಾರ್ಯಾನುಭವ 1-5 ವರ್ಷ ಇರಬೇಕು. ಇವರಿಗೆ ಇರುವ ಜವಾಬ್ದಾರಿಗಳು ಕಸ್ಟಮರ್‌ಗಳ ನಿರ್ವಹಣೆ, ಅವರ ಡಾಟಾ ಸಂಗ್ರಹ ಮತ್ತು ನಿರ್ವಹಣೆ, ಪ್ರಾಡಕ್ಟ್‌ ಆರ್ಡರ್‌ ಸಂಗ್ರಹ, ಗ್ರಾಹಕರ ಕಾರ್ಯಾನುಭವ ಮಾಹಿತಿ ಸಂಗ್ರಹಣೆ ಮತ್ತು ಇತರೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.