Horoscope on Shravana Masa 2023: ಶನಿ ದೇವರನ್ನು ಎಲ್ಲರೂ ಸಹ ಸಾಮಾನ್ಯವಾಗಿ ಕಷ್ಟವನ್ನು ಕೊಡುವವನು ಎಂದು ಕೊಂಡಿರುತ್ತಾರೆ ಆದರೆ ಶನಿ ಒಲಿದರೆ ಜೀವನದ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ ಶನಿಯು ಕರ್ಮಕಾರಕ ಎಂದು ಹೇಳಲಾಗುತ್ತದೆ ಅಂದರೆ ಮಾಡುವ ಕೆಲಸದಲ್ಲಿ ತಪ್ಪನ್ನು ಮಾಡಿದರೆ ಶಿಕ್ಷೆಯನ್ನು ನೀಡುತ್ತಾನೆ ಶನಿ ಒಲಿದರೆ ಭಿಕ್ಷುಕರು ಸಹ ಶ್ರೀಮಂತರಾಗುವ ಯೋಗ ಕಂಡು ಬರುತ್ತದೆ 2023 ರಲ್ಲಿ ಅಧಿಕ ಮಾಸ ಕಂಡು ಬರುತ್ತದೆ ಇದರಿಂದಾಗಿ ಒಂದು ತಿಂಗಳು ಆಚರಣೆ ಮಾಡುವ ಶ್ರಾವಣ ಮಾಸವನ್ನು ಎರಡು ತಿಂಗಳು ಆಚರಣೆ ಮಾಡಲಾಗುತ್ತದೆ

ಶನಿಯು ಶ್ರಾವಣ ಮಾಸದಲ್ಲಿ ಕುಂಭ ರಾಶಿಯಲ್ಲಿ ಇರುತ್ತಾನೆ ಇದು ಮೂವತ್ತು ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಇದರಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟದ ಯೋಗ ಕಂಡು ಬರುತ್ತದೆ ಇದರಿಂದಾಗಿ ವ್ಯಾಪಾರ ವ್ಯವಹಾರ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ. ಅನಿರೀಕ್ಷಿತ ಧನ ಲಾಭ ಆಗುವ ಸಾಧ್ಯತೆ ಇರುತ್ತದೆ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ

ಹಿಂದಿನ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಮನೆಯಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಮೂವತ್ತು ವರ್ಷಗಳ ಬಳಿಕ ಶ್ರಾವಣ ಮಾಸದಲ್ಲಿ 4 ರಾಶಿಯವರಿಗೆ ಕಂಡುಬರುವ ಯೋಗ ಹಾಗೂ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಶನಿಯು ಮೂಲ ತ್ರಿಕೋನ ಚಿನ್ಹೆಯಾದ ಕುಂಭ ರಾಶಿಯಲ್ಲಿ ಇದ್ದಾನೆ ಏಪ್ರಿಲ್ 2025ರ ವರೆಗೆ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ ಹಾಗೆಯೇ 2023 ಜುಲೈ 18ರಿಂದ ಅಧಿಕ ಮಾಸ ಪ್ರಾರಂಭ ಆಗಿದೆ ಒಂದು ತಿಂಗಳ ಕಾಲ ಆಚರಿಸುವ ಶ್ರಾವಣ ಮಾಸವನ್ನು ಎರಡು ತಿಂಗಳ ಕಾಲ ಆಚರಣೆ ಮಾಡಲಾಗುತ್ತದೆ ಈ ಪರಿವರ್ತನೆಯಿಂದ ಶನಿಯು ಕೆಲವು ರಾಶಿಯವರಿಗೆ ಆದೃಷ್ಟವನ್ನು ತಂದು ಕೊಡುತ್ತಾನೆ ಹಿಂದೂ ಧರ್ಮದಲ್ಲಿ ಅಧಿಕ ಮಾಸವನ್ನು ಅತ್ಯಂತ ಮಂಗಳಕರ ಎಂದು ಭಾವಿಸಲಾಗುತ್ತದೆ ಹಿಂದೂ ಪಂಚಾಗದ ಪ್ರಕಾರ 12 ತಿಂಗಳ ಬದಲಿಗೆ 13 ತಿಂಗಳು ಕಂಡು ಬರುತ್ತದೆ

Horoscope on Shravana Masa 2023

ಶನಿಯು 30 ವರ್ಷಗಳ ನಂತರ ಶ್ರಾವಣ ಮಾಸದಲ್ಲಿ ತನ್ನ ರಾಶಿ ಚಕ್ರದ ಕುಂಭದಲ್ಲಿ ಇರುತ್ತಾನೆ ಈ ಕಾರಣದಿಂದಾಗಿ ಶ್ರಾವಣ ಮಾಸ ಶಿವನ ಹಾಗೂ ಶನೀಶ್ವರನ ಆಶೀರ್ವಾದ ಪಡೆಯುವದಕ್ಕೆ ವಿಶೇಷ ಸಮಯವಾಗಿದೆ. ಕೆಲವು ರಾಶಿಯವರಿಗೆ ಶನಿ ದೇವರ ಆಶೀರ್ವಾದ ದೊರೆಯುತ್ತದೆ ಅದರಲ್ಲಿ ಮೇಷ ರಾಶಿಯವರಿಗೆ ಶನಿ ದೇವರ ಆಶೀರ್ವಾದ ಲಭಿಸುತ್ತದೆ ಇದರಿಂದ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ

ಬಡ್ತಿ ಸಿಗುತ್ತದೆ ವೇತನ ಜಾಸ್ತಿ ಆಗುತ್ತದೆ ಆಗಸ್ಟ್ 30 ರವರೆಗೆ ಗೌರವ ಹಾಗೂ ಪ್ರಗತಿಯಿಂದ ಕೂಡಿ ಇರುತ್ತದೆ ಅವಿವಾಹಿತರಿಗೆ ವಿವಾಹ ಯೋಗ ಕಂಡು ಬರುತ್ತದೆ ಹಿಂದಿನ ನಿಂತ ಅಥವಾ ಬಾಕಿ ಇರುವ ಕೆಲಸಗಳು ಈ ಸಮಯದಲ್ಲಿ ಕೆಲಸ ಕಾರ್ಯಗಳು ಜರುಗುತ್ತದೆ ಎರಡನೆಯ ಶುಭ ಫಲ ಹಾಗೂ ಶನಿ ದೇವರ ಆಶೀರ್ವಾದ ಇರುವ ರಾಶಿಯೆಂದರೆ ಮಿಥುನ ರಾಶಿಯಾಗಿದೆ.

ಮಿಥುನ ರಾಶಿಯವರಿಗೆ ಈ ಒಂದು ಮಾಸ ಮಿಥುನ ರಾಶಿಯವರಿಗೆ ಬಹಳಷ್ಟು ಲಾಭವನ್ನು ತಂದು ಕೊಡುತ್ತದೆ ಉದ್ಯೋಗದಲ್ಲಿ ಮಿಥುನ ರಾಶಿಯವರಿಗೆ ಪ್ರಗತಿ ಕಂಡು ಬರುತ್ತದೆ ವ್ಯಾಪಾರದಲ್ಲಿ ಸಹ ಪ್ರಗತಿ ಕಂಡು ಬರುತ್ತದೆ ಲಾಭ ಜಾಸ್ತಿ ಆಗುತ್ತದೆ ವೈವಾಹಿಕ ಜೀವನದಲ್ಲಿ ಸಂತೋಷ ಹಾಗೂ ಸುಖಕರವಾಗಿ ಇರುತ್ತದೆ ದೊಡ್ಡ ದೊಡ್ಡ ಕನಸುಗಳು ಸಹ ಈ ಸಮಯದಲ್ಲಿ ನೆರವೇರುತ್ತದೆ ವಿವಾಹದ ನಿರೀಕ್ಷೆಯಲ್ಲಿ ಇರುವ ಅವಿವಾಹಿತರಿಗೆ ಸಹ ವಿವಾಹ ಕಂಡು ಬರುತ್ತದೆ ಹಾಗೆಯೇ ಸಿಂಹ ರಾಶಿಯವರಿಗೆ ಸಹ ಶನಿ ದೇವರ ಆಶೀರ್ವಾದ ಇರುತ್ತದೆ ಸಿಂಹ ರಾಶಿಯವರಿಗೆ ಶನಿ ದೇವರು ಹಾಗೂ ಶಿವನು ಉತ್ತಮ ಪ್ರಗತಿಯನ್ನು ತಂದು ಕೊಡುತ್ತಾರೆ

ವೇತನದಲ್ಲಿ ಹೆಚ್ಚಿನ ಹೆಚ್ಚಳ ಕಂಡು ಬರುತ್ತದೆ ಜೀವನದಲ್ಲಿ ನೆಮ್ಮದಿಯ ಕ್ಷಣ ಕಂಡು ಬರುತ್ತದೆ ಹೊಸ ಕೆಲಸವನ್ನು ಪ್ರಾರಂಭ ಮಾಡುತ್ತಾರೆ ಕೌಟುಂಬಿಕ ಒತ್ತಡಗಳು ದೂರ ಆಗುತ್ತದೆ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ ಹಾಗೆಯೇ ವೃಶ್ಚಿಕ ರಾಶಿಯವರಿಗೆ ಸಹ ಶಿವ ಹಾಗೂ ಶನಿ ದೇವರ ಆಶೀರ್ವಾದ ಕಂಡು ಬರುತ್ತದೆ ಆರೋಗ್ಯ ಉತ್ತಮವಾಗಿ ಇರುತ್ತದೆ .ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ

ಹೊಸ ಉದ್ಯೋಗ ಸಹ ಸಿಗುತ್ತದೆ ಹೆಚ್ಚಿನ ಅಭಿವೃದ್ದಿ ಕಂಡು ಬರುತ್ತದೆ ಆದಾಯದಲ್ಲಿ ಸಹ ಹೆಚ್ಚಳ ಕಂಡು ಬರುತ್ತದೆ ಹೀಗೆ ಶನಿಯು ಕುಂಭ ರಾಶಿಯಲ್ಲಿ ಶ್ರಾವಣ ಮಾಸದಲ್ಲಿ ಇರುವುದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *