Indian Council of Historical Research: ಈ ಅಧಿ ಸೂಚನೆಯನ್ನು ಹೊರಡಿಸಲಾಗಿದೆ ಈ ನೇಮಕಾತಿಯಲ್ಲಿ 35 ಹುದ್ದೆಗಳು ಖಾಲಿ ಇದ್ದು ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಉದ್ಯೋಗ ವಾಗಿದ್ದು (Online)ಆನ್ಲೈನ್ ಮೋಡ್ನಲ್ಲಿ ಅಪ್ಲಿಕೇಶನ್ ಅನ್ನು ಹಾಕಬಹುದು. ಈ ಹುದ್ದೆಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಸಂಸ್ಥೆಯ ಹೆಸರು: ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್.
ಹುದ್ದೆಗಳ ಸಂಖ್ಯೆ: 35
ಹುದ್ದೆಗಳ ಹೆಸರು: ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ, ಜೂನಿಯರ್ ಹಿಂದಿ ಭಾಷಾಂತರಕಾರ ನಕಲು ಹೋಲ್ಡರ್, ಲೋವರ್ ಡಿವಿಷನ್ ಕ್ಲರ್ಕ್, ಲಿಫ್ಟ್ ಆಪರೇಟರ್ ಸ್ಟಾಫ್ ಕಾರ್ ಡ್ರೈವರ್ ಗ್ರಂಥಾಲಯ ಪರಿಚಲಕ ಹಿಂದಿ ಟೈಪಿಂಗ್ ಸ್ಕೂಟರ್ ಡ್ರೈವರ್ ಎಂಟಿಎಸ್ ಆಫೀಸ್ ಅಟೆಂಡೆಂಟ್ ಎಂಟಿಎಸ್ ಅಟೆಂಡೆಂಟ್ ಸೀನಿಯರ್, ಸಫಾಯಿ ಕರ್ಮಚಾರಿ.
ವಯೋಮಿತಿ : ಕರ್ನಾಟಕ ಆರ್ಥಿಕ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ವಯೋಮಿತಿ ಸಡಲಿಕೆ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಲಿಕೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಲಿಕೆ ಇರುತ್ತದೆ. ಸಂಬಳದ: ವಿವರ ಕರ್ನಾಟಕ ಆರ್ಥಿಕ ಇಲಾಖೆ ನೇಮಕಾತಿ ಅಧಿಕೃತ ಕಾಲಿ ಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ 18000 -1,12,400 ಪ್ರತಿ ತಿಂಗಳು ಸಂಬಳ ನೀಡಲಾಗುವುದು.
ಅರ್ಜಿ ಶುಲ್ಕ : ಸಾಮಾನ್ಯ /OBC/ EWS ಅಭ್ಯರ್ಥಿಗಳಿಗೆ 500 ₹.
SC/ST ಅಭ್ಯರ್ಥಿಗಳಿಗೆ 250 ರೂಪಾಯಿ PWD / ಮಹಿಳೆಯರಿಗೆ ಶುಲ್ಕ ಇಲ್ಲ ಈ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಶೈಕ್ಷಣಿಕ ಅರ್ಹತೆ: ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ- ಲೈಬ್ರರಿ ಸೈನ್ಸ್ ನಲ್ಲಿ ಪದವಿ ಅಥವಾ ಡಿಪ್ಲೋಮಾ ಮತ್ತು ಎರಡು ವರ್ಷಗಳ ಅನುಭವ. ಸಹಾಯಕ ಪದವೀಧರ- 5 ವರ್ಷಗಳ ಅನುಭವ ಕಿರಿಯ ಹಿಂದಿ ಅನುವಾದಕ ಹಿಂದಿ ಮತ್ತು ಇಂಗ್ಲಿಷ್ ಕಡ್ಡಾಯ ವಿಷಯಗಳಾಗಿ ಪದವಿ ಪಾಸ್.
ಲೋವರ್ ಡಿವಿಷನ್ ಕ್ಲರ್ಕ್- 12ನೇ ತರಗತಿ ಪಾಸ್ ಮತ್ತು ಹಿಂದಿ ಇಂಗ್ಲಿಷ್ ನಲ್ಲಿ ಟೈಪಿಂಗ್ ಹಿಂದಿ ಟೈಪಿಂಗ್ 12ನೇ ತರಗತಿ ಪಾಸ್ ಮತ್ತು ಹಿಂದಿಯಲ್ಲಿ ಟೈಪಿಂಗ್. ಲಿಫ್ಟ್ ಆಪರೇಟರ್ -ಪಿಯುಸಿ ಪಾಸ್ ಆದಂತಹ ಅಭ್ಯರ್ಥಿ ಆಗಿರಬೇಕು ಅಥವಾ ಕಾರ್ಯಾಚರಣೆಯಲ್ಲಿ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು. ಸಿಬ್ಬಂದಿ ಕಾರು ಚಾಲಕ -ಡ್ರೈವಿಂಗ್ ಕ್ಲಾಸ್ 12ನೇ ತರಗತಿ ಪಾಸ್ ಮತ್ತು ಎರಡು ವರ್ಷಗಳ ಅನುಭವ.
ಸ್ಕೂಟರ್ ಚಾಲಕ -ಡ್ರೈವಿಂಗ್ + 12ನೇ ತರಗತಿ ಪಾಸ್ +ಎರಡು ವರ್ಷಗಳ ಅನುಭವ.
ಎಂಪಿಎಸ್ ಆಫೀಸ್ ಅಟೆಂಡರ್- 10 ನೇ ತರಗತಿ ಪಾಸ್
ವಜ್ಪತ್ತು ವಾರ್ಡ್ ಅಟೆಂಡರ್- 10ನೇ ತರಗತಿ ಪಾಸ್.
ಸೀನಿಯರ್ ಲೈಬ್ರರಿ ಅಟೆಂಡೆಂಟ್- 10ನೇ ತರಗತಿ ಪಾಸ್.
ಸಪಾಯಿ ಕರ್ಮಚಾರಿ- 10ನೇ ತರಗತಿ ಪಾಸ್.
ಇದನ್ನೂ ಓದಿ..ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಅಬಕಾರಿ ಇಲಾಖೆಯಿಂದ ಸಿಹಿ ಸುದ್ದಿ
ಉದ್ಯೋಗ ಸ್ಥಳ: ಆಯ್ಕೆಯಾದ ಅಭ್ಯರ್ಥಿಗಳಿಗೆ ಅಖಿಲ ಭಾರತದಲ್ಲಿ ಪೋಸ್ಟ್ ಮಾಡಲಾಗುವುದು ಆಯ್ಕೆಯ ವಿಧಾನ: ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯನ್ನು ಸಲ್ಲಿಸಬಹುದು ಭಾರತದ ಯಾವುದೇ ಪ್ರಜೆ.
ಪ್ರಮುಖ ದಿನಾಂಕಗಳು: ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಜನವರಿ 14 2023 ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 13 2023.