Housing Scheme Karnataka: ಸ್ನೇಹಿತರೆ ಮತ್ತೊಂದು ಮಾಹಿತಿಗೆ ಸ್ವಾಗತ ರಾಜ್ಯ ಸರ್ಕಾರದ ಕಡೆಯಿಂದ ಮನೆ ಇಲ್ಲದವರಿಗೆ ಬಂಪರ್ ಕೊಡುಗೆ ರಾಜ್ಯ ಸರ್ಕಾರದ ಹೊಸ ಯೋಜನೆ ಮೂಲಕ ಮನೆ ಇಲ್ಲದವರಿಗೆ ಮನೆಗಳು ಸಿಗುತ್ತಾ ಇದ್ದಾವೆ ಅಂದರೆ ನೀವು ಬಾಡಿಗೆ ಮನೆಯಲ್ಲಿ ಇದ್ದರೆ ಅಥವಾ ಕಾಲಿ ಜಾಗ ಹೊಂದಿದ್ದರೆ ಅಥವಾ ನಿಮ್ಮದೇ ಆದ ಸ್ವಂತ ಮನೆಯನ್ನು ಮಾಡಿಕೊಳ್ಳಬೇಕು. ಎನ್ನುವ ಆಸೆ ಇದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಯಾಕೆಂದರೆ ಆನ್ಲೈನ್ ಮುಖಾಂತರ ಮನೆಯಿಲ್ಲದವರಿಗೆ ಮನೆಗಳು ನೀಡುವುದಕ್ಕೆ ರಾಜ್ಯ ಸರ್ಕಾರ ಯೋಜನೆಗೆ ಆಹ್ವಾನಿಸಲಾಗಿದೆ.
ಆನ್ಲೈನ್ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಪ್ರಾರಂಭವಾಗಿದೆ ಈ ಒಂದು ಮಾಹಿತಿ ಬಗ್ಗೆ ಸಂಪೂರ್ಣವಾದ ಮಾಹಿತಿ ನೋಡೋಣ ಮನೆ ಇಲ್ಲದವರಿಗೆ ತಮ್ಮದೇ ಆದ ಮನೆಯನ್ನು ಮಾಡಿಕೊಳ್ಳುವುದಕ್ಕೆ ಆನ್ಲೈನ್ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ತಿಳಿಸಿ ಕೊಡುತ್ತಾ ಇದ್ದೇನೆ. ಇದಕ್ಕೆ ಏನು ಡಾಕ್ಯುಮೆಂಟ್ ಬೇಕಾಗುತ್ತದೆ ಸಂಪೂರ್ಣವಾದ ಮಾಹಿತಿ ನೋಡೋಣ ಹಾಗಾದರೆ ಬನ್ನಿ ಮನೆ ಇಲ್ಲದವರಿಗೆ ಇದು ಬಂಪರ್ ಕೊಡುಗೆ ಮನೆ ಇಲ್ಲದವರು ಮನೆ ಮಾಡಿಕೊಳ್ಳುವುದಕ್ಕೆ ಸುವರ್ಣ ಅವಕಾಶ ಸಂಪೂರ್ಣವಾದ ಮಾಹಿತಿ ನೋಡೋಣ ಹೌದು ಸ್ನೇಹಿತರೆ ಈಗ ಬಂದಿರುವ ಲೇಟೆಸ್ಟ್ ಅಪ್ಡೇಟ್ ಅಂದರೆ ವಸತಿ ಸಚಿವರಾದ ಜಮೀರ್ ಅಹಮದ್ ಮಾಹಿತಿಯನ್ನು ತಿಳಿಸಿದ್ದಾರೆ.
Housing Scheme Karnataka
ಅರ್ಜಿ ಸಲ್ಲಿಸುವುದು ಪ್ರಾರಂಭವಾಗಿದೆ ಎನ್ನುವುದನ್ನು ತಿಳಿಸಿದ್ದಾರೆ ಅದು ಯಾರಿಗೆ ಮನೆ ಇರುವುದಿಲ್ಲ ತಮ್ಮದೇ ಆದ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಈ ಸ್ಕೀಮ್ ಗೆ ಅರ್ಜಿ ಸಲ್ಲಿಸಿ ಇದರ ಬೆನಿಫಿಟ್ ನೀವು ಪಡೆಯಬಹುದು ಅಂದರೆ ಏನು ಒಂದು ಲಕ್ಷ ವಸತಿ ಯೋಜನೆಗೆ ನೀವು ಅರ್ಜಿ ಸಲ್ಲಿಸುವುದಕ್ಕೆ ಏನು ದಾಖಲಾತಿಗಳು ಬೇಕು ಅನ್ನುವುದು ಮೊದಲಿಗೆ ತಿಳಿಸಿ ಕೊಡುತ್ತೇವೆ ಆನ್ಲೈನ್ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡೋಣ
ಬೇಕಾಗುವ ದಾಖಲಾತಿಗಳು ಲಿಸ್ಟ್ ಒಂದು ಆಧಾರ್ ಕಾರ್ಡ್ ಬೇಕಾಗುತ್ತದೆ ರೇಷನ್ ಕಾರ್ಡ್ ಬೇಕಾಗುತ್ತದೆ ನಿಮ್ಮ ಜಾತಿ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ ಪ್ರಮಾಣಪತ್ರ ಬೇಕಾಗುತ್ತದೆ ಬ್ಯಾಂಕ್ ಪಾಸ್ ಬುಕ್ ಬೇಕು ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗುವ ಮೊಬೈಲ್ ನಂಬರ್ ಕಡ್ಡಾಯವಾಗಿರಬೇಕು ಇಷ್ಟು ದಾಖಲಾತಿಗಳು ಇದ್ದರೆ ನೀವು ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಮೇಲೆ ಇರುವಂತಹ ಮಾಹಿತಿ ಒಂದು ವೇಳೆ ನೀವು ಆಫ್ಲೈನ್ ಹಾಕಬೇಕು ಎಂದರೆ ಇವೆಲ್ಲ ಉಪಯೋಗವಾಗುತ್ತದೆ ಆದರೆ ಒಂದು ವೇಳೆ ನೀವು ನೀವೇ ಸ್ವತಹ ಆನ್ಲೈನಲ್ಲಿ ಹಾಕುತ್ತೀರಾ ಎಂದರೆ ಮೊದಲಿಗೆ ನೀವು ಗೂಗಲ್ ನಲ್ಲಿ ಹೋಗಿ ರಾಜೀವ್ ಗಾಂಧಿ ವಸತಿ ಯೋಜನೆ ಎಂದು ಟೈಪ್ ಮಾಡಬೇಕು ನಂತರ ಅಲ್ಲಿ ಬರುವ ಮೊದಲ ವೆಬ್ಸೈಟ್ನಲ್ಲಿ ಓಪನ್ ಮಾಡಿಕೊಂಡು ಅಲ್ಲಿ ಕಾಣುವಂತಹ ಒಂದೊಂದು ಆಪ್ಷನ್ ಅನ್ನು ಕ್ಲಿಕ್ ಮಾಡಿ ನೀವು ಮುಂದೆ ಹೋಗಬೇಕು ಇದರ ಬಗ್ಗೆ ನೀವು ಸಂಪೂರ್ಣವಾಗಿ ಯೂಟ್ಯೂಬ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಕಾಣುತ್ತೀರಾ. ಇದನ್ನೂ ಓದಿ ನಿಮ್ಮ ಮನೆಗೆ ಇ-ಸ್ವತ್ತು ಮಾಡಿಸೋದು ಹೇಗೆ? ಇಲ್ಲಿದೆ ಸುಲಭ ಮಾಹಿತಿ